4 ನಿಮಿಷದ ಹಾಡಿಗೆ ತಮನ್ನಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ಸ್ಯಾಂಡಲ್ ವುಡ್ ನ ಈ ವರ್ಷದ ಬಹು ನಿರೀಕ್ಷಿತ ಚಿತ್ರ ವಾದ ಕೆ ಜಿ ಎಫ್ ಚಿತ್ರದಲ್ಲಿ ಬರುವ ಹಾಡಿಗೆ ಯಶ್ ಅವರ ಜೊತೆ ತಮನ್ನಾ ಜೋಡಿಯಾಗಲಿದ್ದಾರೆ ಎಂಬುದು ತಿಳಿದಿರುವ ವಿಷಯ.ಆದರೆ ಈ ಕೇವಲ ನಾಲ್ಕು ನಿಮಿಷದ ಹಾಡಿಗೆ ತಮನ್ನಾ ಪಡೆಯುತ್ತಿರುವ ಸಂಭಾವನೆ ಏನು ಕೇಳಿದರೆ ಶಾಕ್ ಆಗುತ್ತೀರ. ತೆಲುಗು-ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ತಮನ್ನಾ ರವರು ಮೊದಲಬಾರಿಗೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದು ಕೇವಲ ನಾಲ್ಕು ನಿಮಿಷದ ಹಾಡಿಗೆ ಬರೋಬ್ಬರಿ 40 ಲಕ್ಷ ಸಂಭಾವನೆ ಪಡೆದಿದ್ದಾರೆ […]

error: Content is protected !!