ಸುಳ್ಳು ಬೋಧನೆ;ಹಿಂದೂಗಳು ಕ್ರೂರಿಗಳು.!! ಹೀಗೆ ಯಾವ ದೇಶದ ಪಠ್ಯದಲ್ಲಿ ಬೋಧಿಸುತ್ತಾರೆ ಗೊತ್ತಾ..??!

ಭಾರತದ ವಿರುದ್ಧ ಸದಾ ದ್ವೇಷಕಾರುವ ಅಂಶಗಳನ್ನೇ ಶಾಲಾಮಕ್ಕಳಿಗೆ ಬೋಧಿಸುತ್ತಿರುವ ಪಾಕಿಸ್ಥಾನ ಇದೀಗ,ಪಾಕಿಸ್ತಾನದ ಪಠ್ಯದಲ್ಲಿ ಹಿಂದೂಗಳನ್ನು ಕೊಲೆಗಡುಕರು ಎಂದು ಕರೆದಿದೆ. ಇದಲ್ಲದೇ ದೇಶ ವಿಭಜನೆಯಾಗಲು ಹಿಂದುಗಳು ಕಾರಣ ಎಂದು ಆರೋಪವನ್ನೂ ಹಿಂದೂಗಳ ಮೇಲೆ ಮಾಡಲಾಗಿಲಾಗಿದೆ. ದೇಶ ವಿಭಜನೆ ಬಗ್ಗೆ ಭಾರತ ಶಾಲಾ ಪಠ್ಯದಲ್ಲಿ ಒಂದು ರೀತಿ ಬೋಧಿಸಿದರೆ, ಪಾಕಿಸ್ಥಾನದ ಪಠ್ಯ ಸಂಪೂರ್ಣ ಭಿನ್ನ. ಇದು ಭಾರತ ವಿರುದ್ಧ ದ್ವೇಷ ಕಾರುವುದಕ್ಕೆ ಸೀಮಿತವಾಗಿದೆ. ಶಾಲಾ ಮಕ್ಕಳ ಮನಸ್ಸಿನ ಮೇಲೆ ಇದು ಪರಿಣಾಮ ಬೀರುತ್ತಿದ್ದು, ಎರಡೂ ದೇಶಗಳ ಮಧ್ಯೆ ಸಾಮರಸ್ಯ ಮೂಡಿಸುವ […]

error: Content is protected !!