ಈ ಶಾಲೆಯಲ್ಲಿ ಗುಡ್ ಮಾರ್ನಿಂಗ್ ಬದಲು ಹರಿ ಓಂ ಹೇಳುತ್ತಾರೆ !ಎಲ್ಲಿ ಗೊತ್ತಾ..!??

ಈ ಶಾಲೆಯಲ್ಲಿ ಗುಡ್ ಮಾರ್ನಿಂಗ್ ಬದಲು ಹರಿ ಓಂ ಹೇಳುತ್ತಾರೆ !ಎಲ್ಲಿ ಗೊತ್ತಾ..!??

0

ನಾವು ವಿದ್ಯಾಲಯದಲ್ಲಿ ಯಾವ ಆದರ್ಶಗಳನ್ನು ಮಕ್ಕಳಿಗೆ ಬೋಧಿಸುತ್ತೆವೆ ಅದು ಮಕ್ಕಳ ಮೇಲೆ ಅವಲಂಬಿಸುತ್ತದೆ ಹಾಗೆ ಮಕ್ಕಳ ಉತ್ತಮವಾದ ಸಂಸ್ಕಾರವಾಗಲು ಸಹಾಯವಾಗಬಹುದು.

ಕೇರಳ ಮಕ್ಕಳು ಬೆಳಗ್ಗೆ ಶಾಲೆಗೆ ಬಂದಾಗ ಶಿಕ್ಷಕರು ಮತ್ತು ಹಿರಿಯ ಸಿಬ್ಬಂದಿಗಳಿಗೆ ಅಭಿವಾದನ ಮಾಡುವಾಗ ಗುಡ್ ಮಾರ್ನಿಂಗ್ ಅಲ್ಲ, ಹರಿಓಂ ಎಂದು ಹೇಳಬೇಕೆಂಬ ನಿಯಮವನ್ನು ಇಲ್ಲಿನ ಚಿನ್ಮಯಾ ವಿದ್ಯಾಲಯದಲ್ಲಿ ಮಾಡಲಾಗಿದೆ. ಶಾಲೆಯ ಮುಖ್ಯಧ್ಯಾಪಕಿ ಪ್ರತಿಭಾ ಶರ್ಮಾ ಇವರು ಈ ವಾರ್ತೆಯನ್ನು ಪುಷ್ಟೀಕರಿಸಿದ್ದಾರೆ. ಅವರು ಇದು ಚಿನ್ಮಯಾ ಸಂಸ್ಕೃತಿಯ ಒಂದು ಅಂಗವಾಗಿದೆ.

ಈ ನಿಯಮಗಳನ್ನು ವಿದ್ಯಾರ್ಥಿಗಳು ಪಾಲನೆ ಮಾಡುವರೆಂದು ನಾನು ಇಚ್ಛಿಸುತ್ತೇನೆ. ಈ ವಿಷಯದಲ್ಲಿ ಜಾಲತಾಣದಲ್ಲಿ ಹೇಳಿದಂತೆ ಈ ನಿಯಮವನ್ನು ಪಾಲನೆ ಮಾಡಲು ಯಾವುದೇ ವಿದ್ಯಾರ್ಥಿಗೆ ಆಗ್ರಹವಿಲ್ಲ,ಎಂದಿದ್ದಾರೆ.