ಮತ್ತೊಮ್ಮೆ ಸುಬ್ರಹ್ಮಣಿಯನ್ ಸ್ವಾಮಿ ಪಾಶಕ್ಕೆ ಸಿಲುಕಿದ ರಾಹುಲ್ !!

ಹೌದು, ಮತ್ತೊಮ್ಮೆ ರಾಹುಲ್ ಅವರು ಸುಬ್ರಮಣಿಯನ್ ಸ್ವಾಮಿ ಪಾಶಕ್ಕೆ ಸಿಲುಕಿದ್ದಾರೆ. ಪ್ರತಿಬಾರಿಯೂ ರಾಹುಲ್ ಒಂದಲ್ಲ ಒಂದು ವಿಷಯಗಳಲ್ಲಿ ಸುಬ್ರಹ್ಮಣ್ಯ ಸ್ವಾಮಿಗೆ ಸಿಲುಕಿಕೊಳ್ಳುತ್ತಾರೆ. ಸದಾ ಟೀಕೆ ಗಳ ಮೇಲೆ ಟೀಕೆಗಳನ್ನು ಮಾಡುವ ರಾಹುಲ್ ರವರಿಗೆ ಯಾರಾದರೂ ಒಬ್ಬರು ಪ್ರತಿ ಟೀಕೆ ನಂತರ ಕಡಕ್ ಉತ್ತರವನ್ನು ನೀಡುತ್ತಾರೆ. ಈ ಬಾರಿ ಮೋದಿ ರವರನ್ನು ಟೀಕಿಸಲು ಹೋಗಿ ಸುಬ್ರಮಣಿಯನ್ ಸ್ವಾಮಿ ಬಳಿ ರಾಹುಲ್ ಸಿಲುಕಿಕೊಂಡಿದ್ದಾರೆ. ಅಷ್ಟಕ್ಕೂ ವಿಷಯದ ಮೂಲವೇನು? ಯೋಗ ದಿನಕ್ಕೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಭಾರತ ಮೂಲದ ಈ ಯೋಗ ಪ್ರಪಂಚದಾದ್ಯಂತ ತನ್ನದೇ ಆದ ಛಾಪು ಡಿಸಿದೆ. ಅದರಲ್ಲೂ ಅದರಲ್ಲೂ ಯೋಗ ವಿಶ್ವದೆಲ್ಲೆಡೆ ಮತ್ತಷ್ಟು ವ್ಯಾಪಿಸಿದ್ದು ಸತ್ಯ. ಮೊನ್ನೆಯಷ್ಟೇ ಮೋದಿ ರವರು ಫಿಟ್ನೆಸ್ […]

error: Content is protected !!