ಕನ್ನಡದ ಖ್ಯಾತ ನಿರೂಪಕಿ ವೇದಿಕೆ ಮೇಲೆ ಕಣ್ಣೀರು ಹಾಕಿದ್ದು ಯಾಕೆ ಗೊತ್ತಾ?

ಕನ್ನಡದ ಖ್ಯಾತ ನಿರೂಪಕಿ ಯಾದ ಅನುಶ್ರೀ ರವರು ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ನಿರೂಪಣೆ ಮಾಡುವ ಸಮಯದಲ್ಲಿ ಅನುಶೀ ರವರು ಕಣ್ಣೀರು ಹಾಕಿದ್ದಾರೆ. ಕಾರಣ ಕೇಳಿದರೆ ನೀವು ಸ್ವಲ್ಪ ಭಾವುಕರಾಗುತ್ತೀರಾ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ನ ಸ್ಪರ್ಧಿಗಳಾದ ಸೂರಜ್, ಶ್ರಾವ್ಯ ಮತ್ತು ಡ್ಯಾನ್ಸ್ ಮಾಸ್ಟರ್ ರುದ್ರ ಮೂವರು ಜಾಲಿಡೇಸ್ ಸಿನಿಮಾದ ಅದ್ಭುತ ಹಾಡಿಗೆ ಮನಮೋಹಕವಾಗಿ ಹೆಜ್ಜೆ ಹಾಕುತ್ತಾರೆ, ಈ ವೇಳೆ ಸ್ನೇಹದ ಮಹತ್ವ ಸಾರಲು ಡ್ಯಾನ್ಸ್ ನ ಮಧ್ಯೆ […]

error: Content is protected !!