Cricket News: ಶಿಖರ್ ಧವನ್ ಹೇಳಿದ ಆ ಒಂದು ಮಾತು ಕೇಳಿದ್ದರೇ, ರಿಷಬ್ ರವರಿಗೆ ಅಪಘಾತವೇ ಆಗುತ್ತಿರಲಿಲ್ಲ. ಏನೆಂದು ಹೇಳಿದ್ದರು ಗೊತ್ತೇ??

Cricket News: ಶಿಖರ್ ಧವನ್ ಹೇಳಿದ ಆ ಒಂದು ಮಾತು ಕೇಳಿದ್ದರೇ, ರಿಷಬ್ ರವರಿಗೆ ಅಪಘಾತವೇ ಆಗುತ್ತಿರಲಿಲ್ಲ. ಏನೆಂದು ಹೇಳಿದ್ದರು ಗೊತ್ತೇ??

Cricket News: ಟೀಮ್ ಇಂಡಿಯಾದ (Team India) ಯುವ ಆಟಗಾರ, 25 ವರ್ಷದ ರಿಷಬ್ ಪಂತ್ ಅವರು ಚಲಿಸುತ್ತಿದ್ದ ಕಾರಿಗೆ ಅಪಘಾತವಾಗಿ ಪಂತ್ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ರಿಷಬ್ ಪಂತ್ (Rishabh Pant) ಉತ್ತರಾಖಂಡ್ (Uttarkhand) ಗೆ ಹೋಗುವಾಗ ಈ ಅಪಘಾತ ಸಂಭವಿಸಿದೆ. ರಿಷಬ್ ಪಂತ್ ಅವರು ಓಡಿಸುತ್ತಿದ್ದ ಕಾರು, ಡಿವೈಡರ್ ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿ ರಿಷಬ್ ಪಂತ್ ಅವರು ಪ್ರಾಣ ಉಳಿಸಿಕೊಳ್ಳಲು ಹೇಗಾದರೂ ಕಾರ್ ಇಂದ ಹೊರಬರಬೇಕು ಎನ್ನುವ ಪ್ರಯತ್ನ ಮಾಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ರಿಷಬ್ ಪಂತ್ ಅವರು ಬಹಳ ವೇಗವಾಗಿ ಕಾರ್ ಚಲಿಸುತ್ತಾ ಇದ್ದಿದ್ದನ್ನು ನೋಡಬಹುದು, ಒಂದು ವೇಳೆ ರಿಷಬ್ ಪಂತ್ ಅವರು ಇಷ್ಟು ವೇಗವಾಗಿ ಕಾರ್ ಡ್ರೈವ್ ಮಾಡಿಲ್ಲದೆ, ಹೋಗಿದ್ದರೆ,..

ಇಷ್ಟು ತೀವ್ರವಾಗಿ ಆಕ್ಸಿಡೆಂಟ್ ನಡೆಯುತ್ತಿರಲಿಲ್ಲ ಹಾಗೂ ಪಂತ್ ಅವರಿಗು ಇಷ್ಟು ದೊಡ್ಡದಾಗಿ ಗಾಯಗಳು ಆಗುತ್ತಿರಲಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಈ ಹಿಂದೆ ರಿಷಬ್ ಪಂತ್ ಮತ್ತು ಶಿಖರ್ ಧವನ್ (Shikhar Dhawan) ಅವರ ನಡುವೆ ನಡೆದಿರುವ ಸಂಭಾಷಣೆ ಒಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಅದರಲ್ಲಿ ಇಬ್ಬರು ಕೂಡ ಎದುರು ಬದುರು ಕೂತಿದ್ದಾರೆ, ಆ ಕಾರ್ಯಕ್ರಮದಲ್ಲಿ ರಿಷಬ್ ಪಂತ್ ಅವರು, ಶಿಖರ್ ಧವನ್ ಅವರಿಗೆ, “ನೀವು ನನಗೆ ಏನು ಸಲಹೆ ಕೊಡುತ್ತೀರಿ..” ಎಂದು ಕೇಳಿದ್ದು, ಅದಕ್ಕೆ ಶಿಖರ್ ಧವನ್ ಅವರು, “ನೀನು ತುಂಬಾ ಸ್ಪೀಡ್ ಆಗಿ ಕಾರ್ ಡ್ರೈವ್ ಮಾಡುತ್ತೀಯಾ, ಸ್ವಲ್ಪ ನಿಧಾನವಾಗಿ ಡ್ರೈವ್ ಮಾಡು..” ಎಂದು ಹೇಳುತ್ತಾರೆ. ಇದನ್ನು ಓದಿ.. IPL 2023: ಐಪಿಎಲ್ ಆರಂಭಕ್ಕೂ ಮುನ್ನವೇ SRH ಗೆ ಬಿಗ್ ಶಾಕ್: ಮೊದಲ ಬಾರಿಗೆ 13 ಕೋಟಿ ಕೊಟ್ಟು ಖರೀದಿ ಮಾಡಿದವನ ಪರಿಸ್ಥಿತಿ ಏನಾಗಿದೆ ಗೊತ್ತೇ??

ಆಗ ರಿಷಬ್ ಪಂತ್, “ನಾನು ನಿಮ್ಮ ಸಲಹೆಯನ್ನು ತೆಗೆದುಕೊಳ್ಳುತ್ತೇನೆ..” ಎಂದು ಹೇಳುತ್ತಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದ ಹಾಗೆ, ರಿಷಬ್ ಪಂತ್ ಅವರು ತಮ್ಮ ಸೀನಿಯರ್ ಆಟಗಾರನ ಸಲಹೆಯನ್ನು ಗೌರವಿಸಿ ಸೀರಿಯಸ್ ಆಗಿ ತೆಗೆದುಕೊಂಡಿದ್ದರೆ, ಈ ರೀತಿ ಆಗುತ್ತಿರಲಿಲ್ಲ ಎಂದು ನೆಟ್ಟಿಗರು ಕಮೆಂಟ್ಸ್ ಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ರಿಷಬ್ ಪಂತ್ ಅವರಿಗೆ ಆಗಿರುವ ಆಕ್ಷಿಡೆಂಟ್ ನಿಜಕ್ಕೂ ಬಹಳ ತೀವ್ರವಾಗಿ ಆಗಿದ್ದು, ಒಂದು ವೇಳೆ ಬೇರೆ ಯಾರಿಗಾದರೂ ಈ ರೀತಿ ಆಗಿದ್ದರೆ, ಬದುಕುವುದು ಕಷ್ಟ ಆಗುತ್ತಿತ್ತು ಎನ್ನುವುದಂತೂ ನಿಜವಾದ ವಿಷಯ ಆಗಿದೆ. ಇದನ್ನು ಓದಿ..Cricket News: ದ್ರಾವಿಡ್ ಗೆ ಬಿಗ್ ಶಾಕ್ ಕೊಡಲು ಮುಂದಾದ ಬಿಸಿಸಿಐ: ಅಂದು ಕೊಹ್ಲಿ ಗೆ ದ್ರಾವಿಡ್ ಮಾಡಿದನ್ನು, ಇದೀಗ ದ್ರಾವಿಡ್ ಗೆ ಮಾಡಲಿದೆಯೇ ಬಿಸಿಸಿಐ??