Portable Washing Machine: ಜಸ್ಟ್ 10 ನಿಮಿಷದಲ್ಲಿ ಬಟ್ಟೆ ಒಗೆಯುವ ವಾಷಿಂಗ್ ಮಷೀನ್- ಕಡಿಮೆ ಬೆಲೆ, ಹೆಚ್ಚಿನ ಕೆಲಸ.

Best Portable Washing Machine Explained in Kannada – Below is the details of Hilton 3 kg Single-Tub Washing Machine

Portable Washing Machine: ನಮಸ್ಕಾರ ಸ್ನೇಹಿತರೆ ಒಂದು ಕುಟುಂಬದಲ್ಲಿ ಇದ್ದೀರಿ ಪ್ರಮುಖವಾಗಿ ಮನೆಯಲ್ಲಿ ಬೇಕಾಗಿರುತ್ತವೆ. ಅವುಗಳಲ್ಲಿ ವಾಷಿಂಗ್ ಮಷೀನ್(Washing Machine) ಕೂಡ ಒಂದು ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಮನೆಯಲ್ಲಿರುವಂತಹ ಕೊಳೆ ಬಟ್ಟೆಗಳನ್ನು ಸಾಕಷ್ಟು ಕೆಲಸದಲ್ಲಿ ನಿರತರಾಗಿರುವ ಸಂದರ್ಭದಲ್ಲಿ ಕೈಯಿಂದ ತೊಳೆಯುವುದು ನಿಜಕ್ಕೂ ಕೂಡ ಸಾಕಷ್ಟು ಸಮಯವನ್ನು ಕೇಳುತ್ತದೆ. ಅದಕ್ಕಾಗಿ ವಾಷಿಂಗ್ ಮಷೀನ್ ಅನ್ನೋದು ಮನೆಯಲ್ಲಿ ಇರಲೇಬೇಕು ಹಾಗೂ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಭಿನ್ನ ವಿಭಿನ್ನವಾದ ಬ್ರಾಂಡೆಡ್ ಕಂಪನಿಗಳ ವಾಷಿಂಗ್ ಮಿಷನ್ ಗಳು ಕೈಗೆಟಕುವ ಬೆಲೆಯಲ್ಲಿ ಕೂಡ ಸಿಗುತ್ತವೆ. ಇನ್ನು ಕೆಲವು ವಾಷಿಂಗ್ ಮಿಷನ್ ಗಳು ತುಂಬಾನೇ ದುಬಾರಿಯಾಗಿವೆ.

ಇದನ್ನು ಕೂಡ ಓದಿ: 10 ನೇ ತರಗತಿ ಓದಿದ್ರೆ ಸಾಕು- ಯಾವುದೇ ಗ್ಯಾರಂಟಿ ಇಲ್ಲದೆ 2 ಲಕ್ಷ ಸಾಲ- ಸರ್ಕಾರನೇ ಗ್ಯಾರಂಟಿ ಕೊಡುತ್ತೆ. Personal Loan

Best Portable Washing Machine Explained in Kannada – Below is the details of Hilton 3 kg Single-Tub Washing Machine

ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಪೋರ್ಟೆಬಲ್ ವಾಷಿಂಗ್ ಮಷೀನ್(portable washing machine) ಬಗ್ಗೆ. ಕೇವಲ ಬಕೆಟ್ ಗಾತ್ರದಲ್ಲಿರುವಂತಹ ಈ ವಾಷಿಂಗ್ ಮಷೀನ್ ನಲ್ಲಿ ನೀವು ನಿಮ್ಮ ವಸ್ತ್ರಗಳನ್ನು ಸುಲಭ ರೂಪದಲ್ಲಿ ಹಾಗೂ ಸ್ವಚ್ಛವಾಗಿ ಒಗೆಯಬಹುದಾಗಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವಂತಹ ಈ ವಾಷಿಂಗ್ ಮಷೀನ್ ಖಂಡಿತವಾಗಿ ನಿಮಗೆ ಯಾವುದೇ ಸ್ಥಳಕ್ಕೆ ಕೂಡ ಎತ್ತಿಕೊಂಡು ಹೋಗುವಂತಹ ಅವಕಾಶವನ್ನು ಕೂಡ ಮಾಡಿಕೊಡುತ್ತದೆ.

