ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಎಲೆಕ್ಟ್ರಾನಿಕ್ ಸ್ಕೂಟರ್ ಹೊಸ ಶೆಕೆ ಆರಂಭ, ಕಡಿಮೆ ಚಾರ್ಜ್ ಸಮಯ ಹಾಗೂ ಹೆಚ್ಚು ವೇಗ ಮೈಲೇಜ್ ನೀಡುವ ಪುಲ್ಟೋ ಎಲೆಕ್ಟ್ರಾನಿಕ್ ಬೆಲೆ ಎಷ್ಟು ಕಡಿಮೆ ಗೊತ್ತೇ??

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಪರಿಸರದ ಮಲಿನತೆಯನ್ನು ಹೋಗಲಾಡಿಸಲು ಹಾಗೂ ಪರಿಸರವನ್ನು ಕಾಪಾಡಿಕೊಳ್ಳಲು ಎಲೆಕ್ಟ್ರಾನಿಕ್ ವಾಹನಗಳ ಮೊರೆಗೆ ಎಲ್ಲರೂ ಹೋಗುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಎಲೆಕ್ಟ್ರಾನಿಕ್ ಕಾರ್ ಹಾಗೂ ದ್ವಿಚಕ್ರ ವಾಹನಗಳು ಪರಿಸರದ ಸ್ವಚ್ಛತೆ ಹಾಗೂ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಪ್ರಮುಖವಾಗಿ ಹಿಂದಿನ ಕಾಲದಲ್ಲಿ ಬಳಸಲೇಬೇಕಾದಂತಹ ವಾಹನವಾಗಿದೆ.

ಇನ್ನು ಈಗ ಎಲೆಕ್ಟ್ರಾನಿಕ್ ದ್ವಿಚಕ್ರವಾಹನಗಳ ಪೈಕಿ ಯಲ್ಲಿ ಹೊಸ ಪರಿಚಯ ಒಂದು ಈಗ ಮಾರುಕಟ್ಟೆಗೆ ಆಗಿದೆ. ಫುಲ್ಟೋ ಸ್ಕೂಟರ್ ಮಾರುಕಟ್ಟೆಗೆ ಪರಿಚಯವಾಗಿದ್ದು ನೋಡಲ್ ಡಿಸೈನ್ ಕೂಡ ಸಾಕಷ್ಟು ಸುಂದರವಾಗಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ನಾವು ಅತಿ ಕಡಿಮೆ ಬೆಲೆಯಲ್ಲಿ ಅತ್ಯಂತ ಉತ್ತಮ ಸೇವೆಗಳನ್ನು ನೀಡಬಲ್ಲಂತಹ ಎಲೆಕ್ಟ್ರಾನಿಕ್ ಸ್ಕೂಟರ್ ಆಗಿರುವ ಪುಲ್ಟೋ ಕುರಿತಂತೆ ವಿವರವಾಗಿ ಹೇಳಲು ಹೊರಟಿದ್ದೇವೆ.

ಇವಿ ಸಂಸ್ಥೆಯ ಪುಲ್ಟೊ ಸ್ಕೂಟರ್ ಡಿಸೈನ್ ನೋಡಲು ಸ್ಟೈಲಿಶ್ ಆಗಿದೆ. ಒಂದುವರೆ ಲೀಟರ್ ಗೆ ಕೊಡುವಷ್ಟು ದುಡ್ಡು ಇದರ ಒಂದು ತಿಂಗಳ ಕರ್ಚಿಗೆ ಸಾಕು. ಇನ್ನು ಇದರ ಒಂದು ಕಿಲೋಮೀಟರ್ ಓಟಕ್ಕೆ ಕೇವಲ 28 ಪೈಸೆ ಗಳಷ್ಟು ಖರ್ಚು ಮಾತ್ರ. ಈಗಾಗಲೇ ಭಾರತದ ಹಲವಾರು ನಗರಗಳ ಮಾರುಕಟ್ಟೆಗೆ ಈ ಸ್ಕೂಟರ್ ಬಂದಿದೆ. ದೆಹಲಿಯಲ್ಲಿ ಸ್ಕೂಟರ್ ಎಕ್ಸ್ ಶೋರೂಮ್ ಬೆಲೆ ಕೇವಲ 83701 ರೂಪಾಯಿ ಮಾತ್ರ. 4 ಗಂಟೆ ಚಾರ್ಜ್ ಮಾಡಿದರೆ ಸಾಕು 90 ರಿಂದ 120 ಕಿಲೋಮೀಟರ್ ಓಡುತ್ತದೆ. ಇದರಲ್ಲಿ ಗರಿಷ್ಠ 60 ಕಿಲೋಮೀಟರ್ ವೇಗದಲ್ಲಿ ಹೋಗಬಹುದು. ಸ್ಕೂಟರ್ ತೂಕ ಕೇವಲ 76 ಕೆಜಿ. ಈ ಸ್ಕೂಟರನ್ನು ಕೊಳ್ಳುವುದು ಖಂಡಿತವಾಗಿ ಲಾಭದಾಯಕ. ಪುಲ್ಟೋ ಸ್ಕೂಟರ್ನಲ್ಲಿ ನಿಮಗಿಷ್ಟವಾದ ಅಂಶಗಳು ಯಾವುವು ಮತ್ತು ಈ ಸ್ಕೂಟರ್ ಕುರಿತಂತೆ ನಿಮಗೆ ಇರುವ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಶೇರ್ ಮಾಡಿಕೊಳ್ಳಿ.

Get real time updates directly on you device, subscribe now.