ತೃತೀಯ ರಂಗದ ಎರಡನೇ ವಿಕೆಟ್ ಪತನ !!

ತೃತೀಯ ರಂಗದ ಎರಡನೇ ವಿಕೆಟ್ ಪತನ !!

0

ತೃತೀಯ ರಂಗ, ಮೋದಿ ಅಲೆಯು ಸುನಾಮಿಯಾಗಿ ಬದಲಾದ ನಂತರ, ಸುನಾಮಿ ತಡೆಯಲು ತಡೆಗೋಡೆ ನಿರ್ಮಿಸಲು ವಿರೋಧ ಪಕ್ಷಗಳೆಲ್ಲವೂ ಒಂದಾಗಿ ಲೋಖಾಸಭಾ ಚುನಾವಣೆಯನ್ನು ಎದುರಿಸಲು ನಿರ್ಮಾಣ ಮಾಡಿಕೊಂಡ ತಂಡ.

ಆದರೆ ಸಮ್ಮಿಶ್ರ ಸರ್ಕಾರದ ಕನಸು ಕಂಡಿದ್ದ ಕಾಂಗ್ರೆಸ್ ನವರಿಗೆ ಮಾತ್ರ ಏಟಿನ ಮೇಲೆ ಏಟು, ಮೊನ್ನೆಯಷ್ಟೇ ಮಾನ್ಯ ಪ್ರಣಬ್ ಮುಖರ್ಜಿ ರವರು ಅರ ಸ್ ಸ್ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಓ ವೈ ಸಿ ಕಾಂಗ್ರೆಸ್ ಪಕ್ಷ ನಾಶವಾಗುತ್ತಿದೆ ಎಂದು ಹೇಳಿ ತೃತೀಯ ರಂಗದಿಂದ ಹೊರ ನಡೆದಿರುವುದು ತಿಳಿದಿರುವ ವಿಷಯ. ಆದರೆ ಈಗ ಮತ್ತೊಂದು ವಿಕೆಟ್ ಪತನವಾಗುವ ಸೂಚನೆ ನೀಡಿದೆ.

ಅಷ್ಟಕ್ಕೂ ಅದು ಯಾವ ವಿಕೆಟ್?

ಸದಾ ಒಂದಲ್ಲ ಒಂದು ಕಾರಣಗಳಿಂದ ಮೋದಿ ರವರನ್ನು ಕೆಣಕಿ ಟೀಕೆಗೆ ಗುರುಯಾಗುತ್ತಿದ್ದ ಬದ್ದ ವೈರಿಯಂತಿದ್ದ ಕೇಜ್ರಿವಾಲ, ಹೌದು ಶಾಕ್ ಆಗಬೇಡಿ ಅವರೇ ಈಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಂದರೆ ಮೋದಿ ಅಂದರೆ ದೇಶದ ಅಭಿವೃದ್ದಿಗೆ ಕೈಜೋಡಿಸಲು ಮುಂದಾಗಿದ್ದಾರೆ.

ಅಷ್ಟಕ್ಕೂ ಕೇಜ್ರಿವಾಲ್ ರ ಮಾತುಗಳೇನು?

ನಾನು ಈ ಬಾರಿ ಬಿಜೆಪಿ ಪಕ್ಷದ ಪರವಾಗಿ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತೇನೆ ಆದರೆ ದೆಹಲಿ ಯನ್ನು ಪ್ರತ್ಯೇಕ ರಾಜ್ಯ ಮಾಡಿ ಎಂದಿದ್ದಾರೆ. ಷರತು ಅನ್ವಯಸಿತ್ತದೆ ಆದರೆ ಇದು ಕೇವಲ ನೇರವಾಗಿ ಮೋದಿ ಗೆಲುವನ್ನು ತಡೆಯಲು ಸಾಧ್ಯವಿಲ್ಲ ಸುಮ್ಮನೆ ಅಧಿಕಾರ ಕಳೆದುಕೊಳ್ಳುವುದು ಯಾತಕ್ಕೆ ಬಿಜೆಪಿ ಗೆ ಬೆಂಬಲ ನೀಡಿ ಅಧಿಕಾರ ವಾದರೂ ಪಡೆಯೋಣ ಎಂದು ಕೇಜ್ರಿವಾಲ್ ಈ ಹೇಳಿಕೆ ನೀಡಿದಂತಿದೆ.

ರಾಹುಲ್ ಈ ಹೇಳಿಕೆಯನ್ನು ನೋಡಿ ತಲೆ ತಿರುಗಿ ಬೀಳುವುದಂತೂ ಖಚಿತ. ಇನ್ನು ಮೈತ್ರಿ ಕೂಟ ರಚನೆಯಾಗಿ ದಿನಗಳು ಕಳೆದಿಲ್ಲ, ಅಷ್ಟರಲ್ಲಿ ಈಗಾಗಲೇ ಎರಡು ವಿಕೆಟ್ ಪತನವಾಗಿದೆ. ಇನ್ನು ಏನು ಹಾಗುತ್ತದೆ ಎಂದು ಮುಂದೆ ಕಾದು ನೋಡಬೇಕಿದೆ.