ಪ್ರತಿ ಹುಡುಗರು ಹಾಗೂ ಹುಡುಗಿಯರು ರಾತ್ರಿ ಒಬ್ಬರೇ ಇರುವಾಗ ಇಂಟರ್ನೆಟ್ ಅಲ್ಲಿ ಏನು ಹುಡುಕುತ್ತಾರೆ ಗೊತ್ತೇ??

ಪ್ರತಿ ಹುಡುಗರು ಹಾಗೂ ಹುಡುಗಿಯರು ರಾತ್ರಿ ಒಬ್ಬರೇ ಇರುವಾಗ ಇಂಟರ್ನೆಟ್ ಅಲ್ಲಿ ಏನು ಹುಡುಕುತ್ತಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂದಿನ ಯುಗದಲ್ಲಿ ಮಾನವ ಊಟ ಇಲ್ಲದೆ ಕೂಡ ಇರಬಲ್ಲ ಆದರೆ ಮೊಬೈಲ್ ಇಲ್ಲದೆ ಜೀವಿಸಲು ಸಾಧ್ಯವೇ ಇಲ್ಲ. ಮೊಬೈಲ್ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಒಂದು ಅವಿಭಾಜ್ಯ ಅಂಗವಾಗಿ ಈಗ ಪ್ರಮುಖವಾದ ಸ್ಥಾನವನ್ನು ಪಡೆದುಕೊಂಡಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಕೆಲವರು ಮೊಬೈಲನ್ನು ಶೋಕಿಗಾಗಿ ಇಟ್ಟುಕೊಂಡರೆ ಇನ್ನು ಕೆಲವರು ಅಗತ್ಯವಾದ ಕಾರ್ಯಗಳಿಗಾಗಿ ಇಟ್ಟುಕೊಳ್ಳುತ್ತಾರೆ. ಅದರಲ್ಲೂ ಮೊಬೈಲ್ನಲ್ಲಿ ಇಂಟರ್ನೆಟ್ ಇದ್ದರೆ ಸಾಕು ಪ್ರಪಂಚವೇ ಅವರ ತೋರು ಬೆರಳಿನ ತುದಿಯಲ್ಲಿ ಇರುತ್ತದೆ ಎಂಬುದಾಗಿ ಭಾವಿಸುತ್ತಾರೆ.

ಮೊಬೈಲ್ ನಲ್ಲಿ ಹಲವಾರು ವಿಚಾರಗಳಿಗಾಗಿ ಶೋಧ ನಡೆಸುತ್ತಲೇ ಇರುತ್ತಾರೆ. ಕೆಲವರು ಗೂಗಲ್ನಲ್ಲಿ ತಮಗೆ ಬೇಕಾದ ಮಾಹಿತಿಗಳನ್ನು ತಿಳಿಯಲು ಸರ್ಚ್ ಮಾಡಿದರೆ, ಇನ್ನು ಕೆಲವರು ಡಿಜಿಟಲ್ ಪ್ಲಾಟ್ಫಾರ್ಮ್ ಗಳಲ್ಲಿ ಮನರಂಜನೆಗಾಗಿ ಸಿನಿಮಾಗಳನ್ನು ನೋಡುತ್ತಾರೆ, ಕೆಲವರು ಹಾಡುಗಳನ್ನು ಕೇಳುತ್ತಾರೆ ಹೀಗೆ ಹಲವಾರು ಕಾರ್ಯಗಳನ್ನು ಮೊಬೈಲ್ನಲ್ಲಿ ನಡೆಸುತ್ತಲೇ ಇರುತ್ತಾರೆ. ಈ ಕುರಿತಂತೆ ಹಿರಿಯರಿಗೆ ಕೂಡ ಮಕ್ಕಳು ತಮ್ಮ ಮೊಬೈಲ್ ಫೋನ್ನಲ್ಲಿ ಏನೆಲ್ಲ ಮಾಡುತ್ತಾರೆ ಎಂಬುದರ ಕುರಿತಂತೆ ಕುತೂಹಲಗಳು ಇರುತ್ತದೆ. ಇನ್ನು ಇಂದಿನ ವಿಚಾರದಲ್ಲಿ ನಾವು ರಾತ್ರಿಯ ಸಂದರ್ಭದಲ್ಲಿ ಇಂದಿನ ಯುವಜನತೆ ಏನನ್ನು ಹುಡುಕಾಟ ನಡೆಸುತ್ತಾರೆ ಎಂಬುದರ ಕುರಿತಂತೆ ಕುತೂಹಲರಾಗಿರಬಹುದು. ದಿ ಸೆಂಟರ್ ಫಾರ್ ಮೀಡಿಯಾ ರಿಸರ್ಚ್ ನ ಪ್ರಕಾರ ನಡೆಸಿರುವ ಸರ್ವೆಯಲ್ಲಿ ಸಿಕ್ಕಿರುವಂತಹ ಫಲಿತಾಂಶದ ಅನುಸಾರವಾಗಿ ನಾವು ಏನನ್ನು ಹುಡುಕುತ್ತಾರೆ ಎಂಬುದರ ಕುರಿತಂತೆ ನಿಮಗೆ ಹೇಳಲು ಹೊರಟಿದ್ದೇವೆ.

45% ಹುಡುಗರು ಹಾಗೂ 25% ಹುಡುಗಿಯರು ಲೈಂಗಿಕತೆ ಕುರಿತಂತೆ ಕುರಿತಂತೆ ಹುಡುಕುತ್ತಾರೆ. ಇನ್ನು ಇಬ್ಬರೂ ಕೂಡ ತಮ್ಮ ಕಾನೂನು ಹಕ್ಕುಗಳ ಕುರಿತಂತೆ ಕೂಡ ಹುಡುಕುತ್ತಿರುತ್ತಾರೆ. ಹುಡುಗಿಯರು ಶಾಪಿಂಗ್ ಹಾಗೂ ಮೇಕಪ್ ಗಳ ಕುರಿತಂತೆ ಹುಡುಕಿದರೆ, ಹುಡುಗರು ಜೀನ್ಸ್ ಹಾಗೂ ಟಿ-ಶರ್ಟ್ ಗಳ ಕುರಿತಂತೆ ಹುಡುಕುತ್ತಾರೆ. 40% ಹುಡುಗಿಯರು ರಾತ್ರಿಯ ಸಂದರ್ಭದಲ್ಲಿ ರೋಮ್ಯಾಂಟಿಕ್ ಸಿನಿಮಾಗಳನ್ನು ಕೂಡ ನೋಡುತ್ತಾರೆ. ಸಾಮಾನ್ಯವಾಗಿ ಇಂದಿನ ಯುವಜನತೆ ತಾವು ಹೇಗೆ ಆಕರ್ಷಕವಾಗಿ ಕಾಣಿಸಬೇಕು ಹೇಗೆ ಸ್ವೀಟಾಗಿ ಕಾಣಿಸಬೇಕು ಎಂಬುದರ ಕುರಿತಂತೆ ಕೂಡ ರಿಸರ್ಚ್ ನಡೆಸುತ್ತಾರೆ. ತಮ್ಮ ಫೋಟೋ ಹಾಗೂ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೇಗೆ ವೈರಲ್ ಮಾಡಬೇಕು ಎಂಬುದರ ಕುರಿತಂತೆ ಕೂಡ ಹುಡುಕುತ್ತಾರೆ. ಇದರಲ್ಲಿ ನೀವು ಯಾವ ವಿಧಕ್ಕೆ ಸೇರಿದ್ದೀರಾ ಮೊದಲ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.