Job Openings: ನೀವು ಕಡಿಮೆ ಓದಿದ್ದರೂ ಕೂಡ ಈ ಸರ್ಕಾರೀ ನೌಕರಿಗೆ ಅರ್ಜಿ ಹಾಕಿ: ತಿಂಗಳಿಗೆ 69000 ರೂಪಾಯಿ ಸಂಬಳ. ವಿವರಗಳೇನು ಗೊತ್ತೇ?

Job Openings: ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಸರ್ಕಾರಿ ನೌಕರಿಯನ್ನು ಪಡೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಇರುತ್ತಾರೆ. ಹೀಗೆ ಕ್ಯಾಟಗರಿ ಹಾಗೂ ಇನ್ನಿತರ ಅಂಶಗಳು ಎಲ್ಲವೂ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲು ಸಹಾಯಕವಾಗಿದ್ದರೂ, ನಿಮ್ಮ ವಿದ್ಯಾಭ್ಯಾಸ ಸಾಲುತಿಲ್ವಾ?? ಚಿಂತಿಸಬೇಡಿ ಕಡಿಮೆ ಓದಿದರು ಕೂಡ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ: Kannada Recipe: ಹೋಟೆಲ್ ಶೈಲಿಯಲ್ಲಿ ಅದಕ್ಕಿಂತ ಅದ್ಭುತವಾಗಿ ಖಾಲಿ ದೋಸೆ ಹಾಗೂ ವಿಶೇಷ ಚಟ್ನಿ ಮಾಡುವುದು ಹೇಗೆ ಗೊತ್ತೇ??

 ಆಗಿದ್ದಲ್ಲಿ ಯಾವ ನಿಯಮವನ್ನು ಪಾಲಿಸಬೇಕು ಹಾಗೂ ಯಾವ ನೌಕರಿ ದೊರಕುತ್ತದೆ ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

APSSB CHSL 2023 ನೇಮಕಾತಿ: ಅರುಣಾಚಲ್ ಪ್ರದೇಶ ಸ್ಟಾಫ್ ಸೆಲೆಕ್ಷನ್ ಬೋರ್ಡ್ ಹಲವಾರು ಹುದ್ದೆಗಳ ನೇಮಕಾತಿ ತುಂಬಲು ಅರ್ಜಿಗಳನ್ನು ಕೋರಿದೆ. ಈ ಒಂದು ಅರ್ಜಿಯನ್ನೇನಾದರೂ ನೀವು ಸಲ್ಲಿಸಿದರೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು APSSB ಆಯ್ಕೆ ಮಾಡಿಕೊಂಡರೆ ಸರ್ಕಾರಿ ಉದ್ಯೋಗ ಪಡೆದುಕೊಳ್ಳುವುದು ಖಚಿತ.

ಹೌದು ಗೆಳೆಯರೇ apssb.nic.in ವೆಬ್ಸೈಟ್ ಮೂಲಕ ಈ ಒಂದು ಹುದ್ದೆಗೆ ನೀವು ಅರ್ಜಿ ಸಲ್ಲಿಸಬಹುದಾಗಿದೆ. ಇದು ಮುಂದಿನ ತಿಂಗಳು ಒಂಬತ್ತನೇ ತಾರೀಖಿನಿಂದ ಪ್ರಾರಂಭಗೊಳ್ಳುತ್ತದೆ, ಬರೋಬ್ಬರಿ 1370 ಹುದ್ದೆಗಳು ಖಾಲಿ ಇದ್ದು ನೀವೇನಾದರೂ ಈ ಒಂದು ಸರ್ಕಾರಿ ಉದ್ಯೋಗ ಪಡೆಯುವ ಉದ್ದೇಶದಲ್ಲಿದ್ದರೆ. ಆನ್ಲೈನ್ ಮೂಲಕ 9 ಜೂನ್ 2023 ರಂದು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಹಾಗೂ ಈ ಆನ್ಲೈನ್ ಅಪ್ಲಿಕೇಶನ್ನ ಕೊನೆ ದಿನ 30 ಜೂನ್ 2023.

ಇದನ್ನು ಓದಿ: ಬೀದಿಯಲ್ಲಿನ ಎಲ್ಲರೂ ಇವಳನ್ನೇ ನೋಡುವಂತೆ ಬಟ್ಟೆ ಧರಿಸಿ ಮನೆಯಿಂದ ಹೊರಹೋಗುತ್ತಿದ್ದ ಸುಂದರ ಹೆಂಡತಿ: ಗಂಡ ಅನುಮಾನ ಬಂದು ಮಾಡಿದ್ದೇನು ಗೊತ್ತೇ?

APSSB CHSL ನೇಮಕಾತಿಗಾಗಿ ಶೈಕ್ಷಣಿಕ ಅರ್ಹತೆಗಳನ್ನು ನೋಡುವುದಾದರೆ: ಕಾನ್ಸ್ಟೇಬಲ್, ಲ್ಯಾಬ್ ಅಸಿಸ್ಟೆಂಟ್ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದು ಮಂಡಳಿ ಅಥವಾ ಸಂಸ್ಥೆಯಿಂದ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

MTS- ಅಭ್ಯರ್ಥಿಗಳು 10ನೇ / ಐಐಟಿ ಯಾವುದಾದರೂ ತತ್ಸಮಾನ ಪರೀಕ್ಷೆಯಲ್ಲಿ ಅಂದರೆ ಈಕ್ವಿ ವೆಲೆಂಟ್ಗಳಂತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಇನ್ನು ಈ ಒಂದು ಸರ್ಕಾರಿ ನೌಕಾರಿಯನ್ನು ಪಡೆಯಲು ಅಭ್ಯರ್ಥಿಗಳ ವಯೋಮಿತಿ 18 ರಿಂದ 35 ವರ್ಷಗಳ ನಡುವೆ ಇರಬೇಕು.

ಸಂಭಾವನೆಯ ಕುರಿತು ನೋಡುವುದಾದರೆ:
APSSB ನೇಮಕಾತಿ ಅಡಿಯಲ್ಲಿ ಕಾನ್ಸ್ಟೇಬಲ್ ಅಥವಾ ಅಗ್ನಿಶಾಮಕ ಸಿಬ್ಬಂದಿಗೆ 25,000 ದಿಂದ 69,100 ರೂಪಾಯಿಗಳು.
ಲ್ಯಾಬ್ ಅಟೆಂಡೆಂಟ್- 19900 ಗಳಿಂದ 63,200 ರೂಪಾಯಿಗಳು
MTS- 18 ಸಾವಿರದಿಂದ 56900ಗಳನ್ನು ನೀಡಲಾಗುವುದು.

APSSB CHSL ನೇಮಕಾತಿಗೆ ಅರ್ಜಿ ಸಲ್ಲಿಸಲು APST ಅಭ್ಯರ್ಥಿಗಳಿಗೆ ಆನ್ಲೈನಲ್ಲಿ 150 ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತದೆ. ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 200 ರೂಪಾಯಿ ಹಾಗೂ ಇದರಲ್ಲಿ ಯಾವುದೇ ರೀತಿಯ ಪಿಡಬ್ಲ್ಯೂಡಿ ಶುಲ್ಕವಿಲ್ಲ.