ಬಿಗ್ ಬ್ರೇಕಿಂಗ್: ೫೦ ಕೋಟಿ ಜನರು ಏಳಿಗೆ ಪಡೆಯಲಿದ್ದಾರೆ ಈ ಯೋಜನೆಯಿಂದ, ಮೋದಿರವರಿಂದ ಮತ್ತೊಂದು ಮಾಸ್ಟರ್ ಯೋಜನೆ ಜಾರಿ

ಹೌದು ನೀವು ಓಡುತ್ತಿರುವುದು ನಿಜ, ಆದರೆ ಈ ವಿಷಯಗಳನ್ನು ಯಾವ ಮೀಡಿಯಾಗಳು ತೋರಿಸುವುದಿಲ್ಲ, ಯಾಕೆಂದರೆ ಎಲ್ಲರೂ ಹಣ ಪಡೆದು ಟೀಕೆ ಮಾಡುವುದರಲ್ಲಿ ನಿರತವಾಗಿವೆ. ನರೇಂದ್ರ ಮೋದಿರವರು ಪ್ರತಿ ಬಾರಿಯೂ ಒಂದಲ್ಲ ಒಂದು ಯೋಜನೆಗಳಿಂದ ಎಲ್ಲರನ್ನು ಏಳಿಗೆ ದಾರಿಯಲ್ಲಿ ಕರೆದೊಯ್ಯಲು ಕರೆದೊಯ್ಯಲು ಶ್ರಮಿಸುತ್ತಿರುವ ಹೆಮ್ಮೆಯ ಭಾರತದ ಪ್ರಧಾನ ಸೇವಕ.

ಆದರೆ ಪ್ರತಿ ಬಾರಿಯೂ ಒಂದು ಯೋಜನೆ ಮಾಡಿ ಬಡವರಿಗೆ ಸಹಾಯವಾಗಿ ದೇಶವನ್ನು ಉತ್ತಂಗಕ್ಕೇರಿಸಿ ಮತ್ತೊಂದು ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೋದಿ ಈ ಬಾರಿ ಬರೋಬ್ಬರಿ ಮೂರು ಯೋಜನೆಗಳ್ಳನ್ನು ಒಮ್ಮೆಯೇ ಜಾರಿಗೆ ತರಲಿದ್ದಾರೆ.

ಅಷ್ಟಕ್ಕೂ ಎಷ್ಟು ಜನರು ಈ ಯೋಜನೆಗಳ ಫಲಾನುಭವಿಗಳು ಆಗಬಹುದು? 

ಕಡಿಮೆ ಅಂದರೂ ಬರೊಬ್ಬರು ೫೦ ಕೋಟಿ ಜನರು ಈ ಯೋಜನೆಗಳ ಲಾಭ ಪಡೆಯಲಿದ್ದಾರೆ. ಇಷ್ಟೇ ಅಲ್ಲದೆ ಸರ್ಕಾರ ಬಡವರ ಪರ ಅಲ್ಲ ಎನ್ನುವವರಿಗೆ ಈ ಯೋಜನೆಗಳು ಯಾವುದೇ ಶ್ರೀಮಂತರಿಗೆ ಅಲ್ಲದೆ ಪ್ರತಿಯೊಬ್ಬರಿಗೂ ತಲುಪಲಿದೆ.

ಅಷ್ಟಕ್ಕೂ ಯೋಜನೆಗಳೇನು?

