Monsoon Car Care Tips: ಮಳೆಗಾಲದಲ್ಲಿ ನಿಮ್ಮ ಎಲೆಕ್ಟ್ರಿಕ್ ವಾಹನಗಳನ್ನು ರಕ್ಷಿಸಲು ಈ ಟ್ರಿಕ್ ಬಳಸಿ- ಮೆಕ್ಯಾನಿಕ್ ಬಳಿ ಹೋಗುವ ಅಗತ್ಯ ಇರಲ್ಲ.

Monsoon Car Care Tips: ನಮಸ್ಕಾರ ಸ್ನೇಹಿತರೇ ಈಗ ಮಳೆಗಾಲ ಶುರುವಾಗುತ್ತಿದೆ, ಈ ವೇಳೆ ರಸ್ತೆಗಳಲ್ಲಿ ನ್ಯೂರು ನಿಲ್ಲುವುದರಿಂದ ನಮಸ್ಕಾರ ಸ್ನೇಹಿತರೇ ವಾಹನಗಳಿಗೆ ಮತ್ತು ವಾಹನ ಸವಾರರಿಗೆ ತೊಂದರೆ ಆಗುತ್ತದೆ. ಕೆಲವು ಸಾರಿ ಪಾರ್ಕಿಂಗ್ ಪ್ಲೇಸ್ ಗಳು ನೀರಿನಿಂದ ತುಂಬಿ, ನಿಲ್ಲಿಸಿರುವ ವಾಹನಗಳಿಗೆ ತೊಂದರೆ ಕೊಡುತ್ತದೆ. ಹೀಗಿರುವಾಗ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಆದರೆ ಮಳೆಗಾಲ ಎಂದು ಚಿಂತೆ ಮಾಡಬೇಡಿ. ನಿಮ್ಮ EV ಕಾರ್ ಅನ್ನು ಮಳೆಗಾಲದಲ್ಲಿ ಹೇಗೆ ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು ಎನ್ನುವುದನ್ನು ಇಂದು ನಿಮಗೆ ಕೆಲವು ಸುಲಭ ಸಲಹೆಗಳ ಮೂಲಕ ತಿಳಿಸುತ್ತೇವೆ.

Monsoon Car Care Tips Explained in kannada

ಚಾರ್ಜಿಂಗ್ ಉಪಕರಣವನ್ನು ರಕ್ಷಿಸಿ (Monsoon Car Care Tips for Electric Cars):- ಎಲೆಕ್ಟ್ರಿಕ್ ವಾಹನಕ್ಕೆ ಬಹಳ ಮುಖ್ಯವಾದದ್ದು, ಚಾರ್ಜಿಂಗ್. ಹಾಗಾಗಿ ಚಾರ್ಜಿಂಗ್ ಉಪಕಾರಣಗಳನ್ನು ಬಹಳ ಹುಷಾರಾಗಿ ಇಟ್ಟುಕೊಳ್ಳಿ. ಹೊರಗಡೆ ಚಾರ್ಜಿಂಗ್ ಸ್ಟೇಶನ್ ಗೆ ಹೋಗಿದ್ದರೆ ಅಥವಾ ಪೋರ್ಟಬಲ್ ಚಾರ್ಜರ್ ಬಳಸಿದರೆ, ಇದು ಬಹಳ ಮುಖ್ಯ. ಏಕೆಂದರೆ ನೀರಿನಿಂದ ಇದರಲ್ಲಿ ಶಾರ್ಟ್ ಸರ್ಕ್ಯೂಟ್ ಆಗಬಹುದು. ಇದನ್ನು ಓದಿ: ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುತ್ತಿರುವವರಿಗೆ ಮಕ್ಮಲ್ ಟೋಪಿ ಹಾಕುತ್ತಿರುವ ಇವುಗಳ ಬಗ್ಗೆ ಎಚ್ಚರವಿರಲಿ- ದುಡ್ಡು ಬರಲ್ಲ ದುಡ್ಡು ಹೋಗುತ್ತೆ ಹುಷಾರ್

ಬ್ಯಾಟರಿ ಹೆಲ್ತ್ ಚೆಕ್ ಮಾಡಿ (Monsoon Car Care Tips for Electric Cars) :- ಎಲೆಕ್ಟ್ರಿಕ್ ಕಾರ್ ನ ಪ್ರಮುಖ ಪಾರ್ಟ್ ಕಾರ್ ನ ಬ್ಯಾಟರಿ. ಇದರ ಹೆಲ್ತ್ ನೋಡಿಕೊಳ್ಳುವುದು ಬಹಳ ಮುಖ್ಯ. ಕನೆಕ್ಟರ್ ಗಳಿಗೆ ಯಾವುದೇ ಹಾನಿ ಆಗದ ಹಾಗೆ ಕಾರ್ ನ ಬ್ಯಾಟರಿಯನ್ನು ಚೆಕ್ ಮಾಡಿ..ಇದಕ್ಕೆ ತೊಂದರೆ ಇಲಿಗಳಿಂದ ಕೂಡ ಆಗಬಹುದು. ತೊಂದರೆ ಆಗಿದೆ ಎಂದು ಅನ್ನಿಸಿದರೆ, ತಕ್ಷಣವೇ ಚೆಕ್ ಮಾಡಿಸಿ.

