Personal Loan: ಶುರುವಾಯ್ತು ಲೋನ್ ನ ಹಬ್ಬ- ಆಧಾರ್ ಕಾರ್ಡ್ ಇದ್ದರೇ 50000 ಸಾವಿರ ಲೋನ್- ಬ್ಯಾಂಕ್ ಆಫ್ ಬರೋಡ ಎಂಟ್ರಿ.

Personal Loan: ನಮಸ್ಕಾರ ಸ್ನೇಹಿತರೆ ಭಾರತದಲ್ಲಿ ವಿವಿಧ ಬ್ಯಾಂಕ್‌ಗಳು ವಿವಿಧ ಸಾಲಗಳನ್ನು ಒದಗಿಸುತ್ತವೆ. ಪ್ರಸ್ತುತ, ಎಸ್‌ಬಿಐ ಈ ರೀತಿಯ ಸಾಲ ನೆಡುವುದರಲ್ಲಿ ಆನ್‌ಲೈನ್ ಅಪ್ಲಿಕೇಶನ್ ಭಾರತದಲ್ಲಿ ಬಹಳ ಜನಪ್ರಿಯವಾಗಿದೆ. ಆದರೆ ಇಂದು ನಾವು ನಿಮಗೆ ಒಂದು ದೊಡ್ಡ ಒಳ್ಳೆಯ ಸುದ್ದಿಯನ್ನು ತಂದಿದ್ದೇವೆ ಅದುವೇ ಬ್ಯಾಂಕ್ ಆಫ್ ಬರೋಡಾ ವೈಯಕ್ತಿಕ ಸಾಲ. ಬ್ಯಾಂಕ್ ಖಾತೆದಾರರು ಈಗ ಆನ್‌ಲೈನ್‌ನಲ್ಲಿ ದಿಡೀರ್ ಎಂದು ಕೇವಲ 5 ನಿಮಿಷಗಳಲ್ಲಿ ಸಾಲಗಳನ್ನು ಪಡೆಯಬಹುದು. ಆದ್ದರಿಂದ, ಪ್ರಿಯ ಓದುಗರೇ, ಈ ಲೇಖನದಲ್ಲಿ ಬ್ಯಾಂಕ್ ಆಫ್ ಬರೋಡಾ ವೈಯಕ್ತಿಕ ಸಾಲ ಪಡೆಯುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ತಿಳಿಸಲಾಗಿದೆ ದಯವಿಟ್ಟು, ಓದಿ, ಸದುಪಯೋಗ ಪಡೆಸಿಕೊಳ್ಳಬೇಕು ಎಂದು ವಿನಂತಿಸಿ ಕೊಳ್ಳುತ್ತೇವೆ.

Here is the complete details of Bank of Baroda personal loan. Eligibility, steps to apply and other procedures explained.

