IPL-2011 ರೆಟೈನ್ ಆಟಗಾರರ ಪಟ್ಟಿ ಬಿಡುಗಡೆ !! ಕೊಹ್ಲಿ ಯಾವ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಗೊತ್ತಾ?
IPL-2011 ರೆಟೈನ್ ಆಟಗಾರರ ಪಟ್ಟಿ ಬಿಡುಗಡೆ !! ಕೊಹ್ಲಿ ಯಾವ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಗೊತ್ತಾ?
ಐಪಿಎಲ್ ಇನ್ನು ಮೂರ್ನಾಲ್ಕು ತಿಂಗಳು ಬಾಕಿ ಉಳಿದಿರುವಂತೆ ರೆಟೈನ್ ಆಟಗಾರರ ಪಟ್ಟಿ ಬಿಡುಗಡೆ ಗೊಳಿಸಿದೆ , ಈ ಬಾರಿ ಚೆನೈ ತಂಡ ಮತ್ತೆ ವಾಪಸಾಗಿರುವುದರಿಂದ ತಂಡಗಳ ಮಧ್ಯೆ ಬಾರಿ ಸೆಣಸಾಟ ನಿರೀಕ್ಷಿಸಬಹುದು.
ಒಟ್ಟಾರೆ 18 ಆಟಗಾರರನ್ನ ಉಳಿಸಿಕೊಂಡಿರುವ 8 ತಂಡಗಳ ಪಟ್ಟಿ ಇಂತಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ;
ವಿರಾಟ್ ಕೊಹ್ಲಿ – 17 ಕೋಟಿ
ಎಬಿಡಿ ವಿಲಿಯರ್ಸ್ – 11 ಕೋಟಿ ಸರ್ಪರಾಜ್ ಖಾನ್ – 1.75
ಡೆಲ್ಲಿ ಡೇರ್ ಡೇವಿಲ್ಸ್;
ರಿಷಬ್ ಪಂತ್ – 8 ಕೋಟಿ
ಕ್ರಿಸ್ ಮೋರಿಸ್ – 7.1 ಕೋಟಿ
ಶ್ರೇಯಸ್ ಅಯ್ಯರ್ – 7 ಕೋಟಿ
ಮುಂಬೈ ಇಂಡಿಯನ್ಸ್;
ರೋಹಿತ್ ಶರ್ಮಾ – 15 ಕೋಟಿ
ಹಾರ್ದಿಕ್ ಪಾಂಡ್ಯ -11 ಕೋಟಿ
ಜಸ್ಪ್ರಿತ್ ಬುಮ್ರಾ -7 ಕೋಟಿ
ಸನ್’ರೈಸ್ ಹೈದರಾಬಾದ್;
ಡೇವಿಡ್ ವಾರ್ನ’ರ್ -12 ಕೋಟಿ
ಭುವನೇಶ್ವರ್ ಕುಮಾರ್- 8.5 ಕೋಟಿ
ಕೋಲ್ಕತ್ತಾ ನೈಟ್ ರೈಡರ್ಸ್;
ಸುನೀಲ್ ನರೈನ್ -8.5 ಕೋಟಿ
ಆಂಡ್ರೆ ರಸೆಲ್ -7 ಕೋಟಿ
ಕಿಂಗ್ಸ್ ಇಲೆವನ್ ಪಂಜಾಬ್:
ಅಕ್ಸ’ರ್ ಪಟೇಲ್ -6.75 ಕೋಟಿ
ಚೆನ್ನೈ ಸೂಪರ್ ಕಿಂಗ್ಸ್ ;
ಎಂ.ಎಸ್. ಧೋನಿ -15 ಕೋಟಿ
ಸುರೇಶ್ ರೈನಾ – 11 ಕೋಟಿ
ರವೀಂದ್ರ ಜಡೇಜಾ -7 ಕೋಟಿ
ರಾಜಸ್ಥಾನ್ ರಾಯಲ್ಸ್;
ಸ್ಟಿವ್ ಸ್ಮಿತ್ -12 ಕೋಟಿ
Please spread the news and love… Keep sharing..