ಶಾಕಿಂಗ್: ಅನುರಾಗ್ ಕಶ್ಯಪ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳಿಗೆ ಬಿಗ್ ಶಾಕ್ ನೀಡಿದ ಯೋಗಿ ಆದಿತ್ಯನಾಥ್ ! ಈ ಬಾಲಿವುಡ್ ಬಡವರಿಗೆ ಹಿಂದಿನ ಸರ್ಕಾರ ನೀಡುತ್ತಿದ್ದ ಪಿಂಚಣಿ ಎಷ್ಟು ಸಾವಿರ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಯಾವುದೇ ಸರ್ಕಾರವಿ ರಲಿ ಬಡವರಿಗೆ ಉಪಯೋಗ ವಾಗುವಂತಹ ಯೋಜನೆಗಳನ್ನು ಜಾರಿಗೆ ತಂದರೆ ಅದು ಒಳ್ಳೆಯದು. ಅದೇ ರೀತಿ ಸರ್ಕಾರವು ನಿಮಗೆಲ್ಲರಿಗೂ ತಿಳಿದಿರುವಂತೆ ಹಿರಿಯರಿಗೆ, ವಿಧವೆಯರಿಗೆ ಹಾಗೂ ಅಂಗವಿಕಲರಿಗೆ ಜೀವನಕ್ಕೆ ನೆರವಾಗಲು ಕಿಂಚಿತ್ತು ಹಣವನ್ನು ನೀಡುತ್ತದೆ. ಇದು ಒಳ್ಳೆಯ ಕೆಲಸವೇ ಸರಿ.

ಆದರೆ ಇವರೆಲ್ಲರಿಗೂ ಬರುವುದು ಹೆಚ್ಚೆಂದರೆ ತಿಂಗಳಿಗೆ ಒಂದು ಅಥವಾ ಎರಡು ಸಾವಿರ. ಆದರೆ ಇಲ್ಲೊಂದು ಸರ್ಕಾರ ಬಾಲಿವುಡ್ ನಲ್ಲಿ ಹೆಸರು ಗಳಿಸಿರುವ ಅನುರಾಗ್ ಕಶ್ಯಪ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳಿಗೆ ಬರೋಬ್ಬರಿ ತಿಂಗಳಿಗೆ ಐವತ್ತು ಸಾವಿರಕ್ಕೂ ಹೆಚ್ಚು ಪಿಂಚಣಿ ನೀಡುತ್ತಿತ್ತು ಎಂದರೆ ನೀವು ನಂಬಲೇಬೇಕು. ಅಷ್ಟು ಸಾಲದು ಎಂಬಂತೆ ಒಂದು ವೇಳೆ ಚಿತ್ರ ಫ್ಲಾಪ್ ಆದಲ್ಲಿ ತೆರಿಗೆ ಹಣ ಕಟ್ಟ ಬೇಕಾಗಿರಲಿಲ್ಲ. ಇಷ್ಟು ಸಾಲದು ಎಂಬಂತೆ ಒಂದು ವೇಳೆ ಚಿತ್ರ ಫ್ಲಾಪ್ ಆದಲ್ಲಿ ಸಬ್ಸಿಡಿ ರೂಪದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಿಗೆ ಸರ್ಕಾರವೇ ದುಡ್ಡು ನೀಡುತ್ತಿತ್ತು. ಆ ಸರ್ಕಾರ ಯಾವುದು ಗೊತ್ತಾ?? ಅದುವೇ ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಅವರ ಸರ್ಕಾರ. ಈ ಸರ್ಕಾರ ತಾನು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳಿಗೆ ನೆರವಾಗುವಂತೆ ಈ ರೀತಿಯ ಕಾನೂನುಗ ಳನ್ನು ಜಾರಿಗೊಳಿಸಿತ್ತು ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ಹೌದು, ಮಾಧ್ಯಮದವರು ಅನುರಾಗ್ ಕಶ್ಯಪ್ ಸೇರಿದಂತೆ ಹಲವಾರು ಬಾಲಿವುಡ್ ಜನರು ನಿಮ್ಮನ್ನು ಯಾಕೆ ವಿರೋಧಿಸುತ್ತಾರೆ ಎಂದು ಪ್ರಶ್ನೆ ಕೇಳಿದಾಗ, ಯೋಗಿ ಆದಿತ್ಯನಾಥ್ ಅವರು ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಶ್ ಭಾರತಿ ಯೋಜನೆ ಹಾಗೂ ಬಾಲಿವುಡ್ ಸೆಲೆಬ್ರಿಟಿಗಳಿಗೆ ನೀಡುತ್ತಿದ್ದ ಎಲ್ಲಾ ಅನುದಾನಗಳನ್ನು ಕಡಿತಗೊಳಿಸಿದೆ. ಎಲ್ಲಾ ಪಿಂಚಣಿ ಗಳನ್ನು ವಿಶೇಷವಾಗಿ ಪರಿಶೀಲನೆ ಮಾಡಿ ಬಾಲಿವುಡ್ ಸೆಲೆಬ್ರಿಟಿಗಳಿಗೆ ತಿಂಗಳಿಗೆ ಐವತ್ತು ಸಾವಿರ ಯಾಕೆ ನೀಡಬೇಕು ಎಂದು ಆದೇಶ ಹೊರಡಿಸಿದೆ. ರಾಜ್ಯದ ಸಂಪನ್ಮೂಲಗಳನ್ನು ಚಲನಚಿತ್ರ ನಿರ್ಮಾಪಕರಿಗೆ ಯಾಕೆ ನೀಡಬೇಕು, ಬದಲು ಬಡವರಿಗೆ ಸಹಾಯ ಮಾಡುವ ಬದ್ಧತೆಯನ್ನು ನಾವು ಪೂರೈಸಿದ್ದೇವೆ. ಅದೇ ಕಾರಣಕ್ಕಾಗಿ ನನ್ನ ವಿರುದ್ಧ ಬಾಲಿವುಡ್ ಸೆಲೆಬ್ರಿಟಿಗಳು ಹತಾಶೆ ತೋರುತ್ತಾರೆ ಹಾಗೂ ಅವರ ಕೋಪಕ್ಕೆ ನಾನು ಗುರಿಯಾಗಿದ್ದಾನೆ ಎಂದಿದ್ದಾರೆ.

Post Author: Ravi Yadav