ಕೊನೆಗೂ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಜಿಯೋ ಸಂಸ್ಥೆ. ಈ ಪ್ಲಾನ್ ಗಳಲ್ಲಿ ಸಿಗುತ್ತೆ ಕಡಿಮೆ ಬೆಲೆ ಭರ್ಜರಿ ಲಾಭಗಳು. ಯಾವ್ಯಾವು ಗೊತ್ತೇ??

ಕೊನೆಗೂ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಜಿಯೋ ಸಂಸ್ಥೆ. ಈ ಪ್ಲಾನ್ ಗಳಲ್ಲಿ ಸಿಗುತ್ತೆ ಕಡಿಮೆ ಬೆಲೆ ಭರ್ಜರಿ ಲಾಭಗಳು. ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗ ಸದ್ಯದ ಮಟ್ಟಿಗೆ ನಮ್ಮ ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವ ಸಂಸ್ಥೆಯೆಂದು ರಿಲಯನ್ಸ್ ಒಡೆತನದ ಜಿಯೋ ಸಂಸ್ಥೆಯೆಂದು ಹೇಳಬಹುದು. ಹಲವಾರು ಆಕರ್ಷಕ ಹೊಸ ಹೊಸ ಯೋಜನೆಗಳ ಮೂಲಕ ಅತ್ಯಂತ ಹೆಚ್ಚು ಗ್ರಾಹಕರನ್ನು ಸೆಳೆಯುವಲ್ಲಿ ಜಿಯೋ ಸಂಸ್ಥೆ ಯಶಸ್ವಿಯಾಗುತ್ತಿದೆ. ಇಂದಿನ ಲೇಖನಿಯಲ್ಲಿ ನಾವು ಜಿಯೋ ಸಂಸ್ಥೆ ಪರಿಚಯಿಸಿರುವ ಹೊಸ ರೀಚಾರ್ಜ್ ಪ್ಲಾನ್ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹೌದು ಗೆಳೆಯರೇ ನೀವು ತಿಂಗಳ ರಿಚಾರ್ಜ್ ಪ್ಲಾನ್ ಕುರಿತಂತೆ ಕೇಳಿರುತ್ತೀರಿ ಹಾಗೂ ನೀವು ಅದನ್ನು ಬಳಸುತ್ತೀರಿ ಕೂಡ.

ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ವಾರ್ಷಿಕ ರಿಚಾರ್ಜ್ ಪ್ಲಾನ್ ಕುರಿತಂತೆ. ಹೌದು ಗೆಳೆಯರೇ ವಾರ್ಷಿಕ ರೀಚಾರ್ಜ್ ಪ್ಲಾನ್ ಕೆಲವರಿಗೆ ಅತ್ಯಂತ ಪ್ರಯೋಜನಕಾರಿ ಆಗುತ್ತದೆ. ಒಮ್ಮೆ ರಿಚಾರ್ಜ್ ಮಾಡಿದರೆ ಸಾಕು ವರ್ಷಾದ್ಯಂತ ಯಾವುದೇ ರಿಚಾರ್ಜ್ ಗಾಗಿ ಖರ್ಚು ಅಥವಾ ತಲೆಕೆಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ. ಹೌದು ಗೆಳೆಯರೇ ಇಂದು ನಾವು ಮಾತನಾಡಲು ಹೊರಟಿರುವುದು ಜಿಯೋ ಸಂಸ್ಥೆ ಪರಿಚಯಿಸಿರುವ 2999 ರೂಪಾಯಿಗಳ ರೀಚಾರ್ಜ್ ಪ್ಲಾನ್ ಕುರಿತಂತೆ.

ಇದು 365 ದಿನಗಳ ಅಂದರೆ ಬರೋಬ್ಬರಿ ಪೂರ್ತಿ ಒಂದು ವರ್ಷಗಳ ವ್ಯಾಲಿಡಿಟಿ ಹೊಂದಿರುವ ರೀಚಾರ್ಜ್ ಪ್ಲಾನ್ ಆಗಿದೆ. ದೈನಂದಿನ 2.5 ಜಿಬಿ ಹಾಗೂ ಅನ್ಲಿಮಿಟೆಡ್ ಕರೆಗಳು ಸಿಗುತ್ತದೆ. ವ್ಯಾಲಿಡಿಟಿ ಮುಗಿಯುವವರೆಗೂ ಕೂಡ ದಿನ ನೂರು ಉಚಿತ ಮೆಸೇಜ್ ಮಾಡುವ ಸೌಲಭ್ಯ ದೊರಕುತ್ತದೆ. ಕೇವಲ ಇಷ್ಟು ಮಾತ್ರವಲ್ಲದೆ ಜಿಯೋ ಸಂಸ್ಥೆಯ ಎಲ್ಲಾ ಅಪ್ಲಿಕೇಶನ್ ಮೇಲಿನ ಚಂದಾದಾರಿಕೆ ಉಚಿತವಾಗಿ ಸಿಗುತ್ತದೆ.

ಕೇವಲ ಇಷ್ಟು ಮಾತ್ರವಲ್ಲದೆ 2879 ರೂಪಾಯಿಗೆ ಒಂದು ವರ್ಷದ ಇದೇ ರೀತಿಯ ಹೊಸ ಯೋಜನೆ ಕೂಡ ದೊರಕುತ್ತದೆ. ಇಲ್ಲಿರುವ ಒಂದು ಬದಲಾವಣೆ ಏನೆಂದರೆ ಪ್ರತಿದಿನ ವ್ಯಾಲಿಡಿಟಿ ಮುಗಿಯುವವರೆಗೂ ಕೂಡ 2gb ಇಂಟರ್ನೆಟ್ ದೊರೆಯುತ್ತದೆ. ಇನ್ನು ಮತ್ತೊಂದು ವಾರ್ಷಿಕ ಯೋಜನೆಯಾಗಿರುವ 4199 ರೂಪಾಯಿಯ ರಿಚಾರ್ಜ್ ಪ್ಲಾನ್ ಕೂಡ ಒಂದು ವರ್ಷಕ್ಕೆ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಇನ್ನು ಈ ಬೆಲೆಯಲ್ಲಿ ದೈನಂದಿನ 3gb ಇಂಟರ್ನೆಟ್ ಹಾಗೂ ವಿಶೇಷವಾಗಿ ವಾರ್ಷಿಕ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಚಂದಾದಾರಿಕೆ ಕೂಡ ಉಚಿತವಾಗಿ ಸಿಗಲಿದೆ. ನೀವು ಕೂಡ ವಾರ್ಷಿಕವಾಗಿ ರಿಚಾರ್ಜ್ ಮಾಡಬೇಕೆಂದಿದ್ದರೆ ಈ ರಿಚಾರ್ಜ್ ಪ್ಲಾನ್ ಗಳನ್ನು ನೀವು ಟ್ರೈ ಮಾಡಬಹುದಾಗಿದೆ.