Loan: ಗ್ಯಾರಂಟಿ ಇಲ್ಲದೇ ಸರ್ಕಾರ ಕೊಡದೆ ಇದ್ದರೇ ಏನಂತೆ, ನಿಮ್ಮ ಮನೆಯ ಹೆಂಡತಿ ಅಥವಾ ಅಮ್ಮನ ಕೈಯಲ್ಲಿ ಅರ್ಜಿ ಹಾಕಿ, 20 ಲಕ್ಷದ ವರೆಗೆ ಲೋನ್ ಪಡೆಯಿರಿ.

Loan: ನಮಸ್ಕಾರ ಸ್ನೇಹಿತರೆ ಇನ್ನು ಮುಂದೆ ನೀವು ನಿಮ್ಮ ಹೊಸ ಬ್ಯುಸಿನೆಸ್ ಅನ್ನು ಪ್ರಾರಂಭಿಸಬೇಕು ಎನ್ನುವಂತಹ ಕನಸನ್ನು ಕೇವಲ ಕನಸಿನ ರೂಪದಲ್ಲಿ ಇಟ್ಟುಕೊಳ್ಳಬೇಕು ಎನ್ನುವಂತಹ ಅಗತ್ಯವಿಲ್ಲ. ಇದನ್ನು ನನಸು ಮಾಡುವಂತಹ ಆರ್ಥಿಕ ಸಾಮರ್ಥ್ಯವನ್ನು ನೀಡುವಂತಹ ಕೆಲವೊಂದು ಯೋಜನೆಗಳು ಕೂಡ ನಿಮ್ಮ ಮನೆಯಲ್ಲಿ ಇರುವಂತಹ ಹೆಣ್ಣು ಮಕ್ಕಳ ಮೂಲಕ ನಿಮಗೆ ಸಿಗಲಿದೆ. ಹೌದು ನಾವ್ ಮಾತನಾಡಲು ಹೊರಟಿರೋದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ತ್ರೀಶಕ್ತಿ ಯೋಜನೆಯ(SBI Sthree sakthi scheme) ಬಗ್ಗೆ. ಈ ಯೋಜನೆಯ ಮೂಲಕ 20 ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದ್ದು ಬನ್ನಿ ಇದರ ಬಗ್ಗೆ ಹೆಚ್ಚಿನ ಮಾಹಿತಿ.

Complete details of SBI Sthree sakthi scheme to give Loan to Women entrepreneurs in India.

SBI ಸ್ತ್ರೀಶಕ್ತಿ ಯೋಜನೆ ಏನು ಹಾಗೂ ಯಾವ ರೀತಿ ಸಿಗುತ್ತೆ?
ಮಹಿಳೆಯರು ಈ ಸ್ತ್ರೀಶಕ್ತಿ ಯೋಜನೆಯ ಅಡಿಯಲ್ಲಿ ತಮ್ಮದೇ ಆದಂತಹ ಸ್ವಂತ ಬಿಸ್ನೆಸ್ ಅನ್ನು ಪ್ರಾರಂಭಿಸಲು 10,000 ಗಳಿಂದ ಹಿಡಿದು 20 ಲಕ್ಷ ರೂಪಾಯಿಗಳವರೆಗು ಕೂಡ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು. 18 ರಿಂದ 60 ವರ್ಷದ ಒಳಗಿನ ಮಹಿಳೆಯರಿಗೆ ಅದು ಭಾರತೀಯ ಪೌರತ್ವವನ್ನು ಹೊಂದಿರುವಂತಹ ಮಹಿಳೆಯರಿಗೆ ಮಾತ್ರ. ನೀವು ಮಾಡುವಂತಹ ವ್ಯಾಪಾರವನ್ನು ನೋಡಿ ನಿಮಗೆ ನೀಡಬೇಕಾಗಿರುವ ಸಾಲವನ್ನು ನಿರ್ಧರಿಸಲಾಗುತ್ತದೆ. 5 ಲಕ್ಷ ರೂಪಾಯಿಗಳ ಸಾಲದವರೆಗೂ (Loan) ಯಾವುದೇ ಗ್ಯಾರೆಂಟಿ ನೀಡಬೇಕಾಗಿರುವುದಿಲ್ಲ. ಎಸ್ ಬಿ ಐ ನಲ್ಲಿ(SBI) ಬೇರೆ ಎಲ್ಲ ಬ್ಯಾಂಕುಗಳಿಗೆ ಹೋಲಿಸಿದರೆ ಕಡಿಮೆ ಪ್ರೋಸೆಸಿಂಗ್ ಒಂದರಿಂದ ಐದು ಪ್ರತಿಶತ ಇರುತ್ತೆ.

