ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮೇ 24ರವರೆಗೆ ಮೇಷ ರಾಶಿಯಲ್ಲಿ ಇರಲಿದ್ದಾರೆ ಸೂರ್ಯದೇವ, ಈ ಸಂದರ್ಭದಲ್ಲಿ 4 ರಾಶಿಯವರು ರಾಜಯೋಗವನ್ನು ಪಡೆಯಲಿದ್ದಾರೆ ಯಾರೆಲ್ಲಾ ಗೊತ್ತಾ??

1,920

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರತಿ ತಿಂಗಳಿಗೊಮ್ಮೆ ಬದಲಾವಣೆ ಖಂಡಿತವಾಗಿ ಕಂಡುಬರುತ್ತದೆ. ಅದು ಜ್ಯೋತಿಷ್ಯ ಶಾಸ್ತ್ರದ ಮೂಲಭೂತ ನಿಯಮವಾಗಿದೆ. ಗ್ರಹಗಳ ರಾಶಿ ಬದಲಾವಣೆಯಿಂದಾಗಿ ಆಯಾಯ ರಾಶಿಯವರಿಗೆ ಅದರಿಂದ ಅವರ ಜೀವನದಲ್ಲಿ ಪರಿಣಾಮವು ಕೂಡ ಉಂಟಾಗುತ್ತದೆ. ಹೀಗಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಏನೇ ಸಂಚಲನ ಉಂಟಾದರೂ ಕೂಡ ಅದರ ನೇರ ಪರಿಣಾಮ ಬೀಳುವುದು ಮಾನವ ಜನ್ಮದ ಮೇಲೆ ಎಂದರೆ ತಪ್ಪಾಗಲಾರದು.

ಇನ್ನು ಏಪ್ರಿಲ್ ತಿಂಗಳಿನಲ್ಲಿ ಗ್ರಹಗಳ ರಾಜ ನಾಗಿರುವ ಸೂರ್ಯ ತನ್ನ ರಾಶಿಯನ್ನು ಬದಲಾಯಿಸಿದ್ದಾನೆ. ಸೂರ್ಯನು ರಾಶಿ ಬದಲಾವಣೆ ಮಾಡಿರುವುದರಿಂದ ಆಗಿ 12 ರಾಶಿಯವರ ಜೀವನದಲ್ಲಿ ಕೂಡ ಪರಿಣಾಮ ಬೀರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇವುಗಳಲ್ಲಿ 4 ರಾಶಿಯವರಿಗೆ ರಾಜಯೋಗ ಕೂಡ ಕಾದಿದೆ ಎಂಬುದಾಗಿ ತಿಳಿದುಬಂದಿದೆ. ಹಾಗಿದ್ದರೆ ಸೂರ್ಯದೇವ ಮೇಷ ರಾಶಿಗೆ ಪ್ರವೇಶ ನೀಡುವುದರ ಮೂಲಕ ಯಾವೆಲ್ಲ ರಾಶಿಯವರಿಗೆ ಒಳ್ಳೆಯದನ್ನು ಮಾಡಲಿದ್ದಾನೆ ಅನ್ನುವುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ; ಸೂರ್ಯನ ರಾಶಿ ಬದಲಾವಣೆಯಿಂದಾಗಿ ಮೇಷ ರಾಶಿಯವರಿಗೆ ಸಂಪತ್ತಿನಲ್ಲಿ ಹೆಚ್ಚಳ ಕಂಡು ಬರಲಿದೆ. ವಿದ್ಯಾಭ್ಯಾಸವನ್ನು ಮುಗಿಸಿ ಹೊಸ ಕೆಲಸಕ್ಕಾಗಿ ಕಾಯುತ್ತಿರುವ ವರಿಗೆ ಅತಿ ಶೀಘ್ರದಲ್ಲಿ ಉದ್ಯೋಗ ಸಿಗಲಿದೆ. ಈಗಾಗಲೇ ಉದ್ಯೋಗದಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡಿಕೊಂಡು ನಿಷ್ಠೆಯಿಂದ ತಮ್ಮ ಜವಾಬ್ದಾರಿಯನ್ನು ಸಂಪೂರ್ಣಗೊಳಿಸಿದ ಬಂದಿರುವವರಿಗೆ ಪ್ರಮೋಷನ್ ಕೂಡ ಅತಿಶೀಘ್ರದಲ್ಲಿ ಸಿಗಲಿದೆ. ಮೇಷ ರಾಶಿಯವರಿಗೆ ಮತ್ತೊಂದು ಶುಭ ಸುದ್ದಿ ಏನೆಂದರೆ ಅವರು ಈ ಸಂದರ್ಭದಲ್ಲಿ ಹೊಸ ಮನೆ ಅಥವಾ ವಾಹನ ವನ್ನು ಖರೀದಿಸುವ ಎಲ್ಲಾ ಸಾಧ್ಯತೆಗಳು ಕೂಡ ಹೆಚ್ಚಳವಾಗಿದೆ.