1.ಪ್ರತಿಯೊಬ್ಬರು ದುಡಿಯುವುದು ತಮ್ಮ ದೇಶಕೋಸ್ಕರ ಮತ್ತು ತಮ್ಮ ಭವಿಷ್ಯಕ್ಕೋಸ್ಕರ ಆದರೆ ಕೇವಲ ಶ್ರೀಮಂತರು ಅವರ ಪರಿವಾರದವರು ಅಥವಾ ಸರ್ಕಾರಿ ನೌಕರರು ಜೀವನ ಪೂರ್ತಿ ಅಂದರೆ ನಿವೃತಿ ಹೊಂದಿದಮೇಲೂ ಸಹ ಒಬ್ಬರ ಮೇಲೆ ಅವಲಂಬಿತವಾಗದೆ ಜೀವ ನಡೆಸುತ್ತಾರೆ ಸಾಮಾನ್ಯ ಕೆಲಸಗಾರನ ಜೀವನ ಕೇವಲ ದುಡಿಯುವವರೆಗೂ ಮಾತ್ರ.

ತದ ನಂತರ ಮತ್ತದೇ ಬದುಕು. ಇದನ್ನು ತಡೆಯಲು ಮೋದಿ ರವರು ಪ್ರತಿಯೊಬ್ಬರಿಗೂ ನಿವೃತಿ ಪಿಂಚಣಿಯನ್ನು ನೀಡಲು ಬೃಹತ್ ಯೋಜನೆಯೊಂದನ್ನು ಸಿದ್ಧ ಪಡಿಸಿದ್ದಾರೆ . ಇದರಿಂದ ದೇಶದ ಎಷ್ಟೋ ನಿವೃತಿದಾರರು ತಮ್ಮ ಜೀವನವನ್ನು ಸಂಪೂರ್ಣವಾಗಿ ಸ್ವಾವಲಂಭನೆ ಇಂದ ನಡೆಸಬಹುದು.

2.ಪ್ರತಿಯೊಬ್ಬ ಕಾರ್ಮಿಕನು ತನ್ನ ಮೂರು ಹೊತ್ತಿನ ಊಟಕ್ಕಾಗಿ ದುಡಿಯುವಾಗ ತನ್ನ ಕುಟುಂಬದ ಬಗ್ಗೆ ಚಿಂತನೆ ನಡೆಸುತ್ತಿರುತ್ತಾನೆ ಅದರಲ್ಲಿಯೂ ಭಾರತದಲ್ಲಿ ಸಂಸಾರ ಪೂರ್ತಿ ಒಬ್ಬರ ದುಡಿಮೆ ಮೇಲೆ ಅವಲಂಭಿತ ವಾಗಿರುತ್ತದೆ. ಉದ್ಯೋಗಿಯೂ ಒಂದಲ್ಲ ಒಂದು ಕಾರಣಗಳಿಂದ ಅನಾರೋಗ್ಯಕ್ಕೋ ಅಥವಾ ಏನೋ ಒಂದು ಕಾರಣದಿಂದ ತನ್ನ ದುಡಿಮೆ ನಿಲ್ಲಿಸಿದಲ್ಲಿ (ಮರಣ ಹೊಂದಿದಲ್ಲಿ) ಇಡೀ ಸಂಸಾರ ಬೀದಿ ಪಾಲಾಗುತ್ತದೆ. ಇದರಿಂದ ದಿಕ್ಕೇ ತೋಚದಂತಾಗುತ್ತದೆ.

ಶ್ರೀಮಂತರು ಆದರೆ ಬಹುದೊಡ್ಡ ಕಂಪನಿ ಯಾ ಇನ್ಶೂರೆನ್ಸ್ ಕಟ್ಟಿಕೊಂಡಿರುತ್ತಾರೆ ತಾವು ಇಲ್ಲದಿದ್ದರೂ ಕೂಡ ತಮ್ಮ ಕುಟುಂಬದವರು ಹಣ ಪಡೆದು ಜೀವನ ಸಾಗಿಸುವಂತೆ ಎಲ್ಲ ತಯಾರಿ ಮಾಡಿರುತ್ತಾರೆ. ಆದರೆ ಸಾಮಾನ್ಯ ಕಾರ್ಮಿಕನ ಗತಿಯೇನು?

