ಬಿಗ್ ಬ್ರೇಕಿಂಗ್: ೩೫೦೦ ಕೋಟಿ ಹಗರಣದಲ್ಲಿ ಸಿಕ್ಕಿಬಿದ್ದ ಚಿದಂಬರಂ

ಹೌದು, ಒಂದಲ್ಲ ಒಂದು ಹಗರಣಗಳಲ್ಲಿ ಕಾಂಗ್ರೆಸ್ ಪಕ್ಷದವರು ಸಿಕ್ಕಿ ಬೀಳುತ್ತಿರುವುದು ಹೊಸ ವಿಷಯವೇನಲ್ಲ.ಆದರೆ ಈಗ ಸಿಕ್ಕಿಬೀಳಿದ್ದಲ್ಲದೆ ಅದು ನಿರೂಪಣೆ ಕೂಡ ಆಗಿದೆ. ಅದು ಯಾವುದೇ ಚಿಕ್ಕ ಹಗರಣಗಳಂತೆ ಅಲ್ಲ ಬರೊಬ್ಬ್ಬರಿ ೩೫೦೦ ಕೋಟಿ ರೂಪಾಯಿಯ ಹಗರಣ.

ಅಷ್ಟಕ್ಕೂ ಹಗರಣ ಮೂಲವೇನು? ಮತ್ತು ನಿರೂಪಣೆಯಾಗಿದ್ದು ಹೇಗೆ?

ಅದು ಬೇರೆ ಯಾವುದೇ ಹಗರಣ ಅಲ್ಲ ಏರ್ ಸೆಲ್ ಕಂಪನಿಯ ಹಗರಣ. ಚಿದಂಬರಂ ರವರು ಈಗ ಈ ಪ್ರಕರಣದಲ್ಲಿ ಬಾಗಿಯಾಗಿದ್ದು ಸಾಭಿಟ್ಟಾಗಿದ್ದು, ಚಿದಂಬರಂರವರಿಗೆ ಬಾರಿ ಮುಖಭಂಗವಾಗಿದ್ದು ಭಂಡನ ಬೀತಿಯನ್ನು ಕೂಡ ಎದುರಿಸುತ್ತಿದ್ದಾರೆ.

೨೦೦೬ ರಲ್ಲಿ ಏರ್ ಸೆಲ್ ನಲ್ಲಿ ೩೫೦೦ ಕೋಟಿ ರೂಪಾಯಿಯ ಫ್ ಡ್ ಐ ವಿತ್ತ ಮಂತ್ರಾಲಯವು ಮಾಡಿ ನೋಡಿಸಲು ಒಪ್ಪಿಗೆ ಕೊಟ್ಟಿತ್ತು. ಈಗ ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯ ಕೈಗೆತ್ತಿಕೊಂಡು ಇದರಲ್ಲಿ ಚಿದಂಬರಂ ಕೈವಾಡ ಇದೆ ಎಂದು ಸ್ಪಷ್ಟ ಪಡಿಸಿದೆ.

Aircel MaxCongress Scam
Comments (0)
Add Comment