ಆತ್ಮೀಯ ಓದುಗರೇ, ನೀವು ಬ್ಯಾಂಕ್ ಆಫ್ ಬರೋಡಾ ವೈಯಕ್ತಿಕ ಸಾಲವನ್ನು ಆನ್‌ಲೈನ್‌ನಲ್ಲಿ ಪಡೆಯಬಹುದಾಗಿದೆ, ಬ್ಯಾಂಕ್ ಗೆ ತೆರಳುವ ಅವಶ್ಯಕೆತೆ ಕೂಡ ಇರುವುದಿಲ್ಲ, ಆದರೆ ನಿಮ್ಮ ಬಳಿ ಬ್ಯಾಂಕ್ ಆಫ್ ಬರೋಡ ಖಾತೆ ಇಲ್ಲವಾದಲ್ಲಿ ಮಾತ್ರ ನೀವು ಬ್ಯಾಂಕ್ ಗೆ ಹೋಗಿ, ಮೊದಲು ಅಕೌಂಟ್ ಮಾಡಿಸಿ, ಒಂದು ವೇಳೆ ನಿಮ್ಮ ಬಳಿ ಖಾತೆ ಇದ್ದರೇ, ಬ್ಯಾಂಕ್ ಗೆ ಕೂಡ ಹೋಗಬೇಡಿ, ನಾವು ಹೇಳಿದಂತೆ ಮಾಡಿ, ನೇರವಾಗಿ ಬ್ಯಾಂಕ್ ಖಾತೆಗೆ 50000 ಹಣ ಜಮಾ ಆಗುತ್ತದೆ. ಮೊದಲು ಬ್ಯಾಂಕ್ ಖಾತೆ ನಂತರ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಫೋನ್ ನಂಬರ್ ಅನ್ನು ಲಿಂಕ್ ಮಾಡಿ, ನೆನಪಿರಲಿ ಇದೆ ನಂಬರ್ ನಿಮ್ಮ ಆಧಾರ್ ಕಾರ್ಡ್ ಗೆ ಕೂಡ ಲಿಂಕ್ ಆಗಿರಬೇಕು.ಆಗ ಮಾತ್ರ ನೀವು ಈ ರೀತಿಯಲ್ಲಿ ನೀವು ಸುಲಭವಾಗಿ OTP ಸ್ವೀಕರಿಸಬಹುದು ಮತ್ತು ಸಾಲದ ಪ್ರಯೋಜನಗಳನ್ನು ಪಡೆಯಬಹುದು.

ಬ್ಯಾಂಕ್ ಆಫ್ ಬರೋಡಾ ಪರ್ಸನಲ್ ಲೋನ್ ಪಡೆಯುವುದು ಹೇಗೆ? ಅದಕ್ಕಾಗಿ ನಿಮಗೆ ಇರಬೇಕದಾ ಅರ್ಹತೆಗಳೇನು: Eligibility to get personal loan from Bank of Baroda.

ಬ್ಯಾಂಕಿನ ಹೆಸರು : Bank of Baroda
ಲೇಖನದ ಶೀರ್ಷಿಕೆ; ಬ್ಯಾಂಕ್ ಆಫ್ ಬರೋಡಾದಿಂದ ವೈಯಕ್ತಿಕ ಸಾಲವನ್ನು ಹೇಗೆ ಪಡೆಯುವುದು?
ಲೇಖನದ ಮುಖ್ಯ ಉದ್ದೇಶ: ಬ್ಯಾಂಕ್ ಆಫ್ ಬರೋಡಾದಿಂದ 50,000 ರೂ. ಸಾಲ ಪಡೆಯುವ ಪ್ರಕ್ರಿಯೆಯನ್ನು ವಿವರಿಸಲಾಗಿದೆ.
ಅಗತ್ಯವಿರುವ ದಾಖಲೆಗಳು: ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಮತ್ತು ಮೊಬೈಲ್ ಸಂಖ್ಯೆ (ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿರಬೇಕು).
ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. Bank Of Baroda

ಬ್ಯಾಂಕ್ ಆಫ್ ಬರೋಡಾ ವೈಯಕ್ತಿಕ ಸಾಲವನ್ನು ಹೇಗೆ ಪಡೆಯುವುದು?? How to get a personal loan from Bank of Baroda

ಬ್ಯಾಂಕ್ ಆಫ್ ಬರೋಡಾ ವಿವಿಧ ಸಾಲದ ಆಯ್ಕೆಗಳನ್ನು ನೀಡುತ್ತದೆ ಮತ್ತು ಕೆಳಗೆ ವೈಯಕ್ತಿಕ ಸಾಲದ ಕಾರ್ಯವಿಧಾನವನ್ನು ನೀಡಲಾಗಿದೆ.

