ರೈತನ ಮಗ GATE ಪರೀಕ್ಷೆಯಲ್ಲಿ ಟಾಪರ್..!!

ರೈತನ ಮಗ GATE ಪರೀಕ್ಷೆಯಲ್ಲಿ ಟಾಪರ್..!!

0

‘Graduate aptitude test in Engineering'(GATE) ಪರೀಕ್ಷೆಯ ರಸಾಯನ ಶಾಸ್ತ್ರ ವಿಷಯದಲ್ಲಿ ರೈತನ ಮಗನೊಬ್ಬ ದೇಶಕ್ಕೆ ಮೊದಲ Rank ಪಡೆದಿದ್ದಾನೆ.

ಮೂಲತಃ ಲಖನೌ ದವರಾದ ಪ್ರಶಾಂತ್ ಗುಪ್ತಾ ಎಂಬ ವಿದ್ಯಾರ್ಥಿ 71.67% ಅಂಕ ಪಡೆದಿದು 1st rank ಗಳಿಸಿದ್ದಾನೆ. Top 10 Rank ನಲ್ಲಿ ಯಾವುದಾದರೂ ಒಂದು Rank ಪಡೆಯಬೇಕೆಂಬ ನನ್ನ ಗುರಿಯಾಗಿತ್ತು ಆದರೆ ಟಾಪ್ ಆಗುತ್ತೇನೆ ಎಂದು ಎಂದುಕೊಂಡಿರಲಿಲ್ಲ

ನನಗೆ ಪುಸ್ತಕ ಬರೆಯುವ ಆಸಕ್ತಿಯಿದೆ ಏಕೆಂದರೆ ರಾಸಾಯನ ಶಾಸ್ತ್ರ ವಿಷಯದಲ್ಲಿ ಪುಸ್ತಕಗಳ ಸಂಖ್ಯೆ ತೀರ ಕಡಿಮೆಯಿದೆ ಹಾಗಾಗಿ ಎಂದು ಪ್ರಶಾಂತ್ ಹೇಳಿದರು.

ಉತ್ತರಪ್ರದೇಶ ಬೋರ್ಡ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಪ್ರಶಾಂತ್ 2015 ರಲ್ಲಿ BHU ನಿಂದ ಪದವಿ ಮತ್ತು 2017ರಲ್ಲಿ IIT ದೆಹಲಿಯಿಂದ Post Graduate ಪಡೆದುಕೊಂಡಿದ್ದಾರೆ.