Brett Lee: ವಿರಾಟ್ ರವರಿಗಿಂತ ಹೆಚ್ಚಿನ ಅಪಾಯಕಾರಿ ಆಟಗಾರನನ್ನು ಆಯ್ಕೆ ಮಾಡಿದ ಬ್ರೆಟ್ ಲೀ- ಈತನೇ ನೋಡಿ, ಮುಂದಿನ ಕಿಂಗ್ ಅಂತೇ. ಯಾರು ಗೊತ್ತೆ?

Brett Lee: ನಮಸ್ಕಾರ ಸ್ನೇಹಿತರೇ ಇಷ್ಟು ದಿನಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್ ಐಪಿಎಲ್ ನಲ್ಲಿ ಸಕ್ರಿಯರಾಗಿದ್ದಂತಹ ಕ್ರಿಕೆಟಿಗರು ಇದೀಗ ಫಿನಾಲೆ ಹಂತಕ್ಕೆ ತಲುಪಲಿದ್ದು ಇದಾಗಲೇ ಕೆಲ ಪ್ರೇಯರ್ಗಳು ಟೂರ್ನಿಂದ ಔಟಾದ ಬೆನ್ನಲ್ಲೇ ಮುಂದಿನ ಇಂಡಿಯಾ ಟೆಸ್ಟ್ ಮ್ಯಾಚ್ಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಂದರ್ಶನ ಒಂದರಲ್ಲಿ ಮಾತನಾಡಿದಂತಹ ಆಸ್ಟ್ರೇಲಿಯದ ಲೆಜೆಂಡರಿ ವೇಗದ ಬೌಲರ್ ಬ್ರೇಟ್ ಲೀ (Brett Lee) ತಮ್ಮ ಪ್ರಕಾರ ಭಾರತದ ಅತ್ಯಂತ ಅಪಾಯಕಾರಿ ಕ್ರಿಕೆಟಿಗ ಯಾರು ಎಂಬುದನ್ನು ವ್ಯಕ್ತಪಡಿಸಿದ್ದಾರೆ.

ಹೌದು ಗೆಳೆಯರೇ ಕಳೆದ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಐಪಿಎಲ್ 2023 ಎರಡನೇ ಶತಕ ಸಿಡಿಸುವಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾಗಿ ತಮ್ಮ ಆರ್ಸಿಬಿ ತಂಡಕ್ಕೆ ಒಂದೊಳ್ಳೆ ದಾಖಲೆಯ ಮೊತ್ತವನ್ನು ಕಲೆ ಹಾಕಿದರು. ಆದರೂ ಸಹ ಆರ್ಸಿಬಿ ತಂಡಕ್ಕೆ ಗೆಲುವು ಎಂಬುದು ದೊರಕಲೇ ಇಲ್ಲ, ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಾಗದೆ ಟೂರ್ನಿಯಿಂದ ಹೊರ ಬಿದ್ದರು. . ಇಷ್ಟು ದಿವಸ ಕಷ್ಟ ಪಟ್ಟಿದ್ದ ಈ ರಾಶಿಗಳಿಗೆ ಕೊನೆಗೂ ಶನಿ ದೇವನ ಕೃಪೆ: ನಿಮ್ಮ ಅದೃಷ್ಟವೇ ಬದಲು, ಸಾಕ್ಷಾತ್ ಶನಿ ದೇವನೇ ನಿಮಗೆ ಅದೃಷ್ಟ ಕೊಡಲಿದ್ದಾರೆ.

ಇದಕ್ಕೆ ಮುಖ್ಯ ಕಾರಣ ಗುಜರಾತ್ ಟೈಟನ್ಸ್ನ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಂತಹ ಶುಭ್ಮನ್ ಗಿಲ್, ಹೌದು ಗೆಳೆಯರೇ ಪಂದ್ಯದ ಆರಂಭದಿಂದಲೂ ಒಂಟಿ ಸಲಗದಂತೆ ಹೋರಾಡಿ ಒಳ್ಳೆಯ ಬ್ಯಾಟಿಂಗ್ ಪ್ರದರ್ಶನ ನೀಡಿದಂತಹ ಶುಭ್ಮನ್ ಗಿಲ್ 104 ರನ್ಗಳನ್ನು ಕಲೆಹಾಕಿ ಔಟ್ ಆಗದೆ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಭಾನುವಾರ ನಡೆದ ಮ್ಯಾಚ್ ನಲ್ಲಿ ಗುಜರಾತ್ ಟೈಟನ್ 5 ಎಸೆತಗಳು ಬಾಕಿ ಇರುವಂತೆ ಆರು ವಿಕೆಟ್ಗಳ ಜಯ ಸಾಧಿಸುವ ಟೈಟನ್ಸ್ ಪ್ಲೇ ಆಫ್ ತಲುಪಿತ್ತು.

