ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಫೈನಲ್ ನಲ್ಲಿ ಭಾಗವಹಿಸಿದ ಪ್ರತಿ ಒಬ್ಬರಿಗೂ ಹರಿದು ಬಂತು ಹಣ, ಒಬ್ಬೊಬ್ಬರಿಗೆ ಸಿಕ್ಕಿದ್ದು ಎಷ್ಟು ಗೊತ್ತೇ??

11

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ಸಮಯದಲ್ಲಿ ಕಿರುತೆರೆಯ ವಾಹಿನಿಗಳು ನಡೆಸಿಕೊಡುತ್ತಿರುವ ಕಾರ್ಯಕ್ರಮಗಳು ಕನ್ನಡ ಪ್ರೇಕ್ಷಕರ ಮನಗೆಲ್ಲುವಲ್ಲಿ ಹಾಗೂ ಅವರಿಗೆ ಸರಿಯಾದ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಕೇವಲ ಮನರಂಜನೆ ಕಾರ್ಯಕ್ರಮಗಳು ಮಾತ್ರವಲ್ಲದೆ ಕಿರುತೆರೆಯಲ್ಲಿ ಸಿಂಗಿಂಗ್ ಕಾರ್ಯಕ್ರಮಗಳು ಕೂಡ ಸಾಕಷ್ಟು ಯಶಸ್ವಿಯಾಗಿ ಜನರಿಗೆ ಮನರಂಜನೆಯನ್ನು ನೀಡುವಲ್ಲಿ ಸಫಲತೆಯನ್ನು ಪಡೆದಿದೆ.

ಇವುಗಳಲ್ಲಿ ಎದೆತುಂಬಿ ಹಾಡುವೆನು ಕಾರ್ಯಕ್ರಮ ಕೂಡ ಒಂದು. ಸಂಗೀತ ಲೋಕದ ದಿಗ್ಗಜ ರಾಗಿರುವ ಎಸ್ಪಿಬಿ ಬಾಲಸುಬ್ರಹ್ಮಣ್ಯ ರವರಿಂದ ಪ್ರಾರಂಭವಾಗಿದ್ದಂತಹ ಈ ಕಾರ್ಯಕ್ರಮ ನಂತರ ಈಗ ಮರು ಪ್ರಾರಂಭವನ್ನು ಪಡೆದು ಕಾರ್ಯಕ್ರಮ ಕೂಡ ಯಶಸ್ವಿಯಾಗಿ ಮುಗಿದಿದೆ. ಇನ್ನು ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಯಾರು ಎಷ್ಟು ಬಹುಮಾನದ ಹಣವನ್ನು ಗೆದ್ದಿದ್ದಾರೆ ಎಂಬುದರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ. ಹಾಗಿದ್ದರೆ ಯಾರು ಗೆದ್ದಿದ್ದಾರೆ ಹಾಗೂ ಗೆದ್ದವರು ಎಷ್ಟು ಬಹುಮಾನವನ್ನು ಪಡೆದಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ಇನ್ನು ಈ ಕಾರ್ಯಕ್ರಮದಲ್ಲಿ ನಾದಿರಾ ಭಾನುವಾರ ಅವರು ನಾಲ್ಕನೇ ಸ್ಥಾನವನ್ನು ಪಡೆದಿದ್ದು ಇವರಿಗೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಕಿರಣ ರವರು ಮೂರನೇ ಸ್ಥಾನವನ್ನು ಪಡೆದಿದ್ದು ಇವರಿಗೆ 3 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ. ಇನ್ನು ಎಲ್ಲರೂ ಗೆಲ್ಲುತ್ತಾರೆ ಎಂದು ಅಂದುಕೊಂಡಿದ್ದ ಸಂದೇಶ್ ಅವರು ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು ಅವರಿಗೆ 5 ಲಕ್ಷ ಕ್ಯಾಶ್ ಬಹುಮಾನ ಸಿಕ್ಕಿದೆ. ಇನ್ನು ವಿಜೇತರಾಗಿ ಹೊರಹೊಮ್ಮಿರುವ ಚಿನ್ಮಯಿ ಜೋಶಿಯವರಿಗೆ ಬರೋಬ್ಬರಿ ಹತ್ತು ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ. ನಿಮ್ಮ ಪ್ರಕಾರ ಯಾರು ಸಿಂಗಿಂಗ್ ಕಂಪಿಟೇಶನ್ ಶೋ ಅನ್ನು ಗೆಲ್ಲಬೇಕಿತ್ತು ಬೇಕಿತ್ತು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.