ಈ ಅಂಶಗಳಲ್ಲಿ ನೀವು ಯಾವುದರಲ್ಲಿ ಮೋದಿ ಜಿ ಗೆ ಸರಿಸಮನಾರಾಗಿದ್ದಿರಿ ಒಮ್ಮೆ ಹೇಳಿ..?!!ಯುವತಿಯಿಂದ ರಾಹುಲ್ ಗಾಂಧಿ ಗೆ ಬಹಿರಂಗ ಪತ್ರ..!!

ಈ ಅಂಶಗಳಲ್ಲಿ ನೀವು ಯಾವುದರಲ್ಲಿ ಮೋದಿ ಜಿ ಗೆ ಸರಿಸಮನಾರಾಗಿದ್ದಿರಿ ಒಮ್ಮೆ ಹೇಳಿ..?!!ಯುವತಿಯಿಂದ ರಾಹುಲ್ ಗಾಂಧಿ ಗೆ ಬಹಿರಂಗ ಪತ್ರ..!!

0

“ಮೋದಿಜಿ ವಿಶ್ವದ ಜನರ ಮನಗೆದ್ದವರು ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೋಟಿಗಟ್ಟಲೆ ಜನ ಅನುಸರಿಸುತ್ತಾರೆ ನಿಮ್ಮನ್ನು ಎಷ್ಟು ಜನ ಅನುಸರಿಸುತ್ತಾರೆ ರಾಹುಲ್ ಜಿ?

 

“ಮೋದಿಜಿ ಹುಟ್ಟಿದ ಹಬ್ಬದ ದಿನ ಅವರ ತಾಯಿಯ ಕಾಲಿಗೆಬಿದ್ದು ಆಶೀರ್ವಾದ ಪಡೆದರು. ಅವರು ಒಂದು ಭಗವದ್ಗೀತೆಯನ್ನು ಕೊಟ್ಟಿದರು.. ನೀವು ತಾಯಿ ನಿಮಗೇನು ಕೊಟ್ಟಿದ್ದಾರೆ ರಾಹುಲ್ ಜಿ??”

“ಮೋದಿಜಿ ಮೊದಲಸಲ ಸಂಸತ್ತು ಪ್ರವೇಶ ಮಾಡುವಾಗ ಅದರ ಮೆಟ್ಟಲಿಗೆ ಅಡ್ಡಬಿದ್ದು ನಮಸ್ಕಾರ ಮಾಡಿ ಒಳಗೆ ಹೋಗಿದ್ದರು.. ನೀವು ಯಾವತ್ತದರೂ ಹೀಗೆ ಮಾಡಿದ್ದಾರಾ ರಾಹುಲ್ ಜಿ?”

“ಮೋದಿಜಿ 4 ವರ್ಷದ ಆಡಳಿತದ ಅವಧಿಯಲ್ಲಿ 478 ಭಯೋತ್ಪಾದಕರನ್ನು ಒಡೆದು ಉರುಳಿಸಲಾಯ್ತು.. ನಿಮ್ಮ ಅವಧಿಯಲ್ಲಿ ನೀವೇನು ಮಾಡಿದ್ರಿ ರಾಹುಲ್ ಜಿ?”

“ಮೋದಿಜಿ ಶ್ರೀಮಂತರಲ್ಲಿ ಗ್ಯಾಸ್ ಗೆ ಕೊಡುವ ಸಹಾಯ ಧನವನ್ನು ತ್ಯಾಗ ಮಾಡಲು ಕೇಳಿಕೊಂಡಾಗ 2ಕೋಟಿಜನ ತ್ಯಾಗ ಮಾಡಿದರು ಆ ಹಣದಲ್ಲಿ ಸುಮಾರು 7ಕೋಟಿ ಮನೆಗೆ ಉಚಿತ ಗ್ಯಾಸ್ ಕನೆಕ್ಷನ್ ಒದಗಿಸಲಾಯ್ತು.. ನಿಮ್ಮ ಅವಧಿಯಲ್ಲಿ ನೀವೇನು ಮಾಡಿದ್ರಿ ರಾಹುಲ್ ಜಿ???”

“ಮೋದಿಜಿ ಮದುವೆ ಆದ ಮರುದಿನವೇ ದೇಶಸೇವೆ ಮಾಡಲು ಅವರ ಇಡೀ ಕುಟುಂಬವನ್ನೇ ಬಿಟ್ಟು ಹೊರಟರು. ನೀವು ಏನು ಬಿಟ್ಟಿದ್ದಿರಿ ದೇಶಕೋಸ್ಕರ ರಾಹುಲ್ ಜಿ??”

