ನೀವು ಜಸ್ಟ್ 8 ನೇ ತರಗತಿ ಪಾಸಾಗಿದ್ದರೇ ಸಾಕು ಅಂಚೆ ಕಚೇರಿಯಲ್ಲಿದೆ ಸುವರ್ಣಾವಕಾಶ. ಬೇರೆ ಕೆಲಸ ಮಾಡಿಕೊಂಡು ಕೂಡ ಮಾಡಬಹುದು, ಏನು ಗೊತ್ತೇ??

ನೀವು ಜಸ್ಟ್ 8 ನೇ ತರಗತಿ ಪಾಸಾಗಿದ್ದರೇ ಸಾಕು ಅಂಚೆ ಕಚೇರಿಯಲ್ಲಿದೆ ಸುವರ್ಣಾವಕಾಶ. ಬೇರೆ ಕೆಲಸ ಮಾಡಿಕೊಂಡು ಕೂಡ ಮಾಡಬಹುದು, ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಜೀವನದಲ್ಲಿ ನಾನು ಕಡಿಮೆ ಓದಿದ್ದೇನೆ.ನನ್ನಿಂದ ಏನೂ ಸಾಧಿಸಲಾಗದು ಎಂಬ ಚಿಂತೆ ಬೇಡ. ಕಡಿಮೆ ಓದಿದ್ದವರಿಗೆ ಯಾವ ನೌಕರಿ ಸಿಗದಿದ್ದರೂ, ಸಣ್ಣ ಬಂಡವಾಳದಲ್ಲಿ ಸ್ವಂತ ಬಿಸಿನೆಸ್ ಮಾಡುವ ಅವಕಾಶವನ್ನು ಅಂಚೆ ಕಚೇರಿ ನೀಡಿದೆ. ಹೌದು ಭಾರತದ ನಾಡಿ ಮಿಡಿತದಂತಿರುವ ಅಂಚೆ ಕಚೇರಿ ಈಗ ಫ್ರಾಂಚೈಸಿಗಳನ್ನ ಖಾಸಗಿ ಸಹಭಾಗಿತ್ವದಲ್ಲಿ ತೆರೆಯಲು ಮುಂದಾಗಿದೆ.ಅಂಚೆ ಕಚೇರಿ ಪ್ರಾರಂಭಿಸಲು ನೀವು 8 ನೇ ತರಗತಿ ಪಾಸ್ ಆಗಿದ್ದರೇ ಸಾಕು.

ಅಂಚೆ ಕಚೇರಿಯೂ ಎರಡು ರೀತಿಯ ಫ್ರಾಂಚೈಸಿಗಳನ್ನು ತೆರೆಯಲು ಮುಂದಾಗಿದೆ. ಮೊದಲನೆಯೆದು ಔಟ್ಲೆಟ್ ಫ್ರಾಂಚೈಸಿಯಾದರೇ ಏರಡನೇಯದು ಪೋಸ್ಟಲ್ ಎಜೆಂಟ್ ಫ್ರಾಂಚೈಸಿ. ಔಟ್ಲೇಟ್ ಫ್ರಾಂಚೈಸಿಗಳನ್ನ ಈಗ ದೇವಾದ್ಯಂತ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಹೆಚ್ಚು ಜನಸಂಖ್ಯೆ ಇರುವ ಕಾರಣ ತೆರೆಯಲಾಗುತ್ತಿದೆ. ಇನ್ನು ಔಟ್ಲೇಟ್ ಫ್ರಾಂಚೈಸಿಗಳನ್ನ ಗ್ರಾಮೀಣ ಭಾಗದಲ್ಲಿ ಅಂಚೆ ಚೀಟಿಗಳನ್ನು ಮತ್ತು ಸ್ಟೇಷನರಿ ಸಾಮಗ್ರಿಗಳನ್ನು ಮನೆಮನೆಗೆ ತಲುಪಿಸುವ ಏಜೆಂಟ್ ಆಗಿ ಕೆಲಸ ಮಾಡಬೇಕಿದೆ.

ಇತ್ತಿಚೇಗೆ ಫ್ಲಿಫ್ ಕಾರ್ಟ್ ಮತ್ತು ಅಮೇಜಾನ್ ನಂತಹ ದೈತ್ಯ ಇ-ಕಾಮರ್ಸ್ ಸಂಸ್ಥೆಗಳು ಸಹ ಅಂಚೆ ಕಚೇರಿ ಸಂಸ್ಥೆಯೊಂದಿಗೆ ಡೆಲಿವರಿ ಪಾರ್ಟ್ನರ್ ಗಳಾಗಿವೆ. ನೀವು ಈ ಫ್ರಾಂಚೈಸಿಗಳನ್ನು ತೆಗೆಯಲು ಬಯಸಿದರೇ ನಿಮಗೆ 18 ವರ್ಷ ವಯಸ್ಸಿನವರಾಗಿರಬೇಕು. 8 ನೇ ತರಗತಿ ಪಾಸ್ ಆಗಿರಬೇಕು. ಇದಕ್ಕಾಗಿ 5000 ರೂಪಾಯಿ ಭದ್ರತಾ ಠೇವಣಿ ಇಡಬೇಕು. ನಿಮ್ಮ ಕೆಲಸಕ್ಕೆ ಅನುಗುಣವಾಗಿ ಅಂಚೆ ಕಚೇರಿ ವತಿಯಿಂದ ನಿಮಗಿಷ್ಟು ಅಂತ ಕಮೀಷನ್ ಬರುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿ ಅಥವಾ ಅಂಚೆ ಕಚೇರಿಯ ಅಧೀಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.