ಹೀಗೆ ಪಂದ್ಯವಾದ ನಂತರ ಮಾತನಾಡಿದಂತಹ ಅನಿಲ್ ಕುಂಬ್ಳೆ “ಗೆಲ್ಲಲೇ ಬೇಕು ಎಂಬ ಆ ಉತ್ಸಾಹ ಮತ್ತು ಹಸಿವನ್ನು ಕಾಣಬಹುದು, ಆರ್ಸಿಬಿ ಪಾಲಿಗೆ ಇಂದು ಮಹತ್ವದ ದಿನವಾಗಿತ್ತು ಯಾವುದೇ ಬ್ಯಾಟ್ಮ್ಯಾನ್ಗಳು ಉತ್ತಮ ಪ್ರದರ್ಶನ ನೀಡಲಿಲ್ಲ ಆದರೆ ಫಾಪ್ ನಿರ್ಗಮನದ ನಂತರ ವಿರಾಟ್ ಕೊಹ್ಲಿ ಒತ್ತಡ ಹಾಗೂ ಎಲ್ಲಾ ಜವಾಬ್ದಾರಿಯನ್ನು ತಮ್ಮ ಮೇಲೆ ಹೊತ್ತು ಅರ್ಧ‌ ಶತಕವನ್ನು ಪೂರೈಸಿದರು” ಎಂದು ವಿರಾಟ್ ಅವರನ್ನು ಹಾಡಿ ಹೊಗಳಿದ್ದಾರೆ. ಹೀನಾಯವಾಗಿ ಸೋತ ತಕ್ಷಣ ಮಸೀದಿಗಳಿಗೆ ಶಾಕ್ ಕೊಟ್ಟ KGF ಬಾಬು. ಬೇಕಾಬಿಟ್ಟಿ ಹಣ ಹಂಚಿ ಈಗ ಏನು ಮಾಡುತ್ತಿದ್ದಾರೆ ಗೊತ್ತೇ?

ಇತ್ತ ಆಸ್ಟ್ರೇಲಿಯಾದ ದಿಗ್ಗಜ ವೇಗದ ಬೌಲರ್ ಬ್ರೇಟ್ ಲೀ (Brett Lee) ಗಿಲ್ರವರನ್ನು ಹೊಗಳಿದ್ದಾರೆ, ಹೌದು ” ಶುಭ್ಮನ್ ಗಿಲ್ ಅವರು ಆರು ಸಿಕ್ಸರ್ಗಳನ್ನು ಬಾರಿಸಿದ್ದಾರೆ ಹೊಡೆತಗಳು ಅತ್ಯುತ್ತಮವಾಗಿದ್ದವು, ಅವರ ಮಣಿ ಕಟ್ಟು ಬಹಳ ಬಲವಾಗಿದೆ ಮತ್ತು ಅಗತ್ಯದ ಸಮಯ ಉತ್ತಮದಲ್ಲಿ ಬ್ಯಾಟಿಂಗ್ ಮಾಡುತ್ತಾರೆ” ಎಂದು ಈಗಾಗಲೇ ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ವಿರುದ್ಧ ಬೌಲಿಂಗ್ ಮಾಡಿರುವಂತಹ ವೇಗದ ಬೌಲರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

aakash deep rcbcricket newscrikcet news in kannadaFAF rcbIPLIPL 2023 RCBipl live updatesipl rcbJiojio cinema updateskannada cricketkannada cricket newskannada rcbrcbrcb 2023rcb iplrcb match updatesrcb newsrcb news in kannadarcb next matchrcb playersrcb vs kkrsiraj rcbVirat Kohli