ವಿರಾಟ್ ನಾಯಕತ್ವ ತ್ಯಜಿಸಿದ ಬಳಿಕ ಮುಂದಿನ ಆರ್ಸಿಬಿಯ ವಿರಾಟ್ ಕೊಹ್ಲಿ ಯನ್ನು ಆಯ್ಕೆ ಮಾಡಿದ ಮಾಜಿ ಕೋಚ್ ಡೇನಿಯಲ್ ವೆಟೋರಿ, ಯಾರಂತೆ ಗೊತ್ತೇ?

ವಿರಾಟ್ ನಾಯಕತ್ವ ತ್ಯಜಿಸಿದ ಬಳಿಕ ಮುಂದಿನ ಆರ್ಸಿಬಿಯ ವಿರಾಟ್ ಕೊಹ್ಲಿ ಯನ್ನು ಆಯ್ಕೆ ಮಾಡಿದ ಮಾಜಿ ಕೋಚ್ ಡೇನಿಯಲ್ ವೆಟೋರಿ, ಯಾರಂತೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಐಪಿಎಲ್ – 2022 ಬಹುರೋಚಕವಾಗಿರಲಿದೆ. ಈ ಭಾರಿ ಎರಡು ಹೊಸ ತಂಡಗಳು ಹೊಸದಾಗಿ ಸೇರ್ಪಡೆಯಾಗಲಿದ್ದು, ಇದರ ಜೊತೆ ಆಟಗಾರರ ಮೆಗಾ ಹರಾಜು ಸಹ ನಡೆಯಲಿದೆ. ಇದರ ಜೊತೆ ಕೆಲವು ತಂಡಗಳಲ್ಲಿ ಹೊಸ ನಾಯಕರು ಸಹ ಬರಬಹುದು. ಇನ್ನು ನಮ್ಮ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಈ ಸೀಸನ್ ನಿಂದ ನಾಯಕನಾಗಿ ಮುಂದುವರೆಯುವುದಿಲ್ಲ ಎಂದು ಘೋಷಿಸಿದ್ದರು‌. ಹಾಗಾಗಿ ಹೊಸ ನಾಯಕನ ಹುಡುಕಾಟದಲ್ಲಿದೆ ಆರ್ಸಿಬಿ ತಂಡ.

ಇನ್ನು ಈ ಸೀಸನ್ ಗಾಗಿ ಮೂವರು ಆಟಗಾರರನ್ನ ರಿಟೇನ್ ಮಾಡಿಕೊಂಡಿರುವ ಆರ್ಸಿಬಿ ತಂಡ,.ಮಾಜಿ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸವೆಲ್ ಹಾಗೂ ಭಾರತ ವೇಗದ ಬೌಲರ್ ಮಹಮದ್ ಸಿರಾಜ್ ರಿಟೇನ್ ಆಗಿರುವ ಆಟಗಾರರು. ಇನ್ನು ಆರ್ಸಿಬಿ ತಂಡದ ಮಾಜಿ ನಾಯಕ ಡೇನಿಯಲ್ ವೆಟೋರಿ ಐಪಿಎಲ್ 2022ರ ಬಗ್ಗೆ ಮಾತನಾಡಿ ಈತನೇ ಆರ್ಸಿಬಿಯ ಮುಂದಿನ ವಿರಾಟ್ ಕೊಹ್ಲಿ ಎಂದು ಘೋಷಿಸಿದ್ದಾರೆ.

ಹೌದು ಅಂದರೇ ಈ ಆಟಗಾರನೇ ಆರ್ಸಿಬಿ ತಂಡದ ಮುಂದಿನ ನಾಯಕನಾಗುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಹೇಳುತ್ತಿದ್ದಾರೆ. ಆದರೇ ಆ ಆಟಗಾರ ಯಾರು ಎಂಬ ನಿಮ್ಮ ಕುತೂಹಲಕ್ಕೆ ಉತ್ತರ ಬೇರಾರೂ ಅಲ್ಲ, ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸವೆಲ್. ಹೌದು ಆಸೀಸ್ ಆಲ್ ರೌಂಡರ್ ಮ್ಯಾಕ್ಸವೆಲ್ ರೇ ಆರ್ಸಿಬಿಯ ಮುಂದಿನ ನಾಯಕನಾಗುವುದು ಖಚಿತ ಎಂದು ಡೇನಿಯಲ್ ವೆಟೋರಿ ಭವಿಷ್ಯ ನುಡಿದಿದ್ದಾರೆ. ಗ್ಲೆನ್ ಮ್ಯಾಕ್ಸವೆಲ್ ಆಸೀಸ್ ನ ಪ್ರಮುಖ ವೈಟ್ ಬಾಲ್ ಕ್ರಿಕೇಟಿಗ ಆಗಿದ್ದು, ಈ ಹಿಂದೆ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದರು. ಹಾಗಾಗಿ ಅನುಭವಿ ಮ್ಯಾಕ್ಸವೆಲ್ ರವರು ಈ ಭಾರಿ ಆರ್ಸಿಬಿ ತಂಡದ ನೂತನ ನಾಯಕರಾಗಲಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ‌.