ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಹೊಸ ವರ್ಷದ ರಂಗು ರಂಗೋಲಿ ಕಾರ್ಯಕ್ರಮದಲ್ಲಿ ರಾಧಿಕಾ ರವರು ಡಾನ್ಸ್ ಮಾಡಲು ಪಡೆದ ಸಂಭಾವನೆ ಎಷ್ಟು ಅಂತೇ ಗೊತ್ತೇ?

44

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈಗಾಗಲೇ ತಿಳಿದಿರುವಂತೆ ನಾವು 2021 ಬಿಟ್ಟು 2022 ರ ಶುಭ ಆರಂಭವನ್ನು ಮಾಡಿದ್ದೇವೆ. ಇತ್ತ ಕಡೆ ಜನರು ಪಾರ್ಟಿ ಮಾಡಿದ್ದಾರೆ ಅತ್ತಕಡೆ ವಾಹಿನಿಯವರು ವಿಶೇಷವಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ್ದಾರೆ. ಹೊಸ ವರ್ಷ ಎಂದಾಕ್ಷಣ ಹೊಸತನ ಎನ್ನುವುದು ವಾಹಿನಿಗಳ ಕಾರ್ಯಕ್ರಮದ ಪ್ರಸಾರ ಕೂಡ ಆಗಬೇಕಲ್ಲವೆ. ಇನ್ನು ಈಗ ನಾವು ಹೇಳಲು ಹೊರಟಿರುವುದು ಹೊಸವರ್ಷದ ಪ್ರಯುಕ್ತವಾಗಿ ಪ್ರಸಾರವಾಗಿರುವ ಕಲರ್ಸ್ ಕನ್ನಡ ವಾಹಿನಿಯ ರಂಗು ರಂಗೋಲಿ ಕಾರ್ಯಕ್ರಮದ ಕುರಿತಂತೆ.

ರಂಗು ರಂಗೋಲಿ ಕಾರ್ಯಕ್ರಮ ಹೊಸವರ್ಷದ ಪ್ರಯುಕ್ತವಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದು ಪ್ರೇಕ್ಷಕರಿಗೆ ಮನೋರಂಜನೆಯ ಭರಪೂರ ಪ್ರಮಾಣವನ್ನು ನೀಡಿದೆ. ಈ ಕಾರ್ಯಕ್ರಮಕ್ಕೆ ಸಿನಿಮಾ ಹಾಗೂ ಕಿರುತೆರೆಯ ಕ್ಷೇತ್ರದಿಂದ ಹಲವಾರು ಸೆಲೆಬ್ರಿಟಿಗಳು ಬಂದು ಪ್ರೇಕ್ಷಕರಿಗೆ ಮನರಂಜನೆ ನೀಡಿ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದರು. ಆದರೆ ಪ್ರೇಕ್ಷಕರಿಗೆ ಎಲ್ಲರಿಗಿಂತ ಇಷ್ಟವಾಗಿದ್ದು ರಾಧಿಕಾ ಅವರ ಡ್ಯಾನ್ಸ್. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿದ್ದ ರಾಧಿಕಾ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಮೋಘವಾದ ಡ್ಯಾನ್ಸ್ ಪ್ರದರ್ಶನವನ್ನು ನೀಡಿದ್ದಾರೆ.

ಈ ವಯಸ್ಸಿನಲ್ಲಿ ಕೂಡ 20 ರ ಹರೆಯದ ಯುವತಿಯಂತೆ ಕಾಣುತ್ತಾರೆ ನಮ್ಮ ರಾಧಿಕಾ. ಹೊಸ ವರ್ಷದ ಸಂಭ್ರಮಾಚರಣೆಗೆ ರಾಧಿಕಾ ರವರ ನೃತ್ಯ ಇನ್ನಷ್ಟು ಮೆರುಗು ತಂದಿದೆ. ಇನ್ನು ಈ ಕಾರ್ಯಕ್ರಮದಲ್ಲಿ ನೃತ್ಯ ಮಾಡಲು ರಾಧಿಕಾ ಅವರು ಪಡೆದಿರುವ ಸಂಭಾವನೆ ಕೇಳಿದರೆ ನೀವು ಕೂಡ ಬೆಚ್ಚಿಬೀಳುವುದು ಗ್ಯಾರೆಂಟಿ. ಹೌದು ಗೆಳೆಯರೇ ಈ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡಲು ರಾಧಿಕಾ ಅವರು ಪಡೆದಿರುವ ಸಂಭಾವನೆ ಬರೋಬ್ಬರಿ ನಾಲ್ಕು ಕೋಟಿ ರೂಪಾಯಿ. ಈ ಕಾಲದಲ್ಲಿ ಇರುವ ನಟ ನಟಿಯರಿಗೂ ಕೂಡ ಸಿನಿಮಾದಲ್ಲಿ ಅಷ್ಟೊಂದು ಹಣ ಸಿಗುವುದಿಲ್ಲ ಅಷ್ಟರಮಟ್ಟಿಗೆ ರಾಧಿಕಾ ಅವರಿಗೆ ಬೇಡಿಕೆಯಿದೆ ಎಂದು ಹೇಳಬಹುದು.

Get real time updates directly on you device, subscribe now.