ಇಂಡಿಕೆಟರ್ ಅನ್ನು ಕ್ಲೀನ್ ಆಗಿಡಿ (Monsoon Car Care Tips for Electric Cars):- ಕಾರ್ ಒಳಗಿರುವ ಪಾರ್ಟ್ ಗಳು ಅಷ್ಟೇ ಮುಖ್ಯ ಆಗುತ್ತದೆ. ಕಾರ್ ಒಳಗೆ ಹೋಗುವಾಗ, ಹೊರಗೆ ಬರುವಾಗ ನೀರು ಅಥವಾ ಬೇರೆ ವಸ್ತುಗಳು ಹೊರಗಿನಿಂದ ಬರಬಹುದು. ಹಾಗಾಗಿ ಕಾರ್ ನ ಕೆಳಗೆ ನೀರು ಅಥವಾ ತೇವಾಂಶದಿಂದ ವಿದ್ಯುತ್ ಸಮಸ್ಯೆ ಆಗದಿರುವ ಹಾಗೆ ನೋಡಿಕೊಳ್ಳಿ. ಇದಕ್ಕಾಗಿ ಕಾರ್ ನ ಒಳಭಾಗ ನೀಟ್ ಆಗಿರುವುದು ಮುಖ್ಯವಾಗುತ್ತದೆ. ಕಾರ್ ಡೋರ್ ಹಾಗೂ ವಿಂಡೋ ಸರಿಯಾಗಿ ಕ್ಲೋಸ್ ಆಗಿದೆಯೇ ಎಂದು ನೋಡಿಕೊಳ್ಳಿ. ಇದನ್ನು ಓದಿ: ರೈಲಿನಲ್ಲಿ ಓಡಾಟ ಮಾಡುವಾಗ ಖಾಲಿ ಸೀಟು ಎಲ್ಲಿದೆ ಎಂಬುದನ್ನು ಕಂಡು ಹಿಡಿಯುವುದು ಹೇಗೆ ಗೊತ್ತೆ?? ಎಷ್ಟು ಸುಲಭ ಗೊತ್ತೇ??

ನೀರು ತುಂಬಿರುವ ರೋಡ್ ಗಳಲ್ಲಿ ಗಾಡಿ ಓಡಿಸುವುದನ್ನು ಅವಾಯ್ಡ್ ಮಾಡಿ (Monsoon Car Care Tips for Electric Cars):- ನೀರು ತುಂಬಿರುವ ರಸ್ತೆಗಳಲ್ಲಿ ಕಾರ್ ಓಡಿಸುವುದು ಇಂಜಿನ್ ಗೆ ಸಮಸ್ಯೆಯಾಗುತ್ತದೆ.. ಎಲೆಕ್ಟ್ರಿಕ್ ಕಾರ್ ಎಂದರೆ ಎರಡರಷ್ಟು ಹುಷಾರಾಗಿರಬೇಕು. ಇದು ಬೇರೆ ಕಾರ್ ಗಿಂತ ಹೆಚ್ಚು ಹಾನಿ ಮಾಡುತ್ತದೆ. EV ಗಳಲ್ಲಿ ಸೂಕ್ಷ್ಮವಾದ ಅಂಶಗಳಿರುತ್ತದೆ, ಅವುಗಳಿಗೆ ಬೇಗ ಹಾನಿಯಾಗಬಹುದು.

ಇಲ್ಲಿ ನೀವು ಬ್ಯಾಟರಿ ಲ್ಯಾಕ್ ನ ಐಪಿ ರೇಟಿಂಗ್ ತಿಳಿದುಕೊಳ್ಳಿ, ಇದರಲ್ಲಿ ಕೂಡ ಒಂದು ವೇಳೆ ರಸ್ತೆ ನೀರಾಗಿದ್ದರೆ ಬೇರೆ ದಾರಿ ತೆಗೆದುಕೊಳ್ಳಬೇಕು ಎಂದು ತಿಳಿಸುತ್ತದೆ. ಈಗಿನ ಹೊಸ EV ಹಾಗೂ ಒಳ್ಳೆಯ IP ರೇಟಿಂಗ್ ಚೆನ್ನಾಗಿ ಇದೆ, ಇದು ಅನಗತ್ಯವಾದ ಘಟಕಗಳನ್ನು ಕ್ಲೋಸ್ ಮಾಡುತ್ತದೆ. ಆದರೆ ಇದರಿಂದ ಕನೆಕ್ಟರ್ ಗೆ ಹಾನಿ ಆಗಬಹುದು ಎಂದು ಹೇಳುತ್ತಾರೆ.

car maintenance checklistcar tips and trickscar tips for every vehicle ownerhow to extend car life after 15 yearshow to take care of car exteriorhow to take care of your car interiortypes of car maintenancewrite a set of eight recommendations to maintain vehicle in good condition