Pavan Wadeyar: ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ರವರ ವಿರುದ್ಧ ಕಠಿಣ ಪದ ಬಳಸಿ ಟೀಕೆ ಮಾಡಿದ ನಿರ್ದೇಶದ ಪವನ್. ವಯಸ್ಸಿಗೂ ಮರ್ಯಾದೆ ಕೊಡದೆ ಹೇಳಿದ್ದೇನು ಗೊತ್ತೇ??

Pavan Wadeyar: ಸ್ನೇಹಿತರೆ, ಮೇ 10ನೇ ತಾರೀಖಿನಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಹುಮತದಿಂದ ಗೆಲುವನ್ನು ಸಾಧಿಸಿ ಕರ್ನಾಟಕದಲ್ಲಿ ಮತ್ತೊಮ್ಮೆ ಆಡಳಿತಕ್ಕೆ ಬಂದಿದೆ. ಹೀಗೆ ಹೀನಾಯವಾಗಿ ಸೋಲನ್ನು ಕಂಡು ಇರುವ ಬಿಜೆಪಿ ಪಕ್ಷದ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿದ್ದು, ಇದೀಗ ಸಿನಿಮಾ ರಂಗದ ಸೆಲೆಬ್ರಿಟಿಗಳು ಕೂಡ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುವ ಮೂಲಕ ಬಿಜೆಪಿ ಸರ್ಕಾರವನ್ನು ಕಡೆಗಣಿಸುತ್ತಿದ್ದಾರೆ. ಇದನ್ನು ಓದಿ: ಕೇರಳ ಸ್ಟೋರಿ ನಿಷೇಧ ಮಾಡಿದ ತಮಿಳುನಾಡು ಪಶ್ಚಿಮ ಬಂಗಾಳಕ್ಕೆ ಸುಪ್ರೀಂ ಕೋರ್ಟ್ ಮಾಡಿದ್ದೇನು ಗೊತ್ತೆ? ಸುಪ್ರೀಂ ಅಖಾಡಕ್ಕೆ ಇಳಿದ ಬಳಿಕ ಏನಾಗಿದೆ ಗೊತ್ತೆ?

 ಹೌದು ಗೆಳೆಯರೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ನಿರ್ದೇಶಕ ಪವನ್ ಒಡೆಯರ್ ಸಿಎಂ ಬಸವರಾಜ್ ಬೊಮ್ಮಾಯಿ ಅವರ ವ್ಯಂಗ್ಯ ಮಾಡಿದ್ದಾರೆ. ವಯಸ್ಸಿಗೂ ಮರ್ಯಾದೆ ನೀಡದೆ ಪವನ್ ಬಸವರಾಜ ಬೊಮ್ಮಾಯಿ ಅವರಿಗೆ ಹೇಳಿದ್ದಾದರೂ ಏನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

 ಹೌದು ಗೆಳೆಯರೇ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ನಮ್ಮ ಕರ್ನಾಟಕಕ್ಕೆ ಬಂದು ಬೀದಿ ಬೀದಿಯಲ್ಲಿ ಓಡಾಡಿ ತಮ್ಮ ಪಕ್ಷದ ಪರವಾಗಿ ಭರ್ಜರಿ ಪ್ರಚಾರವನ್ನು ಮಾಡಿದರು. ಹೀಗೆ ಬಿಜೆಪಿ ಪಕ್ಷ ಯಥಾಪ್ರಕಾರ ಈ ಬಾರಿಯು ಆಡಳಿತಕ್ಕೆ ಬರುತ್ತದೆ ಎಂಬ ಭರವಸೆಯನ್ನು ಬಿಜೆಪಿ ಸರ್ಕಾರದ ಪ್ರತಿಯೊಬ್ಬ ಶಾಸಕರು ವ್ಯಕ್ತಪಡಿಸುತ್ತಿದ್ದರು. ಆದರೆ ಸದ್ಯ ಹೀನಾಯವಾಗಿ ಸೋತಿದ್ದು, ಬಹುಮತದಿಂದ ಕಾಂಗ್ರೆಸ್ ಪಕ್ಷ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚನೆ ಮಾಡಲಿದೆ.

 ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ವಿರುದ್ಧ ಕಿಡಿ ಕಾರಿರುವ ಪವನ್ ಒಡೆಯರ್ (Pavan Wadeyar) ವ್ಯಂಗ್ಯವಾಗಿ ಮಾತನಾಡಿದ್ದಾರೆ. “ಮಾಮ ತೋರಿದ ದುರಂಕಾರ ನನ್ನ ಕಣ್ಣಿನಲ್ಲಿದೆ, ಕನ್ನಡಿಗರು ಮುಟ್ಟಾಳರಲ್ಲ” ಎಂದು ಟ್ವೀಟ್ ಮಾಡಿದ್ದಾರೆ. ಹೌದು ಗೆಳೆಯರೇ ಕರ್ನಾಟಕದ ಪ್ರಾಚೀನ ಜಾನಪದ ಕಲೆ ಡೊಳ್ಳು ಕುಣಿತ ಕುರಿತು ನಿರ್ಮಿಸಿದ್ದ ‘ಡೊಳ್ಳು’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಾಗ ಚಿತ್ರ ವೀಕ್ಷಸಲು ಕೋರಿದೆವು. ಮಾಮ ತೋರಿದ ದುರಂಕಾರ ನನ್ನ ಕಣ್ಣಿನಲ್ಲಿ ಇನ್ನೂ ಹಾಗೆ ಇದೆ. ಇದನ್ನು ಓದಿ: ಹೊಟ್ಟೆಯಲ್ಲಿ ಎಷ್ಟೇ ಗ್ಯಾಸ್ ತುಂಬಿದ್ದರೂ ಕೂಡ ಚೀಟಿಯಲ್ಲಿ ಮಾಯಾ ಆಗಬೇಕು ಎಂದರೇ ಈ ಚಿಕ್ಕ ಕೆಲಸ ಮಾಡಿ ಸಾಕು. ಏನು ಮಾಡಬೇಕು ಗೊತ್ತೇ??

ತೆಲುಗು ಚಿತ್ರದ ಕಾರ್ಯಕ್ರಮಕ್ಕೆ 3 ತಾಸು ಕುಳಿತುಕೊಳ್ಳುವಷ್ಟು ಸಮಯ ಇದೆ ಕನ್ನಡಿಗರು ಮುಟ್ಟಾಳರಲ್ಲ” ಎಂದು ಪವನ್ ಕುಮಾರ್ ವಡೆಯರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದರ ಜೊತೆಗೆ ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿರುವ ಪವನ್ (Pavan Wadeyar) “ಸಿದ್ದರಾಮಯ್ಯ ಸರ್ಗೆ ಒಂದೇ ಒಂದು ಬಾರಿ ಕರೆ ಮಾಡಿದೆವು. ಹೌದಾ? ಡೊಳ್ಳು ಕುಣಿತ ನಂಗೆ ಬಾರಿ ಇಷ್ಟ ರಿ ಎಂದು ಕರೆ ಕೊಟ್ಟ ಸಂಜೆಯ ಬಂದು ಚಿತ್ರ ವೀಕ್ಷಿಸಿ ಹಾರೈಸಿ. ಹಲವಾರು ಕಡೆ ಹೆಮ್ಮೆಯಿಂದ ಮಾತನಾಡಿದರು ಕನ್ನಡ ಭಾಷೆ ಕನ್ನಡ ಸಂಸ್ಕೃತಿ ಜನಪದ ಕಲೆ ಇವೆಲ್ಲವೂ ಜನ ಮರೆಯಲ್ಲ” ಎನ್ನುವ ಮುಖಾಂತರ ಪವನ್ ಬಸವರಾಜ್ ಬೊಮ್ಮಾಯಿ ತೋರಿದ ದುರಂಕಾರದ ಸಂಗತಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದರು.

best news in kannadakannada liveKannada NewsKannada Trending Newslive newsLive News Kannadalive trending newsnews in kannadaPavan Wadeyartop news kannada