ಅದಕ್ಕಾಗಿಯೇ ಮೋದಿ ಸರ್ಕಾರ ಜೀವ ವಿಮೆಯೊಂದನ್ನು ಜಾರಿ ಮಾಡುತ್ತಿದೆ ಇದರಿಂದ ದೇಶದ ಬೊಕ್ಕಸಕ್ಕೆ ಬಾರಿ ನಷ್ಟವಾಗುತ್ತದೆ ಎಂಬ ಅರಿವಿದ್ದರೂ ಕಾರ್ಮಿಕರ ಕೂಗಿಗೆ ಮೋದಿ ರವರು ಸ್ಪಂದಿಸಿದ್ದಾರೆ.

3. ದೇಶದಲ್ಲಿ ಈಗ ಖಾಸಗಿ ಹೊಸ್ಪತ್ರೆಗಳ ಕಾರುಬಾರು ಹೆಚ್ಚಿಗಿದೆ ಸಾಮಾನ್ಯರು ಈ ಆಸ್ಪತ್ರೆಗಳಲ್ಲಿ ಚಿಕಿತ್ಸ್ ಪಡೆಯುವುದು ಕನಸಿನ ಮಾತಾಗಿದೆ. ಅದರಲ್ಲಿಯೂ ಹೆಚ್ಚು ಹೆರಿಗೆ ಸೌಲಬ್ಯಗಳು ದೊರೆಯಲು ಕಾರ್ಮಿಕರು ಜೀವನ ಪೂರ್ತಿ ದುಡಿದರು ಆಗುವುದಿಲ್ಲ.

ಇದಕ್ಕೂ ಪರಿಹಾರ ಸೂಚಿಸಿರುವ ಮೋದಿ ಪ್ರತಿಯೊಬ್ಬರಿಗೂ ಹೆರಿಗೆ ಸೌಲಭ್ಯ ನೀಡಲು ಮುಂದಾಗಿದ್ದಾರೆ. ಇದರಿಂದ ದೇಶದ ಬೊಕ್ಕಸಕ್ಕೆ ಮತ್ತಷ್ಟು ನಷ್ಟವಾಗಲಿದೆ. ಆದರೆ ಮೋದಿ ಇದ್ಯಾವುದಕ್ಕೂ ತಲೆ ಕೆಡುಸಿಕೊಂಡಿಲ್ಲ ಬದಲಾಗಿ ಕಾರ್ಮಿಕರ ಪರ ನಿಂತಿದ್ದಾರೆ.

ಪ್ರಧಾನಿ ಮೋದಿ ಅವರ ಈ ಮಹತ್ವಾಕಾಂಕ್ಷೀ ಯೋಜನೆಯನ್ನು ಪ್ರಾಯೋಗಿಕವಾಗಿ ದೇಶದ ಆರು ಆಯ್ದ ಜಿಲ್ಲೆಗಳಲ್ಲಿ ಅನುಷ್ಠಾನಿಸಲಾಗುವುದು. ಈ ಯೋಜನೆಗಳ ರೂಪರೇಖೆಯನ್ನು ಈಗ ಉನ್ನತ ಮಟ್ಟದಲ್ಲಿ ರೂಪಿಸುವ ದಿಶೆಯಲ್ಲಿ ಚರ್ಚೆ, ಚಿಂತನ ಮಂಥನ ನಡೆಯುತ್ತಿದೆ.

ಈಗಾಗಲೇ ಏಷ್ಯಾದಲ್ಲಿ ಅತೀ ದೊಡ್ಡ ವಿತ್ತೀಯ ಕೊರತೆ ಹೊಂದಿರುವ ದೇಶ ಎನಿಸಿಕೊಂಡಿರುವ ಭಾರತದ ಆರ್ಥಿಕತೆಗೆ ಇದೊಂದು ಸವಾಲಾಗಲಿದೆ ಇದನ್ನು ಮೋದಿರವರು ಹೇಗೆ ನಿಭಾಯಿಸುವರು ಎಂದು ನೋಡಬೇಕಿದೆ.

Modi SchemesNarendra modi
Comments (0)
Add Comment