ಶಿವರಾಜ್ ಸಿಂಗ್ ಚೌಹಾನ್ ರವರ ಗುಡುಗಿಗೆ ತಲೆಬಾಗಿದ ಕಮಲ್ ನಾಥ್

ಕಳೆದ ಮೂರು ವರ್ಷಗಳ ಹಿಂದೆ ಶಿವರಾಜ್ ಸಿಂಗ್ ಚೌಹಾನ್ ರವರು ಪ್ರತಿ ತಿಂಗಳ ಮೊದಲ ದಿನ ಪ್ರತಿಯೊಬ್ಬ ಶಾಸಕರು ಕಚೇರಿಯಲ್ಲಿ ಒಂದೇ ಮಾತರಂ ಗೀತೆಯನ್ನು ಆಡಬೇಕು ಎಂಬ ಕಡ್ಡಾಯ ಕಾನೂನು ಜಾರಿಗೊಳಿಸಿದರೂ ಆದರೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಕೂಡಲೇ ಈ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಆದೇಶ ನೀಡಿತು.

ಸದಾ ಶಾಂತ ಸ್ವರೂಪಿ ಯಾಗಿರುವ ಶಿವರಾಜ್ ಸಿಂಗ್ ಚೌಹಾನ್ ರವರು ಸಹ ಈ ನಿರ್ಧಾರವನ್ನು ಕೇಳಿ ದೇಶಭಕ್ತಿಯ ವಿಚಾರದಲ್ಲಿ ಎಲ್ಲಿಯೂ ಕಾಂಪ್ರಮೈಸ್ ಆಗುವುದಿಲ್ಲ ಎಂಬ ಮಾತನ್ನು ತಿಳಿಸಿ ಏರು ದ್ವನಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದರು. ತೆಲುಗು ಬಿಜೆಪಿ ಶಾಸಕರಂತೂ ಇಲ್ಲಿಯವರೆಗೂ ಶಿವರಾಜ್ ಸಿಂಗ್ ಚೌಹಾನ್ ರವರು ಏರು ಧ್ವನಿಯಲ್ಲಿ ಮಾತನಾಡಿರುವುದನ್ನು ನಾವು ನೋಡೇ ಇಲ್ಲ ಎಂಬುದನ್ನು ಸಹ ಬಹಿರಂಗಪಡಿಸಿದ್ದರು.

ಈ ಎಲ್ಲಾ ವಿದ್ಯಮಾನಗಳನ್ನು ಗಮನಿಸಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಗಳಾಗಿರುವ ಕಮಲ್ ನಾಥ್ ಅವರು ಕೊನೆಗೂ ಶಿವರಾಜ್ ಸಿಂಗ್ ಚೌಹಾಣ್ ಅವರ ಮಾತಿಗೆ ತಲೆ ಬಾಗಿದ್ದಾರೆ ‌. ಒಂದೇ ಮಾತರಂ ಗೀತೆ ಹಾಡು ವುದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.

ಮುಖ್ಯಮಂತ್ರಿಗಳಾಗಿ ನಡೆಯ ಸಾಕಷ್ಟು ವಿರೋಧಕ್ಕೆ ಕಾರಣ ವಾಗಿತ್ತು ಆದರೆ ಮುಖ್ಯಮಂತ್ರಿಗಳು ಕೊನೆಗೂ ಶಿವರಾಜ್ ಸಿಂಗ್ ಚೌಹಾಣ್ ಅವರ ಒತ್ತಾಯಕ್ಕೆ ಮಣಿದು ಎಂದಿನಂತೆ ಇಂದು ಒಂದೇ ಮಾತರಂ ಹಾಡುವ ಮೂಲಕ ಸಭೆಯನ್ನು ಆರಂಭಿಸಿದ್ದಾರೆ

Comments (0)
Add Comment