  1. ಮೊದಲಿಗೆ ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್ ಮುಖಪುಟವನ್ನು ಓಪನ್ ಮಾಡಿ. — ಬ್ಯಾಂಕ್ ಆಫ್ ಬರೋಡಾ
  2. ಮುಖಪುಟವನ್ನು ತಲುಪಿದ ನಂತರ, ಲೋನ್ ವಿಭಾಗದಲ್ಲಿ “ಪರ್ಸನಲ್ ಲೋನ್” ಆಯ್ಕೆಯನ್ನು ನೀವು ಕಾಣುತ್ತೀರಿ. ಅದನ್ನು ಕ್ಲಿಕ್ ಮಾಡಿ.
  3. ಈ ಟ್ಯಾಬ್‌ನಲ್ಲಿ, “PRE-Approved” ಪೂರ್ವ- ಅನುಮೋದಿತ ಪರ್ಸನಲ್ ಲೋನ್” ಆಯ್ಕೆಯು ಲಭ್ಯವಿರುತ್ತದೆ; ಅದನ್ನು ಆಯ್ಕೆ ಮಾಡಲು ಮುಂದುವರಿಯಿರಿ.
  4. ನಿಮ್ಮ ಆಯ್ಕೆಯೊಂದಿಗೆ ಹೊಸ ಪುಟ ತೆರೆಯುತ್ತದೆ.
  5. ಈ ಪುಟದಲ್ಲಿ, “ಅಪ್ಲಿಕೇಶನ್‌ನೊಂದಿಗೆ ಮುಂದುವರಿಯಿರಿ” ಆಯ್ಕೆಯ ನಂತರ “ಪೂರ್ವ ಅನುಮೋದಿತ ವೈಯಕ್ತಿಕ ಸಾಲ” (“PRE-Approved”) ಆಯ್ಕೆಯು ಲಭ್ಯವಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
  6. ಇದರ ಮೇಲೆ ಕ್ಲಿಕ್ ಮಾಡುವುದರಿಂದ “NEXT” ಆಯ್ಕೆಯೊಂದಿಗೆ ಹೊಸ ಪುಟವನ್ನು ತರುತ್ತದೆ.
  7. ಮುಂದುವರಿಯುವಾಗ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ ಹಾಗೂ ಇದಾದ ಬಳಿಕ ನಿಮ್ಮ ಮೊಬೈಲ್‌ನಲ್ಲಿ OTP ಬರುತ್ತದೆ, OTP ಅನ್ನು ಅಲ್ಲಿ ಕೇಳಿರುವ ಕಡೆ ಹಾಕಿ.
  8. OTP ಅನ್ನು ಪೂರ್ಣಗೊಳಿಸಿದ ನಂತರ, ಹೊಸ ಪುಟವು ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ. ಹಾಗೂ ನಿಮ್ಮ ಖಾತೆಗೆ ನೇರವಾಗಿ ಹಣ ಬರುತ್ತದೆ.

ಇವುಗಳನ್ನು ಕೂಡ ಓದಿ: ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದು, ಅಥವಾ ಇನ್ಯಾವುದೋ ಡಾಕ್ಯುಮೆಂಟ್ ಸರಿ ಇಲ್ಲ ಅಂತ ಬ್ಯಾಂಕ್ ಲೋನ್ ನೀಡುತ್ತಿಲ್ಲವೇ? ಹಾಗಿದ್ದರೆ ಕೆಳಗಡೆ ನೋಡಿ:

ಇದನ್ನು ಕೂಡ ಓದಿ; Loan: ಲೋನ್ ಸಿಕ್ಕಿಲ್ಲ ಎನ್ನುವ ಚಿಂತೆ ಬೇಡ- ಹೀಗೆ ಮಾಡಿದರೆ, ಕಡಿಮೆ ಬಡ್ಡಿಯಲ್ಲಿ ಲೋನ್ ಕೊಡುತ್ತಾರೆ.

Bank of baroda personal loanbank of baroda personal loan applyBank of baroda personal loan calculatorBank of baroda personal loan eligibilitybank of baroda personal loan interest ratebank of baroda pre approved personal loanbob digital personal loanbob personal loan apply onlinePersonal Loan