ಜಮೋಟೋ ಡಿಲವರಿ ಬಾಯ್ ಕೇಸ್ನಲ್ಲಿ ಯುವತಿಗೆ ಬಿಗ್ ಶಾಕ್ ನೀಡಿದ ಹೊಸ ಆದೇಶ. ಏನು ಗೊತ್ತಾ??

ಜಮೋಟೋ ಡಿಲವರಿ ಬಾಯ್ ಕೇಸ್ನಲ್ಲಿ ಯುವತಿಗೆ ಬಿಗ್ ಶಾಕ್ ನೀಡಿದ ಹೊಸ ಆದೇಶ. ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕಳೆದ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಝೋಮೋಟೋ ಡೆಲಿವರಿ ಬಾಯ್ ಕಾಮರಾಜರ್ ಅವರ ಪರವಾಗಿ ಲಕ್ಷಾಂತರ ಜನ ಪೋಸ್ಟ್ಗಳನ್ನು ಮಾಡುತ್ತಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ಸಾಮಾನ್ಯ ಮಧ್ಯಮ ವರ್ಗದ ಜನರು ಕಾಮರಾಜು ರವರ ಪರವಾಗಿ ನಿಂತು ಪೋಸ್ಟ್ಗಳನ್ನು ಮಾಡುತ್ತಿದ್ದು ಒಂದು ವೇಳೆ ಕಾಮರಾಜರ್ ಅವರು ತಪ್ಪು ಮಾಡಿಲ್ಲ ಎಂದಾದರೆ ಮಹಿಳೆಯನ್ನು ಸುಮ್ಮನೆ ಬಿಡಬಾರದು ಎಂಬ ಒತ್ತಾಯ ಮಾಡುತ್ತಿರುವುದು ನಿಮಗೆಲ್ಲರಿಗೂ ತಿಳಿದೇ ಇರುತ್ತದೆ.

ಮಹಿಳೆಯು ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪೋಸ್ಟ್ ಮಾಡಿದ ಕಾರಣ, ಆ ಪೋಸ್ಟ್ ವೈರಲ್ ಆಗಿದ್ದು, ಕೊನೆಗೆ ಪೊಲೀಸರು ಕಾಮರಾಜು ರವರನ್ನು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಕಾಮರಾಜು ರವರು ಇಪ್ಪತ್ತೈದು ಸಾವಿರ ರೂಪಾಯಿ ಖರ್ಚು ಮಾಡಿ ಹೊರಗಡೆ ಬಂದು ನೀಡಿದ ಹೇಳಿಕೆ ಮಹಿಳೆಯ ಹೇಳಿಕೆ ಗಿಂತ ಹೆಚ್ಚು ವೈರಲ್ ಹಾಗಿದ್ದು ಬಾರಿ ಬೆಂಬಲವನ್ನು ಪಡೆದಿದೆ.

ಇದೇ ಸಂದರ್ಭದಲ್ಲಿ ಕಾಮ ರಾಜುರವರ ಎಲ್ಲಾ ಕಾನೂನು ಪ್ರಕ್ರಿಯೆಗಳಿಗೆ ಅಗತ್ಯವಿರುವ ಖರ್ಚನ್ನು ಸಂಸ್ಥೆ ವಹಿಸಲಿದೆ ಎಂದು ಹೇಳುವ ಮೂಲಕ ಕಾಮರಾಜು ರವವರಿಗೆ ತುಸು ನೆಮ್ಮದಿ ನೀಡಿದ ಜಮೋಟೋ ಸಂಸ್ಥೆಯು ಅದ್ಯಾಕೋ ತಿಳಿದಿಲ್ಲ ಕಾಮರಾಜು ರವರನ್ನು ತಾತ್ಕಾಲಿಕವಾಗಿ ಕೆಲಸದಿಂದ ತೆಗೆದಿದ್ದರೂ ಕೂಡ ಮತ್ತೆ ವಾಪಸ್ಸು ಕೆಲಸಕ್ಕೆ ತೆಗೆದುಕೊಂಡಿಲ್ಲ ಪ್ರಕರಣ ಇತ್ಯರ್ಥವಾಗುವವರೆಗೂ ಕೆಲಸದಿಂದ ತಾತ್ಕಾಲಿಕವಾಗಿ ವಚ ಗೊಳಿಸಲಾಗುತ್ತದೆ ಎಂಬುದು ತಿಳಿದುಬಂದಿದೆ.