ಕೊನೆಗೂ ಬಯಲಾಯಿತು ಕೊಹ್ಲಿಯನ್ನು ಕೆಳಗಿಳಿಸಿದಕ್ಕೆ ಕಾರಣ, ರೋಹಿತ್ ಆಡಿದ ಆ ಒಂದು ಮಾತಿನಿಂದ ನಾಯಕತ್ವ ಕಳೆದುಕೊಂಡ ಕೊಹ್ಲಿ. ನಡೆದ್ದದೇನು ಗೊತ್ತೇ??

ಕೊನೆಗೂ ಬಯಲಾಯಿತು ಕೊಹ್ಲಿಯನ್ನು ಕೆಳಗಿಳಿಸಿದಕ್ಕೆ ಕಾರಣ, ರೋಹಿತ್ ಆಡಿದ ಆ ಒಂದು ಮಾತಿನಿಂದ ನಾಯಕತ್ವ ಕಳೆದುಕೊಂಡ ಕೊಹ್ಲಿ. ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಊಹೆಗೂ ಕೂಡ ನಿಲುಕದಂತಹ ಸಾಕಷ್ಟು ದೊಡ್ಡ ಮಟ್ಟದ ಬದಲಾವಣೆಗಳು ನಡೆದಿವೆ. ನಿಮಗೆಲ್ಲರಿಗೂ ತಿಳಿದಿರುವಂತೆ ಟಿ-ಟ್ವೆಂಟಿ ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಅವರು ನಾಯಕತ್ವದಿಂದ ಕೆಳಗಿಳಿಯುತ್ತಾರೆ ಎಂಬುದಾಗಿ ಘೋಷಿಸಿದ್ದರು. ಅದರಂತೆಯೇ ವಿರಾಟ್ ಕೊಹ್ಲಿ ರವರು ವಿಶ್ವಕಪ್ ನಂತರ ಟಿ20 ತಂಡದ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದರು. ಆದರೆ ಒಂದೇ ಸಮನೆ ಬಿಸಿಸಿಐ ಸೆಲೆಕ್ಷನ್ ಕಮಿಟಿ ವಿರಾಟ್ ಕೊಹ್ಲಿ ರವರನ್ನು ಏಕದಿನ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸಿದ್ದು ಯಾಕೆ ಎಂಬುದು ಇಂದಿಗೂ ಕೂಡ ಯಕ್ಷಪ್ರಶ್ನೆಯಾಗಿ ಉಳಿದುಕೊಂಡಿತ್ತು.

ಇನ್ನು ವಿರಾಟ್ ಕೊಹ್ಲಿ ರವರ ಸ್ಥಾನಕ್ಕೆ ಟಿ-20 ಹಾಗೂ ಏಕದಿನ ತಂಡಕ್ಕೆ ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿ ನೇಮಿಸಿರುವುದು ಕೂಡ ಸದ್ಯಕ್ಕೆ ಬಯಲಾಗಿದೆ. ಹೊರನೋಟದಲ್ಲಿ ರೋಹಿತ್ ಶರ್ಮಾ ರವರು ಭಾರತ ತಂಡದ ಟಿ20 ತಂಡದ ನಾಯಕನಾಗಿ 22 ಪಂದ್ಯಗಳಲ್ಲಿ 18 ಪಂದ್ಯಗಳನ್ನು ಗೆದ್ದಿದ್ದಾರೆ ಹಾಗೂ ಏಕದಿನ ಪಂದ್ಯಗಳಲ್ಲಿ 10 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದಿದ್ದಾರೆ ರೋಹಿತ್ ಶರ್ಮ ರವರ ಗೆಲುವಿನ ರೇಶಿಯೋ ಕೂಡ ಸಾಕಷ್ಟು ಉನ್ನತವಾಗಿದೆ ಎಂಬ ಕಾರಣಗಳನ್ನು ನೀಡಬಹುದು. ಆದರೆ ವಿಚಾರವನ್ನು ವಿಮರ್ಶೆ ಮಾಡಿ ನೋಡಿದಾಗ ಒಳಗಿನ ವಿಚಾರಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಗುಲ್ಲೆಬ್ಬಿಸಿದೆ.

ಹೌದು ವಿರಾಟ್ ಕೊಹ್ಲಿ ರವರಿಂದ ಟಿ-ಟ್ವೆಂಟಿ ನಾಯಕತ್ವದ ಸ್ಥಾನವನ್ನು ರೋಹಿತ್ ಶರ್ಮಾ ರವರಿಗೆ ನೀಡುವಾಗ ರೋಹಿತ್ ಶರ್ಮಾ ರವರು ಒಂದು ಶರತ್ತನ್ನು ವಿಧಿಸಿದ್ದರಂತೆ. ಅದೇನೆಂದರೆ ನನಗೆ ಏಕದಿನ ತಂಡದ ನಾಯಕತ್ವ ನೀಡಿದರೆ ಮಾತ್ರ ನಾನು ಟಿ ಟ್ವೆಂಟಿ ತಂಡದ ನಾಯಕನಾಗಿ ಕಾರ್ಯನಿರ್ವಹಿಸುತ್ತೇನೆ ಎಂಬುದಾಗಿ ಷರತ್ತನ್ನು ವಿಧಿಸಿದ್ದರು, ಇಲ್ಲವಾದಲ್ಲಿ ನನಗೆ ಯಾವುದೇ ನಾಯಕತ್ವ ಬೇಡ ಎಂದು ಕಡ್ಡಿ ಮುರಿದಂತೆ ಹೇಳಿ ಫೋನ್ ಕೆಳಗಿಟ್ಟಿದ್ದರು. ಹೀಗಾಗಿ ರೋಹಿತ್ ಶರ್ಮಾ ಅವರ ಮಾತಿಗೆ ಮಣಿದು ಏಕದಿನ ಹಾಗೂ ಟಿ-ಟ್ವೆಂಟಿ ಫಾರ್ಮೆಟ್ ನಲ್ಲಿ ರೋಹಿತ್ ಶರ್ಮ ರವರನ್ನು ಸೆಲೆಕ್ಷನ್ ಸಮಿತಿ ಮತ್ತು ಬಿಸಿಸಿಐ ನಾಯಕನನ್ನಾಗಿ ನೇಮಿಸಿದ ಎಂದು ಹೇಳಬಹುದಾಗಿದೆ. ಯಾವುದೇ ಸಮರ್ಪಕವಾದ ಕಾರಣಗಳಿಲ್ಲದೆ ವಿರಾಟ್ ಕೊಹ್ಲಿ ರವರನ್ನು ದಕ್ಷಿಣ ಆಫ್ರಿಕಾ ಪ್ರವಾಸ ಬರುವುದರ ಮುನ್ನವೇ ಏಕದಿನ ಕ್ಯಾಪ್ಟನ್ಸಿಯಿಂದ ಕಿತ್ತೊಗೆದಿರುವುದು ಎಷ್ಟರಮಟ್ಟಿಗೆ ಸರಿ ಎನ್ನುವುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.