11 ದಿನಗಳಲ್ಲಿಯೇ ಮತ್ತೊಂದು ಸಾಧನೆ ಮಾಡಿದ ಹಿಮಾದಾಸ್ ! ಮಾಧ್ಯಮಗಳೇ ನಿಮಗೆ ಇದು ಕಾಣುತ್ತಿಲ್ಲವೇ??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದಲ್ಲಿ ಕೆಲವು ಕ್ರೀಡೆಗಳು ಬಹಳ ಜನಪ್ರಿಯ ಅದರಲ್ಲಿಯೂ ಕ್ರಿಕೆಟ್ ಎಲ್ಲರಿಗೂ ಅಚ್ಚುಮೆಚ್ಚು. 24 ಗಂಟೆಗಳ ಕಾಲ ಸುದ್ದಿಗಳನ್ನು ಪ್ರಸಾರ ಮಾಡುವ ಕೆಲವು ಮಾಧ್ಯಮಗಳು ಕ್ರಿಕೆಟಿನ ಬಗ್ಗೆ ವಿಶೇಷ ರೀತಿಯ ಕಾರ್ಯಕ್ರಮಗಳನ್ನು ನಡೆಸಿ ನೋಡುಗರ ಮನ ಗೆದ್ದು ತಮ್ಮ ವಾಹಿನಿಯ ಟಿಆರ್ಪಿ ಹೆಚ್ಚಿಸಿಕೊಳ್ಳಲು ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ ಒಂದು ಸುದ್ದಿವಾಹಿನಿ ಎಂದ ಮೇಲೆ ಪತ್ರಿಕಾ ಧರ್ಮದ ಪ್ರಕಾರ ಎಲ್ಲಾ ರೀತಿಯ ಸುದ್ದಿಗಳನ್ನು ಪ್ರಸಾರ ಮಾಡಬೇಕು, ಆದರೆ ಯಾವ ವಾಹಿನಿಯು ಪತ್ರಿಕಾ ಧರ್ಮವನ್ನು ಅನುಸರಿಸದೇ ತಮಗೆ […]

error: Content is protected !!