ಆರ್ಸಿಬಿಯ ಈ ಆಟಗಾರ ಎಲ್ಲರಿಗಿಂತಲೂ ಹೆಚ್ಚಿನ ಮೊತ್ತಕ್ಕೆ ಹರಾಜಾಗಲಿದ್ದಾನೆ ಎಂದು ಭವಿಷ್ಯ ನುಡಿದ ಆಕಾಶ್ ಚೋಪ್ರಾ, ಯಾರಂತೆ ಗೊತ್ತೇ??

ಆರ್ಸಿಬಿಯ ಈ ಆಟಗಾರ ಎಲ್ಲರಿಗಿಂತಲೂ ಹೆಚ್ಚಿನ ಮೊತ್ತಕ್ಕೆ ಹರಾಜಾಗಲಿದ್ದಾನೆ ಎಂದು ಭವಿಷ್ಯ ನುಡಿದ ಆಕಾಶ್ ಚೋಪ್ರಾ, ಯಾರಂತೆ ಗೊತ್ತೇ??

ನಮಸ್ಕಾರ ಸ್ನೆಹಿತರೇ ಐಪಿಎಲ್ 2022 ಈಗ ಮೊದಲಿಗಿಂತಲೂ ಹೆಚ್ಚು ಕುತೂಹಲ ಹೆಚ್ಚಿಸುತ್ತದೆ.ಆಟಗಾರರ ಸಾರ್ವತ್ರಿಕ ಹರಾಜು ಜನೆವರಿ ಏರಡನೇ ವಾರದಲ್ಲಿ ನಡೆಯಲಿದೆ. ಈ ಭಾರಿ ಎರಡು ಹೊಸ ಫ್ರಾಂಚೈಸಿಗಳು ಸಹ ಇರುವ ಕಾರಣ ಆಟಗಾರರ ಹರಾಜು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಈ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೇಟರ್ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ, ಆರ್ಸಿಬಿಯ ಈ ಆಟಗಾರ ಎಲ್ಲಾ ನೀರಿಕ್ಷೆಗಳನ್ನು ತಲೆಕೆಳಗು ಮಾಡಿ, ಹೆಚ್ಚಿನ ಬೆಲೆಗೆ ಹರಾಜಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಅಷ್ಟಕ್ಕೂ ಆ ಆಟಗಾರ ಯಾರು ಎಂಬ ನಿಮ್ಮ ಕುತೂಹಲಕ್ಕೆ ಉತ್ತರ ಬೇರೆ ಯಾರೂ ಅಲ್ಲ, ಅದು ಆಲ್ ರೌಂಡರ್ ವಾಷಿಂಗ್ಟನ್ ಸುಂದರ್. ಹೌದು ಆಕಾಶ್ ಚೋಪ್ರಾ ಪ್ರಕಾರ ವಾಷಿಂಗ್ಟನ್ ಸುಂದರ್ ರನ್ನು ಕೊಳ್ಳಲು ಫ್ರಾಂಚೈಸೀಗಳು ಮುಗಿ ಬೀಳುತ್ತಾರೆ.

ಕಳೆದ ಭಾರಿ ಗಾಯದ ಸಮಸ್ಯೆ ಕಾರಣ ವಾಷಿಂಗ್ಟನ್ ಆಡಿರಲಿಲ್ಲ. ಅವರಃ ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ಅಂದರೇ 4.94 ಏಕಾನಮಿ ಹೊಂದಿದ್ದಾರೆ. ಅದಲ್ಲದೇ ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೇಟ್ ಗಳಿಸುವ ಮೂಲಕ ವಾಷಿಂಗ್ಟನ್ ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಿದ್ದಾರೆ‌. ಹಾಗಾಗಿ ವಾಷಿಂಗ್ಟನ್ ಹೆಚ್ಚು ಬೆಲೆಗೆ ಹರಾಜಾಗಬಹುದು ಎಂದು ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ. ಪವರ್ ಪ್ಲೇಯಲ್ಲಿ ಕಡಿಮೆ ರನ್ ಬಿಟ್ಟುಕೊಡುವ ವಾಷಿಂಗ್ಟನ್ ಗೆ ಹೆಚ್ಚು ಕೌಶಲವಿದೆ. ಈ ಭಾರಿ ಅವರಿಗೆ ಅದು ಭರ್ಜರಿ ದುಡ್ಡಿನ ಲಾಭ ಮಾಡಿಕೊಡಲಿದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.