“ಮೋದಿಜಿ ಆಡಳಿತಾವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರ ಮಾಡಿಲ್ಲ… ನಿಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಮಾಡದ ಆಡಳಿತ ಅವಧಿ ಉಂಟೇ ರಾಹುಲ್ ಜಿ??”

“ಮೋದಿಜಿ ಪೂರ್ತಿ ಸಂಬಳವನ್ನು ಬಡವರ ನಿಧಿಗಾಗಿ ಖರ್ಚು ಮಾಡುತ್ತಾರೆ.. ನೀವು ನಿಮ್ಮ ಸಂಬಳದ ಹಣವನ್ನೇನು ಮಾಡುತ್ತೀರಿ ರಾಹುಲ್ ಜಿ?”

“ಮೋದಿಜಿ ಚೀನಾ ,ಪಾಕಿಸ್ತಾನವನ್ನು ಎದುರಿಸುವ 56ಇಂಚಿನ ಎದೆಗಾರಿಕೆಯುಳ್ಳ ದೈರ್ಯವಂತ. ನಿಮಗೆ ಆ ತಾಕತ್ತು ಇದೆಯೇ ರಾಹುಲ್ ಜಿ?”

“ಮೋದಿಜಿ ನೀಯತ್ತಿಂದ ಚಾ ಮಾರುತ್ತಿದ್ದರು ನೀವು ಏನು ಮಾಡಿದ್ದಿರಿ ರಾಹುಲ್ ಜಿ..?”

“ಮೋದಿಜಿ ಸೈನಿಕರಿಗೋಸ್ಕರ OROP, ಬುಲೆಟ್ಪ್ರೂಫ್ ಜಾಕೆಟ್,ಸಂಪೂರ್ಣ ಸ್ವಾತಂತ್ರ್ಯ ಒದಗಿಸಿದರು ನಿಮ್ಮ ಅವಧಿಯಲ್ಲಿ ಏನು ಮಾಡಿದ್ರಿ ರಾಹುಲ್ ಜಿ?”

“ಮೋದಿಜಿ ಸ್ವಾತಂತ್ರ್ಯ ಸಿಕ್ಕಿದ ನಂತ್ರ ಈ ವರೆಗೆ ಬ್ಯಾಂಕ್ ಖಾತೆ ಇಲ್ಲದವರಿಗೆ ಖಾತೆ, ವಿದ್ಯುತ್ ಇಲ್ಲದ 18ಸಾವಿರ ಹಳ್ಳಿಗೆ ವಿದ್ಯುತ್ ಒದಗಿಸಿದ ನಿಮ್ಮ ಅವಧಿಯಲ್ಲಿ ನಿವೇನ್ ಮಾಡಿದ್ರಿ ರಾಹುಲ್ ಜಿ??”

“ಮೋದಿಜಿ ಭ್ರಷ್ಟಾಚಾರ ತೊಡೆದು ಹಾಕಲು ನೋಟುಬ್ಯಾನ್,ಗುಪ್ತ ಖಾತೆಯ ಮಾಹಿತಿ ವರ್ಗಾವಣೆಗೆ ಹಲವಾರು ದೇಶದೊಂದಿಗೆ ವಿದೇಶಿ ಒಪ್ಪಿಂದ, SIT ರಚನೆ, ಸಹಾಯಧನ ಖಾತೆಗೆ ನೇರ ವರ್ಗಾವಣೆ, GST ಮುಂತಾದ ಸುಧಾರಣಾ ಕಾರ್ಯಕ್ರಮಗನ್ನು ಜಾರಿಗೆ ತಂದರು ನೀವೇನು ಮಾಡಿದ್ರಿ ಭ್ರಷ್ಟಾಚಾರ ತಡೆಯಲು ರಾಹುಲ್ ಜಿ??”

“ಮೋದಿಜಿ ದೇಶಕೋಸ್ಕರ ವಿದೇಶ ಪ್ರವಾಸ ಮಾಡುತ್ತಾರೆ.. ನೀವು ಯಾರಿಗೋಸ್ಕರ ವಿದೇಶ ಸುತ್ತುವುದು ರಾಹುಲ್ ಜಿ??”

“ಮೋದಿಜಿ ಹೆಣ್ಣು ಮಗು ಉಳಿಸಲು ಭೇಟಿಬಚಾವೋ ಭೇಟಿ ಪಡೋವೋ ಯೋಜನೆ ಜಾರಿಗೆ ತಂದರು ನೀವೇನು ಮಾಡಿದ್ರಿ ರಾಹುಲ್ ಜಿ?

