300 ವರ್ಷಗಳ ಹಳೆಯ ದೇವಸ್ಥಾನ ಕೆಡವಿದ ಕಾಂಗ್ರೆಸ್ ಸರ್ಕಾರಕ್ಕೆ ಶಾಕ್ ಕೊಟ್ಟ ಸ್ಥಳೀಯ ಮುಸ್ಲಿಮರು. ಮಾಡಿದ್ದೇನು ಗೊತ್ತೇ??

300 ವರ್ಷಗಳ ಹಳೆಯ ದೇವಸ್ಥಾನ ಕೆಡವಿದ ಕಾಂಗ್ರೆಸ್ ಸರ್ಕಾರಕ್ಕೆ ಶಾಕ್ ಕೊಟ್ಟ ಸ್ಥಳೀಯ ಮುಸ್ಲಿಮರು. ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ರಾಷ್ಟ್ರದ ಕೆಲವು ಕಡೆಗಳಲ್ಲಿ ಈಗಾಗಲೇ ಧರ್ಮಗಳ ನಡುವೆ ಬೇಳೆ ಬೇಯಿಸಿಕೊಳ್ಳುವ ಕಾರ್ಯಗಳು ನಡೆಯುತ್ತಿವೆ ಎಂಬುದಾಗಿ ತಿಳಿದು ಬಂದಿದೆ. ಇತ್ತೀಚಿಗಷ್ಟೇ ರಾಜಸ್ಥಾನದ ರಾಜಗಡ ದಲ್ಲಿರುವ 300 ವರ್ಷದ ಹಳೆಯ ಶಿವ ದೇವಾಲಯವನ್ನು ಸೇರಿದಂತೆ ಇನ್ನೂ ಇತರ ಮೂರು ದೇವಸ್ಥಾನಗಳನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಲಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸೇರಿದಂತೆ ಸುದ್ದಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಪರೋಕ್ಷವಾಗಿಯೇ ಇದನ್ನು ಬೇರೆಯ ಕಡೆಗೆ ತೆಗೆದುಕೊಂಡು ಹೋಗುವಂತಹ ಕೆಲಸವನ್ನು ಇಲ್ಲಿ ಮಾಡುವ ಪ್ರಯತ್ನ ಕೂಡ ನಡೆದಿತ್ತು.

ಆದರೆ ಈ ಕುರಿತಂತೆ ಈಗಾಗಲೇ ಸಂಪೂರ್ಣ ವಿಚಾರ ಬಹಿರಂಗಗೊಂಡಿದೆ ಎಂಬುದಾಗಿ ತಿಳಿದು ಬಂದಿದೆ. ಅಭಿವೃದ್ಧಿಯ ನೆಪದಲ್ಲಿ ಬುಲ್ಡೋಜರ್ ಮೂಲಕ ಈ ದೇವಾಲಯಗಳನ್ನು ಸ್ಥಳೀಯರ ಆಕ್ಷೇಪಣೆಯ ನಡುವೆಯೂ ಕೂಡ ಮಾತನ್ನು ಕೇಳದೆ ಮಾಡಿರುವುದು ನಿಜಕ್ಕೂ ಕೂಡ ಎಲ್ಲರ ಕೆಂಗಣ್ಣಿಗೆ ಕಾರಣವಾಗಿದೆ. ಮೊದಲಿಗೆ ಈ ವಿಚಾರದಲ್ಲಿ ಮುಸ್ಲಿಮರನ್ನು ಎಳೆದು ತಂದು ಪ್ರಚೋದಕಾರಿ ಭಾಷಣ ಮಾಡಿ ಎಂಬುದಾಗಿ 2 ಧಾರ್ಮಿಕತೆಯ ನಡುವೆ ತಂದಿಟ್ಟು ತಮಾಷೆ ನೋಡುವ ಕಾರ್ಯವನ್ನು ಕಾಂಗ್ರೆಸ್ ಶಾಸಕ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಹೌದು ಗೆಳೆಯರೇ ಈ ಪ್ರದೇಶದಲ್ಲಿರುವ ಹಿಂದೂ ದೇವಾಲಯಗಳನ್ನು ನೆಲಸಮ ಮಾಡುವ ಮೂಲಕ ಮತೀಯ ಘರ್ಷಣೆಯನ್ನು ಪ್ರಾರಂಭಿಸಲು ಕಾಂಗ್ರೆಸ್ ಶಾಸಕ ಯೋಗೇಶ್ ಮಿಶ್ರ ಪ್ರಯತ್ನಪಟ್ಟಿದ್ದಾರೆ ಎಂಬುದಾಗಿ ಸ್ವತಃ ಮುಸ್ಲಿಂ ಯುವಕರ ಗುಂಪೇ ಹೇಳಿದೆ. ಮುಸ್ಲಿಂ ಯುವಕರು ಹೇಳುವಂತೆ ಕಾಂಗ್ರೆಸ್ ಶಾಸಕ ದೇವಸ್ಥಾನವನ್ನು ಹಾಳುಗೆಡೆಯುವ ಮೂಲಕ ಎರಡು ಮತಗಳ ನಡುವೆ ಅಸಮಾಧಾನ ಉಂಟಾಗಲಿ ಎಂಬ ಅಪ್ರಚೋದಿತ ಕಾರ್ಯವನ್ನು ಮಾಡಲು ಮುಂದಾಗಿದ್ದಾರೆ. ನಾವು ಎಂದಿಗೂ ಕೂಡ ದೇವಸ್ಥಾನವನ್ನು ಕೆಡವಲು ಬಯಸುವುದಿಲ್ಲ ಎನ್ನುವುದಾಗಿ ಹಾಗೂ ಸಾಮರಸ್ಯವನ್ನು ಕದಡಲು ಕೂಡ ಪ್ರಯತ್ನಿಸುವುದಿಲ್ಲ ಎಂದುದಾಗಿ ಮುಸ್ಲಿಂ ಯುವಕರು ಈ ಪ್ರಕರಣದಲ್ಲಿ ಹೇಳಿಕೆ ನೀಡಿದ್ದಾರೆ. ಇಂತಹ ನಾಯಕರನ್ನು ಆರಿಸಿದರೆ ಕಂಡಿತವಾಗಿ ಸಮಾಜದ ಶಾಂತಿ ಕದಡುವುದು ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಪ್ರಕರಣದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.