ಕೇಂದ್ರ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ: ಒಮ್ಮೆ ಓದಿ ಶೇರ್ ಮಾಡಿ

ಹೌದು, ಕೇಂದ್ರ ಸರ್ಕಾರ ಮತ್ತೊಂದು ಸಿಹಿ ಸುದ್ದಿ ಶೀಘ್ರದಲ್ಲೇ ನೀಡಲಿದೆ. ಕೇವಲ ಪೆಟ್ರೋಲ್ ಬೆಲೆ ಇಂದ ಬೇರೆ ಏರಿತು, ಏರಿತು ಎಂದು ಬೊಬ್ಬೆ ಒಡೆಯುತ್ತಿರುವ ವಿರೋಧಿಗಳಿ ಮಾತ್ತೊಮ್ಮೆ ಮೋದಿ ರವರು ತಮ್ಮ ಕೆಲಸಗಳಿಂದ ಉತ್ತರ ನೀಡಿದ್ದಾರೆ. ದೇಶದಲ್ಲಿ ಈಗ ಎಲ್ಲಿ ನೋಡಿದರೂ ತೈಲ ಬೆಲೆಯದ್ದೇ ಚರ್ಚೆ. ನಿರಂತರವಾಗಿ ಏರಿಕೆಯಾಗುತ್ತಿದ್ದ ತೈಲ ಬೆಲೆ ಕಳೆದ ೫ ದಿನಗಳಿಂದ ಇಳಿಕೆ ಕಾಣುತ್ತಿರುವುದು ಜನರಲ್ಲಿ ತುಸು ನೆಮ್ಮದಿ ತಂದಿದೆ. ಇದೇ ವೇಳೆ ಕೇಂದ್ರ ಸರ್ಕಾರ ದೇಶದ ಜನತೆಗೆ ಮತ್ತೊಂದು ಸಿಹಿ ಸುದ್ದಿ ನೀಡಲು ಸಜ್ಜಾಗುತ್ತಿದೆ.

ಅಷ್ಟಕ್ಕೂ ಆ ಸುದ್ದಿ ಏನು?

ದೇಶದ ಪ್ರತಿಯೊಬ್ಬ  ಪ್ರಜೆಯು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವುದಲ್ಲದೆ ಸಾವಿರಾರು ರೂಪಾಯಿ ಕೊಟ್ಟು ಔಷಧೀಗಳನ್ನೂ ಕೊಳಲು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾನೆ.  ಅದಕ್ಕಾಗಿಯೇ ಮೋದಿರವರು ಈ  ಉತ್ಪನ್ನಗಳ ಮೇಲಿನ ಬೆಲೆ ನಿಯಂತ್ರಣಕ್ಕೆ ಯೋಜನೆಯೊಂದನ್ನು ಸಿದ್ದಪಡಿಸಿದ್ದಾರೆ.

ಈ ನೂತನ ಯೋಜನೆ ಯಾವಾಗ ಜಾರಿಯಾಗಲಿದೆ?

ಈ ತಿಂಗಳ ಅಂತ್ಯದೊಳಗೆ ಔಷಧೀಯ ಉತ್ಪನ್ನಗಳ ಮೇಲಿನ ಬೆಲೆ ಕಡಿಮೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಸುಮಾರು 850ಕ್ಕೂ ಹೆಚ್ಚು ಔಷಧೀಯ ಉತ್ಪನ್ನಗಳ ಬೆಲೆ ನಿಗದಿ ಮಡಲಿದ್ದು, ಈ ಕುರಿತು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ.

ತಿಂಗಳ ಅಂತ್ಯದೊಳಗೆ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆ ಇದ್ದು, ಅಷ್ಟೇ ಅಲ್ಲದೆ ಖಾಸಗಿ ಆಸ್ಪತ್ರೆ ಮಾತು ಕಂಪನಿಗಳ ಮೇಲೆ ಷರತ್ತು ಹೇರಿ ಕೇವಲ ವರ್ಷಕ್ಕೆ ಶೇಕಡಾ ೧೦ ರಷ್ಟು ಮಾತ್ರ ಬೆಲೆ ಹೆಚ್ಚು ಮಾಡಬಹುದು ಎಂದು ತಿಳಿಸಿದೆ.

ಇದರಿಂದ ಇನ್ನು ಮುಂದೆ ಕಡಿಮೆ ದರದಲ್ಲಿ ಜನ ಸಾಮಾನ್ಯರು ಚಿಕಿತ್ಸ್ ಪಡೆದುಕೊಳ್ಳ ಬಹುದಾಗಿದೆ

bjpNarendra modi
Comments (0)
Add Comment