ಈ ಟಾಪ್ ಧಾರವಾಹಿ ನಟ ಬಿಗ್ ಬಾಸ್ ಗೆ ಬರಬೇಕು ಎಂದು ಬೇಡಿಕೆ ಇಟ್ಟ ಜನ ! ಯಾರು ಮತ್ತು ಯಾಕೆ ಗೊತ್ತಾ??

ಈ ಖ್ಯಾತ ಧಾರವಾಹಿ ನಟ ಬಿಗ್ ಬಾಸ್ ಗೆ ಬರಬೇಕು ಎಂದು ಬೇಡಿಕೆ ಇಟ್ಟ ಜನ ! ಯಾರು ಮತ್ತು ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇನ್ನು ಕೆಲವೇ ಕೆಲವು ದಿನಗಳಲ್ಲಿ ಬಿಗ್ ಬಾಸ್ ಸೀಸನ್ 8 ಆರಂಭವಾಗುತ್ತದೆ. ಈ ಬಾರಿ ನಡೆಯಬೇಕಿದ್ದ ಬಿಗ್ ಬಾಸ್ ಕೊರೊನ ಕಾರಣದಿಂದ ಮುಂದಿನ ವರ್ಷಕ್ಕೆ ತಳ್ಳಲ್ಪಟ್ಟಿದ್ದು ಅಭಿಮಾನಿಗಳು ಬಿಗ್ ಬಾಸ್ ಸೀಸನ್ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಾಸ್ ಸೀಸನ್ ಎಂಟರ ಕುರಿತು ಚರ್ಚೆಗಳು ಆರಂಭವಾಗಿದ್ದು, ಹಲವಾರು ನಟ ನಟಿಯರ ಹೆಸರು ಕೇಳಿಬರುತ್ತಿವೆ.

ಪ್ರತಿಬಾರಿಯೂ ಈ ರೀತಿಯ ಚರ್ಚೆಗಳು ಸಾಮಾನ್ಯವಾಗಿದ್ದರೂ ಕೂಡ ಈ ಬಾರಿ ಕೆಲವೊಂದು ಟಿಕ್ ಟಾಕ್ ಸ್ಟಾರ್ ಗಳ ಹೆಸರು ಕೇಳಿ ಬರುತ್ತಿರುವ ಕಾರಣ ಜನರು ಯಾವುದೇ ಕಾರಣಕ್ಕೂ ಟಿಕ್ ಟಾಕ್ ನಲ್ಲಿ ನೋಡಲಾಗದ ಮುಖಗಳನ್ನು ಬಿಗ್ ಬಾಸ್’ನಲ್ಲಿ ನೋಡುವುದಾದರೂ ಹೇಗೆ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಇನ್ನು ಅವರು ಬಂದರೇ ಗೆಲುವು ಇವರು ಬಂದರೇ ಮನರಂಜನೆ, ಅವರನ್ನು ಸೋಲಿಸುತ್ತೇವೆ ಎಂಬ ಎಲ್ಲಾ ಚರ್ಚೆಗಳು ಆರಂಭವಾಗಿವೆ. ಅಷ್ಟೇ ಅಲ್ಲದೇ ಕೆಲವೊಂದು ಖ್ಯಾತ ನಾಮರ ಹೆಸರು ಕೇಳಿಬಂದಿದೆ.

ಈ ಎಲ್ಲಾ ಚರ್ಚೆಗಳ ನಡುವೆ ಕನ್ನಡದ ಖ್ಯಾತ ಧಾರವಾಹಿ ನಟರೊಬ್ಬರನ್ನು ಜನರು ಬಿಗ್ ಬಾಸ್ ಮನೆಗೆ ತೆರಳುವಂತೆ ಬೇಡಿಕೆ ಇಡುತ್ತಿದ್ದಾರೆ, ಯಾಕೆಂದರೆ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಮನೆಗೆ ಹೋದಮೇಲೆ ನಟನೆ ಹಾಗೂ ನಿಜ ಜೀವನಕ್ಕೂ ಇರುವ ಅವರ ವ್ಯಕ್ತಿತ್ವದ ನಡುವಿನ ವ್ಯತ್ಯಾಸಗಳು ಜನರಿಗೆ ತಿಳಿಯುತ್ತದೆ. ಅದೇ ಕಾರಣಕ್ಕಾಗಿ ಈ ಖ್ಯಾತ ನಟರ ನಿಜವಾದ ವ್ಯಕ್ತಿತ್ವವನ್ನು ನಾವು ನೋಡಬೇಕು ಖಂಡಿತ ಇವರು ಬಿಗ್ ಬಾಸ್ ಸೀಸನ್ ಗೆ ತೆರಳಿದರೇ ಗೆಲ್ಲುವ ನೆಚ್ಚಿನ ಸ್ಪರ್ಧೆಯಾಗಲಿದ್ದಾರೆ. ಯಾಕೆಂದರೆ ಇವರ ವ್ಯಕ್ತಿತ್ವದ ಕುರಿತು ನಮಗೆ ಚೆನ್ನಾಗಿ ತಿಳಿದಿದೆ ಆದರೆ ನಾವು ಮತ್ತಷ್ಟು ಇವರ ಕುರಿತು ತಿಳಿದುಕೊಳ್ಳಬೇಕು ಎಂದು ಜೊತೆ ಜೊತೆಯಲ್ಲಿ ಧಾರವಾಹಿ ಖ್ಯಾತ ನಟ ಅನಿರುದ್ಧ್ ಅವರ ಹೆಸರನ್ನು ಹೇಳಿ ಬಿಗ್ ಬಾಸ್ ಮನೆಗೆ ತೆರಳುವಂತೆ ಬೇಡಿಕೆಯಿಟ್ಟಿದ್ದಾರೆ.