ಮುಸ್ಲಿಂ ಹೆಣ್ಣುಮಕ್ಕಳಿಗೋಸ್ಕರ ತಲಕ್ ನಿಷೇಧ ಮಾಡಿಸಿದರು ನಿಮ್ಮದೇನು ಪಾತ್ರ” “ದೇಶದಲ್ಲಿ ವಿದೇಶಿ ನೇರಹೊಡಿಕೆಯಲ್ಲಿ ಶೇಕಡ 45ರಷ್ಟು ವೃದ್ಧಿಯಾಯ್ತ್… ನಿಮ್ಮ ಅವಧಿಯಲ್ಲಿ ನಿವೇನ್ ಮಾಡಿದ್ರಿ ರಾಹುಲ್ ಜಿ??”

“ಸ್ಮಾರ್ಟ್ ಸಿಟಿ,ಮುದ್ರಾ ಯೋಜನೆ,ವಿಮಾ ಯೋಜನೆ ಮುಂತಾದ ಜನಪ್ರಿಯ ಯೋಜನೆ ಜಾರಿಗೆ ತಂದರು… ನಿಮ್ಮದು ಯಾವುದಿತ್ತು ಜನಪ್ರಿಯ ಯೋಜನೆ ರಾಹುಲ್ ಜಿ?”

“ಮೋದಿಜಿ ಜನರ ಆರೋಗ್ಯಕೋಸ್ಕರ ವಿಶ್ವ ಮಟ್ಟದಲ್ಲಿ ಯೋಗ ದಿನಾಚರಣೆ ಶುರುಮಾಡಿಸಿದ.. ನೀವೇನು ಮಾಡಿದ್ರಿ ಅಮ್ಮ ರಾಹುಲ್ ಜಿ???”

“ಸಬಕಾಸಾತ್ ಸಬ್ಕಾ ವಿಕಾಸ್ ಅಂದರು ಮೋದಿಜಿ, ಎಲ್ಲಾ ಜಾತಿ ಮತ ಧರ್ಮದವರನ್ನು ಸಮಾನವಾಗಿ ಕಂಡರು.. ರಾಜ್ಯಗಳಿಗೆ ಅನುಧಾನವನ್ನು ಹೆಚ್ಚು ಮಾಡಿದರು.. ನೀವೇನು ಮಾಡಿದ್ರಿ ರಾಹುಲ್ ಜಿ???”

“ಮೇಕಿಂನ್ ಇಂಡಿಯಾ ಯೋಜನೆ ಜಾರಿಗೆ ತಂದು ದೇಶದ GDP ಯನ್ನು ವೃದ್ಧಿಗೊಳಿಸಿದರು…ನಿವೇನ್ ಮಾಡಿದ್ರಿ ರಾಹುಲ್ ಜಿ??”

“ಪಾಕಿಸ್ತಾನ, ಬರ್ಮಾ,ಭೂತಾನ್ ಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ಕ್ ಮಾಡಿ ಭಯೋತ್ಪಾದಕರನ್ನು ಅವರ ನೆಲದಲ್ಲೇ ಮಣ್ಣು ಮಾಡಿಸಿದರು ಮೋದಿಜಿ… ನೀವೇನು ಮಾಡಿದ್ರಿ ರಾಹುಲ್ ಜಿ??” “ಮೋದಿಜಿ ಅಮೆರಿಕಾ,ಬ್ರಿಟನ್,ಕೆನಡಾ, ಇಸ್ರೇಲ್,ಭೂತಾನ್,ಶ್ರೀಲಂಕಾ, ಬಾಂಗ್ಲಾದೇಶ,ನೇಪಾಳ, ಜಪಾನ್ ಮುಂತಾದ ದೇಶದ ಸಂಸತ್ತಲ್ಲಿ ದೇಶದ ಪ್ರತಿನಿಧಿಯಾಗಿ ಭಾಷಣ ಮಾಡಿದರು ನಿವೇನ್ ಮಾಡಿದ್ರಿ ರಾಹಲ್ ಜಿ ??”

“ಚೀನಾದ ಪ್ರಭಾವ ಆಫ್ರಿಕಾದಲ್ಲಿ ಕಮ್ಮಿ ಮಾಡಲು ಆಫ್ರಿಕಾ ದೇಶಕ್ಕೆ 50ಸಾವಿರ ಕೋಟಿ ಸಾಲ ಒದಗಿಸಿದ್ದರು ಮೋದಿಜಿ.. ನಿವೇನ್ ಮಾಡಿದ್ರಿ ರಾಹಲ್ ಜಿ ??”

“ಗಾಂಧೀಜಿ ಬಿಟ್ರೆ ಅಮೆರಿಕಾದ time ನ ಮುಖಪುಟದಲ್ಲಿ ಬಂದಮೊದಲಿಗರು ಮೋದಿಜಿ ನಿಮ್ಮ ಫೋಟೋ ಎಲ್ಲಿ ಬಂದಿದೆ ರಾಹುಲ್ ಜಿ??”

