ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಹೊಸ ನಿಯಮ ಬಿಡುಗಡೆ ಮಾಡಿದ RBI: ಈ ರೀತಿಯ ನೋಟುಗಳು ಇನ್ಮುಂದೆ ಚಲಾವಣೆ ಮಾಡುವಂತಿಲ್ಲ. ನಿಮ್ಮ ಜೇಬಿನಲ್ಲಿ ಇದ್ದರೇ ಈಗಲೇ ನೋಡಿಕೊಳ್ಳಿ.

196

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹರಿದ ಹಾಗೂ ಮುದುಡಿರುವ ನೋಟುಗಳ ಪರಿಶೀಲನೆಗಾಗಿ ಫಿಟ್ನೆಸ್ ಯಂತ್ರವನ್ನು ಪ್ರತಿಯೊಂದು ಬ್ಯಾಂಕುಗಳಿಗೆ ನೀಡಲು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು ಇದರಿಂದಾಗಿ ನೋಟುಗಳ ಪಿಟ್ನೆಸ್ ಅನ್ನು ಸರಿಯಾಗಿ ಚೆಕ್ ಮಾಡಲು ಸಾಧ್ಯವಾಗಲಿದೆ. ಇದರಿಂದಾಗಿ ನೋಟುಗಳ ರೀ ಸೈಕಲನ್ನು ಯಾವುದೇ ಅಡೆತಡೆಗಳಿಲ್ಲದೆ ಮಾಡಿಕೊಳ್ಳಬಹುದಾಗಿದೆ. ಹೀಗಾಗಿ ಇದರ ಕುರಿತಂತೆ ಆರ್ಬಿಐ 11 ಸೂಚನೆಗಳನ್ನು ಹೊರಡಿಸಿದ್ದು ಒಂದು ವೇಳೆ ಇಂತಹ ನೋಟುಗಳು ನಿಮ್ಮ ಕಿಸೆಯಲ್ಲಿದ್ದರೆ ಕೂಡಲೇ ಬದಲಾಯಿಸಿಕೊಳ್ಳಿ.

ಯಾಕೆಂದರೆ ಮುಂದಿನ ದಿನಗಳಲ್ಲಿ ಬ್ಯಾಂಕಿನವರು ಕೂಡ ಇಂತಹ ನೋಟುಗಳನ್ನು ತೆಗೆದುಕೊಳ್ಳುವುದು ಅನುಮಾನ. ಯುಗಾದಿ ನೋಟುಗಳ ಸಿಕ್ನೆಸ್ ಚೆಕಿಂಗ್ ಅನ್ನು ಮೂರು ತಿಂಗಳಿಗೊಮ್ಮೆ ಮಾಡಲು ಬ್ಯಾಂಕ್ ನಿರ್ಧರಿಸಿದೆ. ಹಾಗಿದ್ದರೆ ಆ ಸೂಚನೆಗಳು ಏನು ಎಂಬುದನ್ನು ತಿಳಿಯೋಣ ಬನ್ನಿ.

ಅತಿ ಕೊಳೆಯಾದ ಹಾಗೂ ಧೂಳಿನಿಂದ ಆವೃತವಾಗಿರುವ ನೋಟುಗಳು ಅಸಮರ್ಥ ಆಗಿರುತ್ತದೆ. ಒಂದು ನೋಟು ಸಾಕಷ್ಟು ಬಾರಿ ಒಬ್ಬರಿಂದ ಇನ್ನೊಬ್ಬರು ಕೈಗೆ ಹೋಗುತ್ತಲೇ ಇರುತ್ತದೆ ಇದರಿಂದ ಇದರ ಗಾತ್ರ ಇನ್ನೆಷ್ಟು ತೆಳುವಾಗುತ್ತದೆ ಇದು ಅಸಮರ್ಥ ನೋಟ್ ಆಗಿರುತ್ತದೆ. ಅಂಚು ಅಥವಾ ಮಧ್ಯಭಾಗದಲ್ಲಿ ನೋಟುಗಳು ಹರಿದಿರಬಾರದು. ನೋಟುಗಳಲ್ಲಿರುವ ಡಾಗ ಇಯರ್ಸ್ ಗಾತ್ರ 100 ಮಿಲಿಗ್ರಾಂ ಗಿಂತ ಹೆಚ್ಚಿರಬಾರದು. 8ಚದರ ಮಿಲಿಮೀಟರ್ ಗಳಿ ಗಿಂತ ದೊಡ್ಡ ರಂದ್ರವನ್ನು ಹೊಂದಿರುವ ನೋಟುಗಳು ಅನರ್ಹಗೊಳ್ಳುತ್ತದೆ.

ನೋಟುಗಳಲ್ಲಿ ಯಾವುದೇ ಗ್ರಾಫಿಕ್ ಬದಲಾವಣೆಗಳು ಇರಲೇಬಾರದು. ನೋಟಿನ ಮೇಲೆ ಸಾಕಷ್ಟು ಮಲಿನತೆ ಅದರಲ್ಲೂ ಕೂಡ ಶಾಯಿ ಕಲೆ ಇರಲೇಬಾರದು ಅದು ಅನರ್ಹವಾಗುತ್ತದೆ. ನೋಟಿನ ಬಣ್ಣ ಮಸುಕಾಗಿರಬಾರದು ಹಾಗೂ ಅದರ ಮೇಲೆ ಯಾವುದೇ ಬರಹಗಳು ಇರಬಾರದು. ಹರಿದ ನೋಟಿನ ಮೇಲೆ ಯಾವುದೇ ಅಂಟು ಅಥವಾ ಟೇಪ್ ಇರಬಾರದು. ನೋಟುಗಳ ಬಣ್ಣ ಹೋಗಿದ್ದರೆ ಅಥವಾ ಹಗುರವಾಗಿ ಇದ್ದರೆ ಅದು ಅನರ್ಹ. ಇದಕ್ಕಾಗಿಯೇ ಮಾರುಕಟ್ಟೆಯಿಂದ ಅನರ್ಹ ನೋಟುಗಳನ್ನು ಹೊರಹಾಕಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಯಂತ್ರಗಳನ್ನು ಪ್ರತಿಯೊಂದು ಬ್ಯಾಂಕಿನಲ್ಲಿ ಅಪ್ಡೇಟ್ ಮಾಡುತ್ತಿದ್ದು ಇಂತಹ ಅನರ್ಹ ನೋಟುಗಳನ್ನು ಅರ್ಥ ವ್ಯವಸ್ಥೆಯಿಂದ ಹೊರಹಾಕುವಂತೆ ಗಂಭೀರ ಸೂಚನೆಯನ್ನು ರಿಸರ್ವ್ ಬ್ಯಾಂಕ್ ಈಗಾಗಲೇ ನೀಡಿದೆ ಎಂಬುದಾಗಿ ತಿಳಿದುಬಂದಿದೆ.

Get real time updates directly on you device, subscribe now.