ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಏಪ್ರಿಲ್ 27 ರಂದು ಗುರು ಗ್ರಹ ಶುಕ್ರ ಗ್ರಹದ ವಿಶೇಷ ಸಂಯೋಜನೆ. ಗುರುಬಲ ಶುಕ್ರದೆಸೆಯಿಂದ ಮೂರು ರಾಶಿಯವರಿಗೆ ಅದೃಷ್ಟದ ದಿನಗಳು ಆರಂಭ. ಯಾರ್ಯಾರಿಗೆ ಗೊತ್ತೇ??

2,298

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶುಕ್ರನನ್ನು ಐಶ್ವರ್ಯ ಕಾರಕ ಹಾಗೂ ಗುರುವನ್ನು ಅದೃಷ್ಟ ಕಾರಕ ಎನ್ನುವುದಾಗಿ ಕರೆಯುತ್ತಾರೆ. ಈಗಾಗಲೇ ಗುರು ಮೀನರಾಶಿಯಲ್ಲಿ ನೆಲೆಸಿದ್ದಾನೆ. ಇದೇ ಏಪ್ರಿಲ್ 27 ರಿಂದ ಶುಕ್ರಗ್ರಹ ಕೂಡ ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಹೀಗಾಗಿ ಮೀನರಾಶಿಯಲ್ಲಿ ಶುಕ್ರ ಹಾಗೂ ಗುರು ಗ್ರಹಗಳು ಒಂದಾಗುತ್ತಿದ್ದಾರೆ. ಈ ಕಾರಣದಿಂದಾಗಿ 3 ರಾಶಿಯವರಿಗೆ ದೊಡ್ಡ ಪ್ರಮಾಣದಲ್ಲಿ ಧನಲಾಭ ಸೇರಿದಂತೆ ಹಲವಾರು ಲಾಭಗಳು ಆಗಲಿದೆ ಎನ್ನುವುದಾಗಿ ತಿಳಿದುಬಂದಿದೆ.

ವೃಷಭ ರಾಶಿ; ಗುರು-ಶುಕ್ರರ ಸಂಯೋಜನೆಯ ಕನ್ನಡದಿಂದಾಗಿ ವೃಷಭ ರಾಶಿಯವರಿಗೆ ಹಲವಾರು ಮೂಲಗಳಿಂದ ಆದಾಯ ಹರಿದು ಬರಲಿದೆ. ಆರ್ಥಿಕತೆಯಲ್ಲಿ ಯಾವುದೇ ಕುಂದುಕೊರತೆಗಳು ಇರುವುದಕ್ಕೆ ಸಾಧ್ಯವೇ ಇಲ್ಲ. ಅತಿ ಶೀಘ್ರದಲ್ಲಿ ನೀವು ಸಾಲಬಾಧೆಯಿಂದ ಮುಕ್ತರಾಗುತ್ತೀರಿ. ಉದ್ಯೋಗದಲ್ಲಿ ಕೂಡ ನೀವು ಸಫಲತೆಯನ್ನು ಸಾಧಿಸುತ್ತೀರಿ. ಅತಿ ಶೀಘ್ರದಲ್ಲಿ ನಿಮ್ಮ ಐಶರಾಮಿ ಜೀವನವನ್ನು ಸಾಧಿಸುವ ಕನಸು ಈಡೇರಲಿದೆ.

ಮಿಥುನ ರಾಶಿ; ಈಗಾಗಲೇ ನೀವು ಯಾವುದಾದರೂ ಕೆಲಸದಲ್ಲಿ ಇದ್ದರೆ ಅಲ್ಲಿ ನಿಮಗೆ ಪ್ರಮೋಷನ್ ಸಿಗಲಿದೆ ಹಾಗೂ ಕೆಲಸವನ್ನು ಹುಡುಕುತ್ತಿದ್ದರೆ ಅತಿಶೀಘ್ರದಲ್ಲಿ ನಿಮ್ಮ ಮನಸ್ಸಿಗೆ ಇಷ್ಟವಾಗುವಂತಹ ಕೆಲಸ ದೊರೆಯಲಿದೆ. ನಿಮ್ಮ ಉದ್ಯೋಗದಲ್ಲಿ ನಿಮ್ಮ ಬಾಸ್ ನಿಂದ ನೀವು ಪ್ರಶಂಸೆಗೆ ಒಳಗಾಗಲಿದ್ದೀರೆ. ಅತಿಶೀಘ್ರದಲ್ಲೇ ಪ್ರಮೋಷನ್ ಅಥವಾ ಸಂಬಳದಲ್ಲಿ ಹೆಚ್ಚಳ ಕಾಣಸಿಗಲಿದೆ. ಈ ಸಮಯ ವ್ಯಾಪಾರಸ್ಥರಿಗೆ ಖಂಡಿತವಾಗಿ ದೊಡ್ಡಮಟ್ಟದ ಲಾಭವನ್ನು ಒದಗಿಸಿ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕರ್ಕ ರಾಶಿ; ಗುರು ಶುಕ್ರರ ಸಂಯೋಜನೆಯಿಂದಾಗಿ ಕರ್ಕರಾಶಿಯವರಿಗೆ ಅತಿಶೀಘ್ರದಲ್ಲೇ ವಿದೇಶ ಪ್ರವಾಸದ ಅವಕಾಶ ಕಂಡು ಬರಲಿದ್ದು ಇದರಿಂದ ಅವರಿಗೆ ಧನದ ಆಗಮನವು ಕೂಡ ಆಗಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಕೆಲಸಕ್ಕಾಗಿ ಇಂಟರ್ವ್ಯೂಗಳಲ್ಲಿ ಹಾಜರಾಗುವವರಿಗೆ ಯಶಸ್ಸು ದೊರಕಲಿದೆ. ಆದಾಯವನ್ನು ಪಡೆಯಲು ಹಲವಾರು ಮೂಲಗಳು ಕೂಡ ಸೃಷ್ಟಿಯಾಗಲಿವೆ. ಇವುಗಳೇ ಗುರು-ಶುಕ್ರರ ಸಂಯೋಜನೆಯಿಂದಾಗಿ ಲಾಭ ಪಡೆಯಲಿರುವ 3 ರಾಶಿಗಳು. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Get real time updates directly on you device, subscribe now.