ರಾಮಮಂದಿರ ನಿರ್ಮಾಣಕ್ಕಾಗಿ ಮುಸ್ಲಿಮರು ಆರ್ ಎಸ್ ಎಸ್ ನೇತೃತ್ವದಲ್ಲಿ ಏನು ಮಾಡುತ್ತಿದ್ದಾರೆ ಗೊತ್ತಾ?

ಹೌದು ನೀವು ಓದುತ್ತಿರುವುದು ನಿಜ ಹಿಂದೆಂದೂ ಕೇಳಿದಂತಹ ಘಟನೆಗೆ ಸಾಕ್ಷಿಯಾಗಲಿದೆ ಭಾರತ. ಇಷ್ಟು ದಿವಸ ರಾಮಮಂದಿರ ನಿರ್ಮಾಣಕ್ಕೆ ವಿರೋಧಿಸುತ್ತಿದ್ದ ಮುಸ್ಲಿಮರು ಈಗ ರಾಮಮಂದಿರ ನಿರ್ಮಾಣಕ್ಕಾಗಿ ಕೈಜೋಡಿಸಲಿದ್ದಾರೆ. ಅಷ್ಟೇ ಅಲ್ಲ ಅವರ ಈ ಕೆಲಸ ತುಂಬಾ ಶ್ಲಾಘನೀಯ.

ಆರ್ ಎಸ್ ಎಸ್ ಎಂಬ ದೇಶದ ಮುಖ್ಯ ಸಂಘಟನೆಯೊಂದನ್ನು ಮುಸ್ಲಿಂ ವಿರೋಧಿ ಸಂಘಟನೆ ಎಂದು ಆರೋಪಿ ಸುತ್ತಿದ್ದ ವಿರೋಧಪಕ್ಷಗಳಿಗೆ ಈ ವಿಷಯ ಕೇಳಿದರೆ ಖಂಡಿತ ಶಾಕ್ ಆಗಲಿದೆ. ಭಾರತದಲ್ಲಿ ಇಂತಹ ಘಟನೆಯೊಂದು ನಡೆಯುತ್ತಿರುವುದು ಇದೇ ಮೊದಲಾಗಿದೆ.ಅಷ್ಟಕ್ಕೂ ಏನು ವಿಷಯ ತಿಳಿಯಲು ಒಮ್ಮೆ ಸಂಪೂರ್ಣ ಓದಿ?

ಅಷ್ಟಕ್ಕೂ ಏನು ವಿಷಯ ತಿಳಿಯಲು ಒಮ್ಮೆ ಸಂಪೂರ್ಣ ಓದಿ?

ರಾಮಮಂದಿರ ನಿರ್ಮಾಣದ ಕ್ಕಾಗಿ ಕೆಲವು ಮುಸ್ಲಿಮರ ವಿರೋಧವಿತ್ತು. ಆದರೆ ಅಯೋಧ್ಯೆಯ ಚರಿತ್ರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಸರಯೂ ಎಂಬ ನದಿ ದಡದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಬರೋಬ್ಬರಿ 1500 ಮುಸ್ಲಿಂ ವಿದ್ವಾಂಸರು ಕುರಾನ್ ಪಠಣದೊಂದಿಗೆ ಸಾಮೂಹಿಕ ನಮಾಜ್ ಮಾಡಲು ನಿರ್ಧರಿಸಿದ್ದಾರೆ. ವಿದ್ವಾಂಸರು ಸರಯೂ ನದಿಯಲ್ಲಿ ಅಂಗ ಸ್ಥಾನ ಮಾಡಲಿದ್ದು ನಂತರ ನಮಾಜ್ ಮಾಡಲಿದ್ದಾರೆ, ನಂತರ ಕುರಾನ್ ಪಠಣವು ಕೂಡ ನಡೆಯಲಿದೆ.

ರಾಷ್ಟ್ರೀಯ ಸ್ವಯಂ ಸೇವಾ ಸಂಘ ಇದರ ನೇತೃತ್ವ ವಹಿಸಲಿದ್ದು ಸರಾಯೂ ನದಿ ತಡೆಯಲ್ಲಿ ಎಲ್ಲದಕ್ಕೂ ತಯಾರಿ ಭರ್ಜರಿಯಾಗಿ ನಡೆದಿದೆ. ಇದರಿಂದ ರಾಮಮಂದಿರದ ನಿರ್ಮಾಣದ ಕನಸನ್ನು ಹೊಂದಿದ್ದ ಅದೇಷ್ಟೋ ಹಿಂದುಗಳಿಗೆ ನಮ್ಮ ಕನಸು ನನಸು ಆಗಲಿದೆ ಎಂಬ ಭಾವನೆ ಬರಲಿದೆ.

ಅಷ್ಟಕ್ಕೂ ಈ ನಮಾಜ್ ಮತ್ತು ಕುರಾನ್ ಪಠಣಕ್ಕೆ ಕಾರಣವಾದರೂ ಏನು?
ಜಗತ್ತಿಗೆ ಶಾಂತಿ ಹಾಗೂ ಸೌಹಾರ್ದತೆಯ ಸಂದೇಶ ರವಾನಿಸಲು ಈ ಕಾರ್ಯಕ್ರಮವನ್ನು ಆರ್ ಎಸ್ ಎಸ್ ಸಂಘಟನೆಯ ಆಯೋಜಿಸಿದ್ದುಶಾಂತಿಯಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಉದ್ದೇಶದಿಂದ ಮುಸ್ಲಿಮರ ಬೆಂಬಲ ಕೋರಿದ ಆರೆಸ್ಸೆಸ್ ಆಯೋಜಿಸಿದೆ.

Ram Mandirrss
Comments (0)
Add Comment