ಇದು ಮೂರು ಕೆಜಿ ಸೆಮಿ ಆಟೋಮ್ಯಾಟಿಕ್ ಟಾಪ್ ಲೋಡಿಂಗ್ ವಾಷಿಂಗ್ ಮಷೀನ್ ಆಗಿದೆ. ಮನೆ ಹಾಗೂ ಸಣ್ಣ ರೀತಿಯ ಅಪಾರ್ಟ್ಮೆಂಟ್ ಗಳಲ್ಲಿ ಖಂಡಿತವಾಗಿಯೂ ಪ್ರಯೋಜನ ಕಾರಿ ರೀತಿಯಲ್ಲಿ ಉಪಯೋಗವಾಗುತ್ತದೆ. ಗಾತ್ರದಲ್ಲಿ ಕೇವಲ ಬಕೆಟ್ ರೀತಿಯಲ್ಲಿರುವ ಈ ವಾಷಿಂಗ್ ಮಷೀನ್ ಅನ್ನು ನೀವು ಮನೆಯಲ್ಲಿ ಎಲ್ಲಿ ಬೇಕಾದರೂ ಕೂಡ ಕೊಂಡೊಯ್ಯಬಹುದಾಗಿದೆ. ಇದರಲ್ಲಿ 3 ಕೆಜಿ ಸಾಮರ್ಥ್ಯವನ್ನು ಹೊಂದಿದ್ದು ಒಂದೇ ಸಮಯಕ್ಕೆ ಐದರಿಂದ ಆರು ಬಟ್ಟೆಗಳನ್ನು ಕೂಡ ಇದರಲ್ಲಿ ಒಗೆಯುವುದಕ್ಕೆ ನೀವು ಹಾಕಬಹುದು.

ಪ್ರಿಯ ಓದುಗರೇ, ನೀವು ಕೇವಲ 399 ರೂಪಾಯಿ ಯಲ್ಲಿ ನಿಮ್ಮ ಕುಟುಂಬವನ್ನು ಸೇಫ್ ಇಡಬಹುದಾದ 10 ಲಕ್ಷದ ಇನ್ಶೂರೆನ್ಸ್ ತೆಗೆದುಕೊಳ್ಳಬೇಕು ಎಂದರೆ, ಮಾಹಿತಿ ಇಲ್ಲಿದೆ ನೋಡಿ. ಈ ಇನ್ಶೂರೆನ್ಸ್ ಗೆ ಕೇಂದ್ರ ಸರ್ಕಾರವೇ ಗ್ಯಾರಂಟಿ. Insurance Policy

ಈ ವಾಷಿಂಗ್ ಮಷೀನ್ ಅನ್ನು ಸುಲಭವಾಗಿ ಪ್ಲಗ್ ಇನ್ ಕೂಡ ಮಾಡಬಹುದಾಗಿದ್ದು ಎಲ್ಲಿ ಬೇಕಾದರೂ ಕೂಡ ಇದನ್ನು ಬಳಸಿಕೊಳ್ಳಬಹುದಾಗಿದೆ. ಬಟ್ಟೆ ಒಣಗಿಸುವಂತಹ ಸ್ಪಿನ್ನರ್ ತಂತ್ರಜ್ಞಾನವನ್ನು ಕೂಡ ಇದು ಹೊಂದಿದೆ. ಇದನ್ನು ನೀವು ಅಮೆಜಾನ್ (Amazon) ನಲ್ಲಿ ಖರೀದಿಸಬಹುದಾಗಿದ್ದು ಇದರ ಬೆಲೆ 5999 ರೂಪಾಯಿಗಳಾಗಿವೆ ಆದರೆ ಅಮೆಜಾನ್ ನಲ್ಲಿ ನಿಮಗೆ ರಿಯಾಯಿತಿ ದರದಲ್ಲಿ 5,139 ರೂಪಾಯಿಯಲ್ಲಿ ನೀವು ಖರೀದಿಸಬಹುದಾಗಿದೆ.

ಈ ವಾಷಿಂಗ್ ಮಷೀನ್ ನಲ್ಲಿ 10 ನಿಮಿಷಗಳಲ್ಲಿ ನೀವು ಬಟ್ಟೆ ಒಗೆಬಹುದಾಗಿದೆ. ಇನ್ನು ಇದನ್ನು ನಿಮ್ಮ ಕೆಲಸ ಮುಗಿದ ನಂತರ ಫೋಲ್ಡ್ ಮಾಡಿ ಕೂಡ ಇಡಬಹುದಾಗಿದ್ದು ಪ್ರತಿಯೊಂದು ವಿಧದಲ್ಲಿ ಕೂಡ ನಿಮಗೆ ಈ ವಾಷಿಂಗ್ ಮಿಷನ್ ಅನ್ನೋದು ಸಾಕಷ್ಟು ಲಾಭವನ್ನು ನೀಡುತ್ತದೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ನಿಮ್ಮ ಮನೆಯಲ್ಲಿ ವಿದ್ಯುತ್ ಹಾಗೂ ನೀರಿನ ಬಳಕೆಯನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಉಪಯೋಗಿಸುತ್ತದೆ. ಈ ಕಾರಣಕ್ಕಾಗಿ ಕೂಡ ಇದು ನಿಮಗೆ ಲಾಭದಾಯಕವಾಗಿದೆ ಎಂದು ಹೇಳಬಹುದಾಗಿದೆ.

https://amazon.in/Hilton-Semi-Automatic-Loading-Washing-HIMW-300/dp/B07B2TXW55?th=1