ಮೋದಿ ಸರ್ಕಾರ ರಾಮಮಂದಿರ ಯಾಕೆ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ ಗೊತ್ತಾ?

2014ರ ಲೋಕಸಭಾ ಚುನಾವಣೆಯಲ್ಲಿ ಮತ್ತು ಕಳೆದ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಮತಬಾಂಧವರಿಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಮೊದಲು ಕಂಡ ವಿಷಯವೇ ರಾಮ ಮಂದಿರ ನಿರ್ಮಾಣ. ಹೌದು ಮೋದಿ ಅವರು ಅಧಿಕಾರಕ್ಕೆ ಏರುವ ಮುನ್ನ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ರಾಮಮಂದಿರ ನಿರ್ಮಾಣದ ಭರವಸೆಯನ್ನು ಜನರಿಗೆ ನೀಡಿದ್ದರು.ಆದರೆ ಇನ್ನೂರ ಮುಂದಿನ ನಿರ್ಮಾಣವಾಗಿಲ್ಲ ಎಂದು ವಿರೋಧ ಪಕ್ಷಗಳು ಬೊಬ್ಬೆ ಹೊಡೆದು ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ ಎಂಬ ಮಾಹಿತಿಯನ್ನು ಎಲ್ಲಾ ಕಡೆ ಹರಡುತ್ತಿದ್ದಾರೆ. ಇದರ ಮೂಲವನ್ನು ನಾವು ಇಂದು ನಿಮಗೆ ತಿಳಿಸುತ್ತಿದ್ದೇವೆ ದಯವಿಟ್ಟು ಒಮ್ಮೆ ಓದಿ ಮತ್ತು ಶೇರ್ ಮಾಡಿ ಎಲ್ಲರಿಗೂ ತಲುಪಿಸಿ.

ಅಷ್ಟಕ್ಕೂ ಮೋದಿ ಸರ್ಕಾರ ರಾಮಮಂದಿರ ನಿರ್ಮಾಣ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದಲ್ಲಿ ಸುಪ್ರೀಂ ಕೋರ್ಟ್ ಆದೇಶ ಬಹುಮುಖ್ಯವಾಗಿರುತ್ತದೆ, ರಾಮಮಂದಿರ ನಿರ್ಮಾಣಕ್ಕೆ ಹಲವು ರಾಜಕೀಯ ತೊಡಕುಗಳಿದ್ದು ರಾಮಮಂದಿರ ನಿರ್ಮಾಣವನ್ನು ತಡೆಯಲು ಸುಪ್ರೀಂ ಕೋರ್ಟ್ ನಲ್ಲಿ ರಾಮಮಂದಿರ ನಿರ್ಮಾಣದ ವಿರುದ್ಧ ಕೇಸು ಜಡಿದಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶ ವಿಲ್ಲದೆ ರಾಮ ಮಂದಿರದ ಅಡಿಪಾಯಗಳು ಆಗುವುದು ಸಹ ಕಷ್ಟ, ಆದರೆ ಈ ತೀರ್ಪು ಇನ್ನು ಕೆಲವೇ ಕೆಲವು ದಿನಗಳಲ್ಲಿ ಹೊರಬೀಳಲಿದ್ದು ಒಂದು ವೇಳೆ ತೀರ್ಪು ಶ್ರೀ ರಾಮ ಮಂದಿರದ ಪರವಾಗಿ ಬಂದರೆ ಯೋಗಿ ಆದಿತ್ಯ ಮತ್ತು ಮೋದಿ ರವರು ತಮ್ಮ ಮಾತುಗಳನ್ನು ಉಳಿಸಿಕೊಳ್ಳುವರಾ ಎಂಬುದನ್ನು ಕಾದುನೋಡಬೇಕಿದೆ.

ಆದರೆ ಈವರೆಗೂ ತಡವಾಗಿದ್ದಕ್ಕೆ ಮೋದಿ ಸರ್ಕಾರವಾಗಲಿ ಅಥವಾ ಯೋಗಿ ಆದಿತ್ಯನಾಥ್ ಸರ್ಕಾರವಾಗಲಿ ಕಾರಣವಲ್ಲ ಎಂಬುದನ್ನು ತಿಳಿಸುವ ಉದ್ದೇಶ ನಮ್ಮದು. ದಯವಿಟ್ಟು ಈ ಉಪಯುಕ್ತ ಮಾಹಿತಿಯನ್ನು ಪ್ರತಿಯೊಂದು ಕಡೆ ಶೇರ್ ಮಾಡಿ ಪ್ರತಿಯೊಬ್ಬರಿಗೂ ಸತ್ಯದ ಅರಿವು ಮೂಡಿಸಿ.

Comments (0)
Add Comment