ಆರ್ಸಿಬಿ ತಂಡಕ್ಕೆ ಮ್ಯಾಕ್ಸ್ವೆಲ್ ಶಾಕ್ ನೀಡಿದ ನಂತರ ಮತ್ತೆರೆಡು ಶಾಕ್, ಹರಾಜಿನ ಲೆಕ್ಕಾಚಾರಗಳೇ ಉಲ್ಟಾ. ಹೀಗೆ ಆದರೆ ಹೇಗೆ ಕಪ್ ಗೆಲ್ಲೋದು ಎಂದ ಫ್ಯಾನ್ಸ್. ಯಾಕೆ ಗೊತ್ತೇ??

ಆರ್ಸಿಬಿ ತಂಡಕ್ಕೆ ಮ್ಯಾಕ್ಸ್ವೆಲ್ ಶಾಕ್ ನೀಡಿದ ನಂತರ ಮತ್ತೆರೆಡು ಶಾಕ್, ಹರಾಜಿನ ಲೆಕ್ಕಾಚಾರಗಳೇ ಉಲ್ಟಾ. ಹೀಗೆ ಆದರೆ ಹೇಗೆ ಕಪ್ ಗೆಲ್ಲೋದು ಎಂದ ಫ್ಯಾನ್ಸ್. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ ಪ್ರಾರಂಭವಾಗಲು ಕೆಲವು ದಿನಗಳ ಗಣನೆ ಮಾತ್ರವಷ್ಟೆ ಬಾಕಿ ಉಳಿದಿದೆ. ಹೌದು ಇತಿಹಾಸದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ಇದೇ ಮಾರ್ಚ್ ತಿಂಗಳ ಅಂತ್ಯದೊಳಗೆ ಪ್ರಾರಂಭವಾಗುವ ಎಲ್ಲಾ ಮುನ್ಸೂಚನೆಗಳು ಖಚಿತವಾಗಿದೆ. ನಿನ್ನ ಪ್ರತಿ ಸಾರಿಯಂತೆ ಈ ಬಾರಿ ಕೂಡ ನಾವು ಈ ಸಲ ಕಪ್ ನಮ್ದೇ ಎಂದು ಹೇಳುವುದಕ್ಕೆ ಸಿದ್ಧವಾಗಿದ್ದೇವೆ. ಕಾರಣ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪೇಪರ್ನಲ್ಲಿ ಸ್ಟ್ರಾಂಗ್ ತಂಡಗಳಲ್ಲಿ ಅಗ್ರಸ್ಥಾನದಲ್ಲಿ ಕಾಣಸಿಗುತ್ತಿದೆ.

ಇನ್ನು ಈ ಬಾರಿ ಐಪಿಎಲ್ ಪ್ರಾರಂಭವಾಗುವುದಕ್ಕಿಂತ ಮುಂಚೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡಮಟ್ಟದ ಶಾ’ಕ್ ಸಿಕ್ಕಿದೆ ಎಂದು ಹೇಳಬಹುದಾಗಿದೆ. ಹೌದು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮಾರ್ಚ್ ತಿಂಗಳ ಅಂತ್ಯದಲ್ಲಿ ಐಪಿಎಲ್ ಪ್ರಾರಂಭವಾಗಲಿದೆ ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ ಪ್ರವಾಸವನ್ನು ಕೈಗೊಳ್ಳಲಿದೆ. ಈ ಕಾರಣದಿಂದ ಆಗಿರಲಿ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಗಬೇಕಾಗಿರುವ ಮೂರು ಆಟಗಾರರು ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಹೌದು ಆಸ್ಟ್ರೇಲಿಯಾದ ಪಾಕಿಸ್ತಾನದ ಸರಣಿ ಏಪ್ರಿಲ್ 6ರಂದು ಕೊನೆಗೊಳ್ಳಲಿದೆ.

ಹೀಗಾಗಿ ಏಪ್ರಿಲ್ ಆರಕ್ಕೆ ಬಂದರೂ ಕೂಡ 5 ದಿನಗಳ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ. ಹೀಗಾಗಿ ಏಪ್ರಿಲ್ 11ರಿಂದ ತಂಡವನ್ನು ಸೇರಿ ಬೇಕಾಗುವ ಪರಿಸ್ಥಿತಿ ಎದುರಾಗುತ್ತದೆ. ಇನ್ನು ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಳ್ಳುತ್ತಿರುವ ಮೂರು ಆಟಗಾರರು ಯಾರೆಂದರೆ, ಜೇಸನ್ ಬೆಹ್ರೆಂಡ್ರಫ್, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಜೋಶ್ ಹ್ಯಾಝಲ್ ವುಡ್. ಜೇಸನ್ ಈಗಾಗಲೇ ತಂಡದಲ್ಲಿ ಆಯ್ಕೆಯಾಗಿದ್ದಾರೆ ಹೀಗಾಗಿ ಅವರಿಗೆ ಈ ಪರಿಸ್ಥಿತಿ ಅನಿವಾರ್ಯವಾಗಿದೆ. ಆದರೆ ಜೋಶಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಇಬ್ಬರಿಗೂ ವಿಶ್ರಾಂತಿ ನೀಡಲಾಗಿದೆ. ಆದರೂ ಕೂಡ ಕ್ರಿಕೆಟ್ ಆಸ್ಟ್ರೇಲಿಯಾದ ಅನ್ವಯ ಸರಣಿ ಮುಗಿದ ನಂತರವೇ ಅವರು ಐಪಿಎಲ್ಗೆ ಸೇರಬಹುದಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.