ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕ್ರಿಕೆಟ್ ಲೋಕದಲ್ಲಿ ಕಾಲಿಟ್ಟು ಭರ್ಜರಿ ಸದ್ದು ಮಾಡುತ್ತಿರುವ ಆರಂಭದಲ್ಲಿಯೇ ನಟಿಯ ಜೊತೆ ಪ್ರೀತಿಯಲ್ಲಿ ಬಿದ್ದರೇ ವೆಂಕಟೇಶ್ ಐಯ್ಯರ್. ಯಾರು ಗೊತ್ತೇ ಆ ನಟಿ?

4,678

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಸೆಲೆಬ್ರೆಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಪರಿಚಿತರಾಗಿ ಅಲ್ಲಿಂದ ಸ್ನೇಹ ಎನ್ನುವುದು ಪ್ರೀತಿಗೆ ತಿರುಗುವುದನ್ನು ನಾವು ನೋಡಿರುತ್ತೇವೆ. ನಿಮ್ಮ ಇಂದಿನ ವಿಚಾರದಲ್ಲಿ ಕೂಡ ನಾವು ಇದೇ ವಿಚಾರವನ್ನು ನಿಮಗೆ ಹೇಳಲು ಹೊರಟಿದ್ದೇವೆ. ಹೌದು ಗೆಳೆಯರೇ ಐಪಿಎಲ್ ನಲ್ಲಿ ಸ್ಟಾರ್ ಆಟಗಾರನಾಗಿ ಮಿಂಚುತ್ತಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರನೊಬ್ಬ ತೆಲುಗು ನಟಿಯ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವುದಾಗಿ ಸುದ್ದಿ ಕೇಳಿಬರುತ್ತಿದೆ.

ಕ್ರಿಕೆಟಿಗರು ನಟಿಯರ ಪ್ರೀತಿಯಲ್ಲಿ ಬೀಳುವುದು ಇದೇ ಮೊದಲಲ್ಲ ಈಗಾಗಲೇ ನೀವು ಭಾರತೀಯ ಕ್ರಿಕೆಟ್ ತಂಡದಲ್ಲಿ ನೋಡುವುದಾದರೆ ವಿರಾಟ್ ಕೊಹ್ಲಿ ರವರು ಕೂಡ ಅನುಷ್ಕಾ ಶರ್ಮಾ ರವರ ಪ್ರೀತಿಗೆ ಬಿದ್ದು ಮದುವೆಯಾಗಿದ್ದರು. ಕೆಎಲ್ ರಾಹುಲ್ ಕೂಡ ಅಥಿಯ ಶೆಟ್ಟಿ ಪ್ರೀತಿಗೆ ಬಿದ್ದಿದ್ದಾರೆ. ಈ ಪಟ್ಟಿಯಲ್ಲಿ ಹಲವಾರು ಜನರು ನಮಗೆ ಕಾಣಸಿಗುತ್ತಾರೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರನಾಗಿರುವ ವೆಂಕಟೇಶ್ ಅಯ್ಯರ್ ರವರ ಕುರಿತಂತೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಭರವಸೆ ಆಟಗಾರನಾಗಿ ಕಾಣಿಸಿಕೊಂಡಿರುವ ವೆಂಕಟೇಶ್ ಅಯ್ಯರ್ ರವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಬಾರಿ 6 ಕೋಟಿ ರೂಪಾಯಿಗೆ ಉಳಿಸಿಕೊಂಡಿದೆ.

ತಂಡದ ಪ್ರಮುಖ ಆಟಗಾರನಾಗಿ ಅದ್ಭುತ ಪ್ರದರ್ಶನವನ್ನು ನೀಡುತ್ತಿರುವ ವೆಂಕಟೇಶ ಅಯ್ಯರ್ ರವರು ಇತ್ತೀಚಿಗಷ್ಟೇ ತೆಲುಗು ಚಿತ್ರರಂಗದ ಖ್ಯಾತ ನಟಿಯೊಬ್ಬರ ಫೋಟೋಗೆ ರಿಪ್ಲೈ ಮಾಡುವ ಮೂಲಕ ಸುದ್ದಿ ಆಗುತ್ತಿದ್ದಾರೆ. ಹೌದು ಗೆಳೆಯರು ವೆಂಕಟೇಶ್ ಅಯ್ಯರ್ ಅವರು ಈಗಾಗಲೇ ಭಾರತೀಯ ತಂಡಕ್ಕೆ ಕೂಡ ಆಯ್ಕೆಯಾಗಿದ್ದು ಅವರು ಮಾಡಿರುವ ಈ ಕಮೆಂಟ್ ಈಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹೌದು ಗೆಳೆಯರೇ ವಿಜಯ್ ದೇವರಕೊಂಡ ನಟನೆಯ ಟ್ಯಾಕ್ಸಿವಾಲಾ ಸಿನಿಮಾದ ಮೂಲಕ ತೆಲುಗು ಚಿತ್ರರಂಗದಲ್ಲಿ ಕಾಣಿಸಿಕೊಂಡಿರುವ ಪ್ರಿಯಾಂಕಾ ಜವಾಲ್ಕರ್ ರವರ ಫೋಟೋಗೆ ವೆಂಕಟೇಶಯ್ಯ ರವರು ನೀವು ಕ್ಯೂಟ್ ಆಗಿದ್ದೀರಾ ಎನ್ನುವ ರಿಪ್ಲೈ ಮಾಡಿದರು. ಅದಕ್ಕೆ ಪ್ರಿಯಾಂಕಾ ರವರು ಕ್ಯೂಟಾ ನೀವಾ ಎನ್ನುವುದಾಗಿ ಮುದ್ದಾಗಿ ಮರು ಪ್ರಶ್ನೆ ಹಾಕಿದ್ದಾರೆ. ಇದನ್ನು ನೋಡಿರುವ ನೆಟ್ಟಿಗರು ಇವರಿಬ್ಬರ ನಡುವೆ ಮೊದಲಿನಿಂದಲೂ ಕೂಡ ಪ್ರೀತಿ ಇರಬಹುದು ಎನ್ನುವ ಅನುಮಾನ ಪಡಲಾರಂಭಿಸಿದ್ದಾರೆ. ಈ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Get real time updates directly on you device, subscribe now.