ತೆರೆ ಮೇಲೆ ಮೋದಿ ಜೀವನ: ಪ್ರಧಾನಿ ಪಾತ್ರ ಮಾಡಲಿರುವ ನಾಯಕ ಯಾರು ಗೊತ್ತಾ??

ಭಾರತೀಯ ಚಿತ್ರರಂಗದಲ್ಲಿ ಈಗ ಎಲ್ಲಿ ನೋಡಿದರೂ ಗಣ್ಯರು ಹಾಗೂ ರಾಜಕೀಯ ನಾಯಕರ ನಿಜವಾದ ಜೀವನ ಘಟನೆಗಳನ್ನು ಆಧರಿಸಿದ ಚಿತ್ರಗಳು ನಿರ್ಮಾಣವಾಗುತ್ತಿವೆ. ಈಗಾಗಲೇ ಹಲವಾರು ಕ್ರೀಡಾಪಟುಗಳ, ರಾಜಕೀಯ ನಾಯಕರ ಸಿನಿಮಾಗಳು ನಿರ್ಮಾಣವಾಗಿದ್ದು ಈಗ ಈ ಎಲ್ಲಾ ಸಿನಿಮಾಗಳನ್ನು ಮೀರಿಸುವಂತಹ ಒಂದು ಕಥೆ ನಿರ್ಮಾಣವಾಗಲಿದೆ. ಅದುವೇ ಭಾರತದ ಪ್ರಧಾನ ಸೇವಕರಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿ ಮಾಡಿರುವ ನರೇಂದ್ರ ಮೋದಿ ರವರ ಜೀವನ ಆಧಾರಿತ ಚಿತ್ರ. ಜನವರಿ ಮೊದಲ ವಾರದಲ್ಲಿ ಚಿತ್ರ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಮುಂದಿನ ಕೆಲ ತಿಂಗಳುಗಳ […]

error: Content is protected !!