ಸ್ನೇಹಿತರೆ, ಕೇಂದ್ರ ಸರ್ಕಾರದ ಮಹತ್ವದ ಯೋಜನೆ- ನಿಮಗೆ ದಿಡೀರ್ ಅಂತ ಹಣದ ಅವಶ್ಯಕೆತೆ ಇದ್ದರೇ ಇದನ್ನು ಕೂಡ ಓದಿ- ನಿಮಗೆ ಅರ್ಜೆಂಟ್ ಆಗಿ 50000 ಸಾವಿರ ಹಣ ಬೇಕು ಅಂದ್ರೆ ಅರ್ಜಿ ಹಾಕಿದರೆ, ಗ್ಯಾರಂಟಿ ಇಲ್ಲದೆ ಹಣ ನೀಡುವ ಯೋಜನೆGet Loan Easily

ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಆಫ್ಲೈನ್ ಹಾಗೂ ಆನ್ಲೈನ್ ಎರಡರ ಮೂಲಕವೂ ಕೂಡ ಸಾಧ್ಯವಿದ್ದು ರೂಲ್ಸ್ ಹಾಗೂ ರೆಗ್ಯುಲೇಶನ್ ಗಳನ್ನು ನೀವು ಒಪ್ಪಿ ಮುಂದೆ ಸಾಗಬೇಕಾಗಿರುತ್ತದೆ. SBI ಬ್ಯಾಂಕಿನಲ್ಲಿ ಅಕೌಂಟ್ ಹೊಂದಿದ್ದರೆ ಮಾತ್ರ ನೀವು ಈ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ನಿಮ್ಮ ದಾಖಲೆ ಪತ್ರಗಳನ್ನು ಸರಿಯಾಗಿ ಗಮನಿಸಿ ಎಲ್ಲ ಸರಿಯಾಗಿದೆ ಮಾತ್ರ ನಾಲ್ಕರಿಂದ ಎಂಟು ವಾರಗಳ ಒಳಗೆ ನಿಮ್ಮ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುವಂತಹ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತದೆ.

ಈ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ತ್ರೀಶಕ್ತಿ ಯೋಜನೆ (Loan) ಅಡಿಯಲ್ಲಿ ಹಣವನ್ನು ಸಾಲರೂಪದಲ್ಲಿ ಪಡೆದುಕೊಳ್ಳಲು ನೀವು EDP ಯೋಜನೆಯಲಿ ಪಾಲ್ಗೊಂಡಿದ್ರೆ ಅತ್ಯಂತ ಸುಲಭವಾಗಿ ನೀವು ಇದರಲ್ಲಿ ಹಣವನ್ನು ಪಡೆದುಕೊಳ್ಳಬಹುದಾಗಿದೆ. ನಿಮ್ಮ ಹತ್ತಿರದಲ್ಲೇ ಇರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ರಾಂಚ್ ಗೆ ಹೋಗಿ ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಂಡು ನೀವು ಪ್ರಾರಂಭಿಸುವಂತಹ ವ್ಯಾಪಾರಕ್ಕೆ ಎಷ್ಟು ಹಣವನ್ನು ಪಡೆದುಕೊಳ್ಳಬಹುದು ಹಾಗೂ ಹೇಗೆ ಪಡೆದುಕೊಳ್ಳಬಹುದು ಅನ್ನುವಂತಹ ಸಂಪೂರ್ಣ ಮಾಹಿತಿಯನ್ನು ನೀಡುತ್ತಾರೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಪ್ರಮುಖ ದಾಖಲೆಗಳು
SBI ಸ್ತ್ರೀಶಕ್ತಿ ಯೋಜನೆಯ ಸಾಲವನ್ನು ಪಡೆದುಕೊಳ್ಳಲು ನೀವು ಕೆಲವೊಂದು ಪ್ರಮುಖ ದಾಖಲೆ ಪತ್ರಗಳನ್ನು ಅರ್ಜಿ ನೀಡುವ ಸಂದರ್ಭದಲ್ಲಿ ನೀಡಬೇಕಾಗಿರುತ್ತದೆ. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಅಡ್ರೆಸ್ ಪ್ರೂಫ್, ಬ್ಯಾಂಕ್ ಅಕೌಂಟ್ ಮಾಹಿತಿ ಹಾಗೂ ಇನ್ಕಮ್ ಟ್ಯಾಕ್ಸ್ ಗಳ ಬಗ್ಗೆ ಸಂಪೂರ್ಣ ವಿವರ. ಈ ಸಂದರ್ಭದಲ್ಲಿ ನೀವು ಮಾಡಲು ಹೊರಟಿರುವಂತಹ ವ್ಯಾಪಾರದ ಬಗ್ಗೆ ಕೂಡ ಸಂಪೂರ್ಣ ಡೀಟೇಲ್ಸ್ ತಪ್ಪದೆ ನೀಡಿ. ಈ ಮೂಲಕ ಈ ಸಾಲವನ್ನು ಪಡೆದುಕೊಂಡು ನಿಮ್ಮ ಹೊಸ ಸ್ವಂತ ವ್ಯಾಪಾರದ ಪ್ರಾರಂಭವನ್ನು ಮಾಡಬಹುದಾಗಿದೆ.

ಇದನ್ನು ಕೂಡ ಓದಿ: 10 ನೇ ತರಗತಿ ಓದಿದ್ರೆ ಸಾಕು- ಯಾವುದೇ ಗ್ಯಾರಂಟಿ ಇಲ್ಲದೆ 2 ಲಕ್ಷ ಸಾಲ- ಸರ್ಕಾರನೇ ಗ್ಯಾರಂಟಿ ಕೊಡುತ್ತೆ. Personal Loan

how to get stree shakti loanloanSbi sthree sakthi scheme amountSbi sthree sakthi scheme apply onlineSbi sthree sakthi scheme eligibilitySbi sthree sakthi scheme interest ratesbi stree shakti loanstree shakti scheme karnatakastree shakti scheme karnataka 2023