ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಡೆಲ್ಲಿ ವಿರುದ್ಧ ಆ ಆರ್ಸಿಬಿ ಬೌಲರ್ ಆಡಲೇಬೇಕು ಎಂದ ಕ್ರಿಕೆಟ್ ತಜ್ಞರು. ಒಂದು ಪಂದ್ಯವಾದಡೆ ಇದ್ದರೂ ಆತ ಬೇಕೇ ಬೇಕು ಎಂದಿದ್ದು ಯಾಕೆ ಗೊತ್ತೇ?? ಆ ಆಟಗಾರ ಯಾರು ಗೊತ್ತೇ??

108

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಚೆನ್ನೈ ಸೂಪರ್ ಕಿಂಗ್ ತಂಡದ ವಿರುದ್ಧ ಸೋತಿರಬಹುದು ಆದರೆ ಅದು ಕೂಡ ವೀರೋಚಿತ ಸೋಲಾಗಿತ್ತು. ಕೊನೆಯ ಕ್ಷಣದವರೆಗೂ ಕೂಡ ದಿನೇಶ್ ಕಾರ್ತಿಕ್ ಅವರ ಬ್ಯಾಟಿಂಗ್ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲುವ ಭರವಸೆಯನ್ನು ಮೂಡಿಸಿತ್ತು. ಇನ್ನು ಪಾಯಿಂಟ್ಸ್ ಟೇಬಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡು ಪಂದ್ಯಗಳನ್ನು ಸೋತು ಹಾಗೂ 3 ಪಂದ್ಯಗಳನ್ನು ಗೆದ್ದು 6 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿ ಪಾಯಿಂಟ್ಸ್ ಟೇಬಲ್ ನಲ್ಲಿ ಮಿಂಚುತ್ತಿದೆ.

ಇನ್ನು ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಪಂದ್ಯದಲ್ಲಿ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಕ್ರಿಕೆಟ್ ಪಂಡಿತರ ಲೆಕ್ಕಾಚಾರ ಹಾಕಿರುವ ಪ್ರಕಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಪ್ಲೇಯಿಂಗ್ ಹನ್ನೊಂದರಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಲೇ ಬೇಕಾಗಿದೆ ಅದರಲ್ಲೂ ಈ ಆಟಗಾರ ಬೇಕೆಬೇಕು ಎನ್ನುವುದಾಗಿ ಹೇಳಿದ್ದಾರೆ. ಹಾಗಿದ್ದರೆ ಅವರು ಸೂಚಿಸಿರುವ ಆಟಗಾರ ತಂಡದ ಒಳಗೆ ಬರಲು ಯಾರಲ್ಲ ಹೊರಗೆ ಹೋಗಬೇಕು ಎನ್ನುವುದನ್ನು ಎಲ್ಲವನ್ನೂ ಸಂಪೂರ್ಣವಾಗಿ ತಿಳಿಯೋಣ ಬನ್ನಿ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಕಳಪೆ ಮಟ್ಟದಲ್ಲಿ ಪ್ರದರ್ಶನವನ್ನು ನೀಡಿತ್ತು.

ವೇಗಿಯಾಗಿರುವ ಆಕಾಶ್ ದೀಪ್ ವೇಗವಾಗಿ ಬೌಲಿಂಗ್ ಮಾಡುತ್ತಾರೆ ಆದರೆ ಬರೋಬ್ಬರಿ 40 ಕ್ಕೂ ಅಧಿಕ ರನ್ನುಗಳನ್ನು ತಮ್ಮ 4 ಓವರುಗಳ ಕೋಟದಿಂದ ಹರಿಬಿಡುತ್ತಾರೆ. ಇವರ ಬದಲಿಗೆ ಸ್ಪಿನ್ ಬೌಲರ್ ಆಗಿರುವ ಕರಣ್ ಶರ್ಮ ರವರನ್ನು ತಂಡದ ಒಳಗೆ ಸೇರಿಸಿಕೊಳ್ಳಬೇಕು. ವೇಗಿಯ ಬದಲು ಕರಣ್ ಶರ್ಮರಂತಹ ಸ್ಪಿನ್ ಬೌಲರ್ ಹೇಗೆ ಎನ್ನುವುದಾಗಿ ನೀವು ಯೋಚಿಸಬಹುದು. ಅದಕ್ಕೂ ಕಾರಣವಿದೆ. ಮತ್ತೊಂದು ಬದಲಾವಣೆ ಕೂಡ ತಂಡದಲ್ಲಿ ನಡೆಯಬೇಕು. ಅದೇನೆಂದರೆ ಹಸರಂಗ ರವರು ವಿಕೆಟ್ ತೆಗೆದರು ಕೂಡ ರನ್ ಕೊಡುವುದರಲ್ಲಿ ದುಬಾರಿ ಆಗುತ್ತಿದ್ದಾರೆ. ಈ ಕಾರಣಕ್ಕಾಗಿ ಅವರ ಬದಲಿಗೆ ಡೇವಿಡ್ ವಿಲ್ಲಿ ರವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು. ನಿಜವಾಗಿ ಹೇಳಬೇಕೆಂದರೆ ಆಕಾಶ್ ದೀಪ್ ರವರ ಬದಲಿಗೆ ಡೇವಿಡ್ ವಿಲ್ಲಿ ಕರಣ್ ಶರ್ಮಾ ರವರು ಹಸರಂಗ ಅವರ ಬದಲಿಗೆ. ಹೀಗೆ ಮಾಡಿದರೆ ಮುಂದಿನ ಪಂದ್ಯದಲ್ಲಿ ಖಂಡಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಲಿದೆ.

Get real time updates directly on you device, subscribe now.