“ಮೋದಿಜಿ ನದಿಗಳ ಶುದ್ಧಿಕರಣ,ಡ್ಯಾಮ್,ನದಿ ಜೋಡನೆ ಮುಂತಾದ ಯೋಜನೆ ಜಾರಿಗೆ ತಂದರು ನೀವೇನು ಮಾಡಿದ್ರಿ ನೀರಿಗೋಸ್ಕರ ರಾಹಲ್ ಜಿ ??”

“ಅಮೆರಿಕಾದ ಮಾಯ್ಡಿಸನ್ ಸ್ಕ್ವೇರ್ ಗಾರ್ಡನಲ್ಲಿ 70ಸಾವಿರ ಅನಿವಾಸಿ ಭಾರತೀಯರ ಎದುರು ನಮ್ಮದು ಹಾವಾಡಿಗ ದೇಶ ಅಲ್ಲ ಕಂಪ್ಯೂಟರ್ ನ ಮೌಸ್ ಇಲಿಯನ್ನು ಆಡಿಸುವ ಯುವ ದೇಶ ಎಂದು ಎದೆ ತಟ್ಟಿ ಹೇಳಿದವರು ನರೇಂದ್ರ ಮೋದಿಜಿ.. ನೀವೇನು ಹೇಳಿದ್ರಿ ಹೀಗೆ ಎದೆ ತಟ್ಟಿ ರಾಹಲ್ ಜಿ ??”

“ಮೋದಿಜಿ ಒಂದೂ ರಜೆ ಪಡೆಯದೆ ದಿನಕ್ಕೆ 18ಗಂಟೆ ಸತತವಾಗಿ ದೇಶಕೋಸ್ಕರ ಕೆಲಸ ಮಾಡುತ್ತಾರೆ.. ನೀವು ದಿನಕ್ಕೆ 6ಗಂಟೆಯಾದ್ರು ದೇಶಕೋಸ್ಕರ ಕೆಲಸ ಮಾಡಿದ್ದಿರಾ ರಾಹುಲ್ ಜಿ..?

“ಮೋದಿಜಿ ಕಷ್ಟಪಟ್ಟು ರಾಜಕೀಯಕ್ಕೆ ಬಂದವರು.. ಅವರ ಕುಟುಂಬದಲ್ಲಿ ಬೆರೆಯಾರೂ ರಾಜಕಾರಣಿಗಳು ಇಲ್ಲ.. ನಿಮ್ಮ ಕುಟುಂಬದಲ್ಲಿ ರಾಜಕಾರಣಿಗಳು ಅಲ್ಲದವ್ರು ಯಾರಿದ್ದಾರೆ??”

“ನಿಮ್ಮ ಸರ್ಕಾರ ಮಾಡಿದ್ದು ಹಗರಣ ಮೋದಿಜಿ ಸರ್ಕಾರ ಮಾಡ್ತಿರುವುದು ಜಾಗರಣ.. ದೇಶಕೋಸ್ಕರ ಅವರು ಉಪವಾಸ ಹಿಡಿತಾರೆ ನಿಮ್ಮ ವಯಸ್ಸಿನಷ್ಟು ಮೋದಿಜಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಪ್ರಚಾರಕ್ ಆಗಿ ಕೆಲಸ ಮಾಡಿದ್ದಾರೆ ನೀವು ಏನ್ ಮಾಡಿದ್ರಿ ರಾಹುಲ್ ಜಿ..?

“ಮೋದಿಜಿ ಹಾಗೆ ನಾವೂ ಕೂಡಾ ಆಗಬೇಕು ಅಂತ ಕೋಟಿಗಟ್ಟಲೆ ಭಾರತೀಯರ ಕನಸು… ನಿಮ್ಮ ಹಾಗೆ ಆಗಬೇಕು ಎನ್ನುವವರು ಇದ್ದಾರೆಯೇ ರಾಹುಲ್ ಜಿ??”

ಈ ಮಾತುಗಳು ಕೇಳಿದ್ರಲ್ಲಾ ಇನ್ನಾದ್ರೂ ಮೋದಿಗೆ ಸ್ವಲ್ಪ ಬಯ್ಯೊದನ್ನು ಕಡಿಮೆ ಮಾಡಿ ಗೌರವಿಸೋದನ್ನು ಕಲಿಯಿರಿ…ನಿಮ್ಮ ಕಾಂಗ್ರೆಸಿಗರಿಗೂ ಕಲಿಸಿಕೊಡಿ ರಾಹುಲ್ ಜಿ.

ಸರಿ ಅನಿಸಿದ್ರೆ ಶೇರ್ ಮಾಡಿ ಧನ್ಯವಾದಗಳು……

-ಕಾವ್ಯ, ಬೆಂಗಳೂರು