CAA ವಿರುದ್ಧ ಟ್ವೀಟ್ ಮಾಡಿದ ಅನುರಾಗ ಕಶ್ಯಪ್ ಗೆ ಬಿಗ್ ಶಾಕ್ ! ಮೋದಿ ಬೆಂಬಲಿಗರು ಮಾಡಿದ್ದೇನು ಗೊತ್ತಾ?? ಇದು ಮೋದಿ ಹವಾ !

CAA ವಿರುದ್ಧ ಟ್ವೀಟ್ ಮಾಡಿದ ಅನುರಾಗ ಕಶ್ಯಪ್ ಗೆ ಬಿಗ್ ಶಾಕ್ ! ಮೋದಿ ಬೆಂಬಲಿಗರು ಮಾಡಿದ್ದೇನು ಗೊತ್ತಾ?? ಇದು ಮೋದಿ ಹವಾ !

ನಮಸ್ಕಾರ ಸ್ನೇಹಿತರೇ, ಪೌರತ್ವ ತಿದ್ದುಪಡೆಯ ವಿರುದ್ಧ ಹಾಗೂ ಪರವಾಗಿ ಹೇಳಿಕೆಗಳು ಕೇಳಿ ಬರುತ್ತಿರುವ ಸಮಯದಲ್ಲಿ ದೇಶದಲ್ಲಿ ಕೆಲವು ಕಡೆ ಪ್ರತಿಭಟನೆಗಳು ನಡೆಯುತ್ತಿರುವ ಕಾರಣ ಮೋದಿ ರವರ ವರ್ಚಸ್ಸು ದಿನೇ ದಿನೇ ಕಡಿಮೆಯಾಗುತ್ತಿದೆ ಎನ್ನುತ್ತಿದ್ದವರಿಗೆ ಇದೀಗ ಮತ್ತೊಂದು ಘಟನೆ ಮೋದಿ ರವರ ವರ್ಚಸ್ಸನ್ನು ಸಾರಿ ಹೇಳುವಂತಿದೆ.

ಹೌದು, ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಬಾಲಿವುಡ್ ಖ್ಯಾತಿಯ ಅನುರಾಗ್ ಕಶ್ಯಪ್ ರವರು ಸದಾ ನರೇಂದ್ರ ಮೋದಿ ರವರ ಸಿದ್ದಾಂತಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿ ಕಾರುತ್ತಿರುತ್ತಾರೆ. ಎಂದಿನಂತೆ ದೇಶದೆಲ್ಲೆಡೆ ಸದ್ದು ಮಾಡುತ್ತಿರುವ ಪೌರತ್ವ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಅನುರಾಗ್ ಕಶ್ಯಪ್ ರವರು ಈ ಕಾಯ್ದೆಯ ವಿರುದ್ಧ ಕಿಡಿಕಾರಲು ಟ್ವೀಟ್ ಮಾಡಿದರು, ಇದು ತುಂಬಾ ದೂರ ಹೋಗಿದೆ, ಇನ್ನು ಮುಂದೆ ಮೌನವಾಗಿರಲು ಸಾಧ್ಯವಿಲ್ಲ.ಈ ಸರ್ಕಾರವು ಸ್ಪಷ್ಟವಾಗಿ ಫ್ಯಾಸಿಸಂ ಆಗಿದೆ, ಅಷ್ಟೇ ಅಲ್ಲದೇ ಸಮಾಜದಲ್ಲಿ ನೇರವಾಗಿ ಪ್ರಭಾವ ಬೀರಿ ವ್ಯತ್ಯಾಸ ಉಂಟು ಮಾಡುವ ಕೆಲವು ಧ್ವನಿಗಳು ಮೌನವಾಗಿರುವುದನ್ನು ನೋಡಿದರೆ ಕೋಪ ಬರುತ್ತದೆ ಎಂದು ಟ್ವೀಟ್ ಮಾಡಿದರು.

ಇದನ್ನು ಕಂಡ ಮೋದಿ ಅಭಿಮಾನಿಗಳೆಲ್ಲರೂ ಟ್ವಿಟ್ಟರ್ ನಲ್ಲಿ ಅನುರಾಗ್ ಕಶ್ಯಪ್ ರವರನ್ನು ಅನ್ ಫಾಲೋ ಮಾಡುವ ಅಭಿಯಾನ ಆರಂಭಿಸಿದರು. ಈ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಒಂದೇ ದಿನದಲ್ಲಿ ಒಟ್ಟು 5 ಲಕ್ಷದ 25 ಸಾವಿರ ಫಾಲೋವರ್ ಗಳಲ್ಲಿ 4 ಲಕ್ಷ ಫಾಲೋವರ್ ಗಳು ಅನ್ ಫಾಲೋ ಮಾಡಿದ್ದಾರೆ. ಒಟ್ಟು ಇದೀಗ ಅವರ ಬಳಿ ಕೇವಲ 75000 ಫಾಲೋವರ್ ಗಳು ಮಾತ್ರ ಉಳಿದಿದ್ದಾರೆ. ಅಂದರೇ ಇಷ್ಟು ದಿವಸ 4 ಲಕ್ಷ ಫಾಲೋವರ್ ಗಳು ಮೋದಿ ರವರ ಬೆಂಬಲಿಗರು ಎಂದು ತಿಳಿದು ಬಂದಿದೆ. ಈ ಘಟನೆ ನಂತರ ಕಾಂಗ್ರೆಸ್ ಹಾಗೂ ಎಡ ಪಂಥೀಯರು ಇವರ ಅಕೌಂಟ್ ಅನ್ನು ಫಾಲೋ ಮಾಡುವ ಅಭಿಯಾನ ಆರಂಭ ಮಾಡಿ ಮತ್ತೆ ಹೊಸದಾಗಿ 1 ಲಕ್ಷ ಫಾಲೋವರ್ ಗಳನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.