ಮೋದಿ ಗೆ ಸಲಹೆ: ಈ ಸಲಹೆ ನೋಡಿದರೆ ಯಾರು ಎಂದಿಗೂ ಕಾಂಗ್ರೆಸ್ ಗೆ ವೋಟು ಹಾಕುವುದಿಲ್ಲ

ಇತ್ತಕಡೆ ಮೋದಿ ಸರ್ಕಾರ ದೇಶದ ಪ್ರತಿಯೊಬ್ಬ ಯುವಕನನ್ನು ಎಚ್ಚರಿಸಿ ಸರಿ ದಾರಿಗೆ ತಂದು ದೇಶವನ್ನು ಮುಗಿಲ್ಲೆತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಆಡುವ ನಾಲಗೆಗೆ ಮೂಳೆಯಿಲ್ಲ ಎಂಬಂತೆ ಕಾಂಗ್ರೆಸ್ ನ ನಾಯಕರು ದೇಶವನ್ನು ಹಾಳು ಮಾಡುವಂತಹ ಸಲಹೆ ನೀಡುವುದರಲ್ಲಿ ನಿರತವಾಗಿವೆ.

ಸಲಹೆ ಕೊಟ್ಟಿದ್ದು ಯಾವ ಕಾರಣಕ್ಕಾಗಿ?

ದೇಶವನ್ನು ಮೋದಿ ಭ್ರಷಾಚಾರ ಮುಕ್ತ ಮಾಡಲು ಈ ಸಲಹೆಯನ್ನು ನೀಡಿರುವುದಾಗೆ ಹೇಳಿದ್ದರೆ ಆದರೆ ಇದು ಮೂರ್ಖ ನಿರ್ಣಯ ಎಂಬುದು ನಮ್ಮ ಅಭಿಪ್ರಾಯ.

ಅಷ್ಟಕ್ಕೂ ಶಶಿ ತರೂರ್ ಬೇಡಿಕೆಯೇನು??

ಗಾಂಜಾ ಸೇವನೆಯನ್ನು ಕಾನೂನುಬದ್ದಗೊಳಿಸಬೇಕು ಎಂಬ ವಿಚಿತ್ರ ಬೇಡಿಕೆಯನ್ನು ಮಂಡಿಸಿದ್ದಾರೆ.ದೇಶದಲ್ಲಿ ಗಾಂಜಾ ಸೇವನೆಯನ್ನು ಕಾನೂನುಬದ್ದಗೊಳಿಸಬೇಕು,ಗಾಂಜಾ ಸೇವನೆಯಿಂದ ಮಾನವೀಯ ಮೌಲ್ಯಗಳು ಹೆಚ್ಚುತ್ತವೆ ಎಂದು ಹೇಳಿರುವ ಅವರು, ಭ್ರಷ್ಟಾಚಾರ ನಿರ್ಮೂಲನೆಗೆ ಇದು ಸಹಾಯ ಮಾಡಲಿದೆ ಎಂದಿದ್ದಾರೆ.ಅಭಿಪ್ರಾಯಪಟ್ಟಿರುವ ತರೂರ್,

ದೇಶದಲ್ಲಿ ಗಾಂಜಾ ಅಕ್ರಮವಾಗಿ ಮಾರಾಟವಾಗುತ್ತಿದ್ದು, ಇದರ ಸೇವನೆ ಮಾಡುವವರ ಸಂಖ್ಯೆಯೂ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಇದನ್ನು ಕಾನೂನುಬದ್ದಗೊಳಿಸುವುದರಿಂದ ಲಾಭವೇ ಹೆಚ್ಚು ಎಂದು ತರೂರ್ ಹೇಳಿದ್ದಾರೆ.

ಆದರೆ ಇದು ಎಷ್ಟರ ಮಟ್ಟಿಗೆ ಸರಿ? ಸೋಲು ಒಪ್ಪಿಕೊಂಡು ಗಾಂಜಾವನ್ನು ತಡೆಯಲಾರದೆ ಈ ಕೆಲಸ ಮಾಡಬೇಕಾ? ಸ್ವಾಮಿ ಕಷ್ಟಕ್ಕೆ ಬೆನ್ನು ಕೊಟ್ಟಿ ಓಡಿ ಹೋಗಬಾರದು ದೇಶದ ಅತಿ ದೊಡ್ಡ ಸಾಮಾನ್ಯೆಯಾದ ಬ್ರಷ್ಟಾಚಾರವನ್ನೇ ತೆಗೆದು ಹಾಕುವ ಮಟ್ಟಿಗೆ ಬಂದು ತಲುಪಿದ್ದಾರೆ ಮೋದಿ ಇನ್ನು ಗಾಂಜಾ ತಡೆಯಲು ಸಾಧ್ಯವಿಲ್ಲವೇ??

ಬೇಕಿದ್ದರೆ ಇದನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸೇರಿಸಿ. ನೋಡೋಣ ಎಷ್ಟು ಜನರು ಇದನ್ನು ನೋಡಿ ವೋಟು ಹಾಕುವರು ಎಂದು

Shashi Taror
Comments (0)
Add Comment