ಕರ್ಕಾಟಕ ರಾಶಿ; ಈ ಸಂದರ್ಭದಲ್ಲಿ ಕರ್ಕಾಟಕ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುವುದರಿಂದಾಗಿ ಅವರು ಕೈ ಹಾಕುವ ಎಲ್ಲಾ ಕೆಲಸಗಳು ಕೂಡ ಯಶಸ್ವಿಯಾಗಿ ಸಂಪೂರ್ಣವಾಗಲಿವೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಉನ್ನತಿ ಹೆಚ್ಚಾಗಲಿದೆ. ಈ ಸಂದರ್ಭದಲ್ಲಿ ನೀವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ವ್ಯವಹಾರ ಕ್ಷೇತ್ರದಲ್ಲಿರುವವರಿಗೆ ಅತ್ಯುತ್ತಮ ಡೀಲ್ ಸಿಗುವ ಸಾಧ್ಯತೆ ದೊಡ್ಡಮಟ್ಟದಲ್ಲಿ ಕಂಡುಬರುತ್ತಿದೆ. ಒಟ್ಟಾರೆಯಾಗಿ ಸೂರ್ಯ ರಾಶಿ ಪರಿ ವರ್ತನೆ ಮಾಡುತ್ತಿರುವುದು ನಿಜಕ್ಕೂ ಕೂಡ ಕರ್ಕಾಟಕ ರಾಶಿಯವರಿಗೆ ಶುಭವನ್ನು ತರಲಿದೆ.

ತುಲಾ ರಾಶಿ; ತುಲಾ ರಾಶಿಯವರಿಗೆ ಸೂರ್ಯಗ್ರಹ ಮುಂದಿನ ರಾಶಿ ಬದಲಾವಣೆ ಎಂದರೆ ಮೇ 24ರವರೆಗೆ ಅವರು ಮಾಡುವ ಎಲ್ಲಾ ಕೆಲಸಗಳಲ್ಲಿ ಕೂಡ ಅದ್ವಿತೀಯ ಯಶಸ್ಸನ್ನು ಸಾಧಿಸಲಿದ್ದಾರೆ. ಕಾರು ಮನೆ ಹಣ ಐಶ್ವರ್ಯ ಸಂಪತ್ತು ಎಲ್ಲವೂ ಕೂಡ ನಿಮ್ಮದಾಗಲಿದೆ ಈ ಸಂದರ್ಭದಲ್ಲಿ ನಿಮಗೆ ನೀವು ಅಂದುಕೊಂಡ ಅಂತಹ ಜೀವನವನ್ನು ಬದುಕಲು ಎಲ್ಲ ದಾರಿಗಳು ಅವಕಾಶಗಳು ಕೂಡ ಸಿಗಲಿವೆ. ಕೆಲಸಕ್ಕಾಗಿ ಅಲೆದಾಡುತ್ತಿರುವ ಅವರಿಗೆ ಅವರ ನೆಚ್ಚಿನ ಕೆಲಸ ಹಾಗೂ ಸಂಭಾವನೆ ಸಿಗಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮೀನ ರಾಶಿ; ನೀವು ಕೆಲಸ ಮಾಡುವ ಜಾಗದಲ್ಲಿ ನಿಮ್ಮ ಕೆಲಸದಿಂದಾಗಿ ಕಂಪನಿಯ ಆದಾಯ ಹೆಚ್ಚಲಿದ್ದು ಕೆಲಸದ ಕುರಿತಂತೆ ಪ್ರಶಂಸೆಯನ್ನು ಕೂಡ ಗಿಟ್ಟಿಸಿಕೊಳ್ಳಲಿದ್ದೀರಿ. ಸಮಾಜದಲ್ಲಿ ಉತ್ತಮ ಸ್ಥಾನಮಾನಗಳನ್ನು ಸಂಪಾದಿಸಲಿದ್ದೀರಿ. ಸೂರ್ಯನ ರಾಶಿ ಪರಿವರ್ತನೆ ಖಂಡಿತವಾಗಿ ನೀವು ಚೆನ್ನಾಗಿ ಉಪಯೋಗಿಸಿಕೊಂಡರೆ ಜೀವನದ ಅತ್ಯುತ್ತಮ ಸ್ಥಾನವನ್ನು ತಲುಪಲು ಸಾಧ್ಯವಿದೆ. ಈ ನಾಲ್ಕು ರಾಶಿಯವರಿಗೆ ಸೂರ್ಯನ ರಾಶಿ ಪರಿವರ್ತನೆ ಯಿಂದಾಗಿ ರಾಜಯೋಗ ಸಿಗಲಿದೆ ಎಂದು ಹೇಳಬಹುದಾಗಿದೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.