ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಅತ್ಯುತ್ತಮ ಫಾರ್ಮ್ ನಲ್ಲಿ ಇದ್ದರೂ ಡು ಪ್ಲೇಸಿಸ್ ರನ್ನು ಆರ್ಸಿಬಿ ಖರೀದಿ ಮಾಡಬಾರದಿತ್ತು ಎನ್ನುತ್ತಿದ್ದಾರೆ ತಜ್ಞರು, ಯಾಕೆ ಗೊತ್ತೇ?? ಟಾಪ್ 5 ಕಾರಣಗಳೇನು ಗೊತ್ತೇ?

12

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ತಂಡ 7 ಕೋಟಿಗೆ ಸೌತ್ ಆಫ್ರಿಕಾದ ಆರಂಭಿಕ ಬ್ಯಾಟ್ಸಮನ್ ಫಾಪ್ ಡು ಪ್ಲೇಸಿಸ್ ರನ್ನು ಖರೀದಿಸಿತು. ಕೆಲವರ ಪ್ರಕಾರ ಇದು ಉತ್ತಮ ಆಯ್ಕೆಯಾದರೂ, ಕ್ರಿಕೇಟ್ ತಜ್ಞರ ಪ್ರಕಾರ ಇವರನ್ನು ಖರೀದಿಸಿ ಆರ್ಸಿಬಿ ತಪ್ಪು ಮಾಡಿತಾ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಅದಕ್ಕೆ ಏನು ಎಂಬ ಕಾರಣಗಳನ್ನು ತಿಳಿಯೋಣ ಬನ್ನಿ.

1.ವಯಸ್ಸು : ಸದ್ಯ ಫ್ಯಾಪ್ ಗೆ 37 ವರ್ಷ ವಯಸ್ಸಾಗಿದೆ. ಇದು ಮೆಗಾ ಹರಾಜಾಗಿರುವುದರಿಂದ ಇನ್ನು ಮೂರು ವರ್ಷಗಳ ತನಕ ತಂಡದಲ್ಲಿ ಆಡಬೇಕಾಗುತ್ತದೆ. ಅಲ್ಲಿಗೆ ಫ್ಯಾಪ್ ಗೆ 40 ವರ್ಷ ವಯಸ್ಸಾಗಿರುತ್ತದೆ. ಅಲ್ಲಿಯ ತನಕ ಫಿಟ್ ನೆಸ್ ಕಾದುಕೊಳ್ಳುತ್ತಾರಾ ಎಂಬ ಅನುಮಾನ ಇದೆ.

2.ದುಬಾರಿಯಾಯಿತು : ಫ್ಲಾಪ್ ಗೆ 7 ಕೋಟಿ ನೀಡಿರುವುದು ದುಬಾರಿಯಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ಇವರು ಮೂರು ವರ್ಷ ಆಡಿದರಷ್ಟೇ ಅದು ಉಪಯೋಗವಾಗುತ್ತದೆ. ಇವರ ಬದಲು ಯುವ ಆಟಗಾರನಿಗೆ ಮಣೆ ಹಾಕಬಹುದಿತ್ತು.

3.ಹೆಚ್ಚು ಕ್ರಿಕೇಟ್ ಆಡುತ್ತಿಲ್ಲ : ಸದ್ಯ ಡು ಪ್ಲೇಸಿಸ್ ಅಂತರಾಷ್ಟ್ರೀಯ ಕ್ರಿಕೇಟ್ ಆಡುತ್ತಿಲ್ಲ. ಕೇವಲ ಲೀಗ್ ಕ್ರಿಕೇಟ್ ಆಡುತ್ತಿದ್ದಾರೆ. ಹೀಗಾಗೌ ಅವರ ಫಾರ್ಮ್ ಮತ್ತು ಫಿಟ್ ನೆಸ್ ಹೇಗೆ ಕಾಯ್ದುಕೊಳ್ಳುತ್ತಾರೋ ಎಂಬ ಅನುಮಾನವೆದ್ದಿದೆ.

4.ಕೊಹ್ಲಿ ಜೊತೆಗಿನ ಸಂಭಂದ : ನಿಮಗೆಲ್ಲಾ ತಿಳಿದಂತೆ ಕೊಹ್ಲಿಯವರದ್ದು ಅಗ್ರೇಸ್ಸಿವ್ ನೇಚರ್. ಆದರೇ ಡುಪ್ಲೇಸಿಸ್ ಶಾಂತ ಸ್ವಭಾವದವರು. ಇವರಿಬ್ಬರು ಹೇಗೆ ಹೊಂದಾಣಿಕೆಯಾಗುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಡುಪ್ಲೇಸಿಸ್ ನಾಯಕರಾದರೇ, ಇಬ್ಬರ ನಡುವಿನ ಇಗೋ ಸಂಘರ್ಷವುಂಟಾದರೇ, ಅದು ತಂಡದ ಮೇಲೆ ಸಹ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.

5.ಸಿ.ಎಸ್.ಕೆ ಆಟಗಾರರು ಆರ್ಸಿಬಿ ಪರ ಉತ್ತಮವಾಗಿ ಆಡುವುದಿಲ್ಲ – ಸಿಎಸ್ಕೆ ತಂಡದಲ್ಲಿ ಅದ್ಭುತವಾಗಿ ಆಡುವ ಆಟಗಾರರು ಆರ್ಸಿಬಿ ತಂಡಕ್ಕೆ ಬಂದರೇ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಾರೆ, ಬೇರೆ ತಂಡದ ಆಟಗಾರರು ಕೂಡ ಆರ್ಸಿಬಿ ಅಲ್ಲಿ ಉತ್ತಮ ಪ್ರದರ್ಶನ ನೀಡುವುದಿಲ್ಲ. ಇದು ಹಲವಾರು ವರ್ಷಗಳಿಂದ ನಡೆದು ಬಂದಿದೆ. ಹಲವಾರು ಸಿಎಸ್ಕೆ ಆಟಗಾರರ ರೀತಿ ಫ್ಲಾಫ್ ಕೂಡ ಆ ರೀತಿಯ ಪ್ರದರ್ಶನ ನೀಡಿದರೇ ಮುಃದೇನು ಎನ್ನುವ ಪ್ರಶ್ನೆ ಸಹ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.