ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮುಂದಿನ ಹೊಸ ವರ್ಷದಲ್ಲಿ ಗುರು ಸಂಚಾರದಿಂದ ಈ ನಾಲ್ಕು ರಾಶಿಗಳಿಗೆ ಧನಲಾಭವೋ ಲಾಭ. ಯಾರ್ಯಾರಿಗೆ ಗೊತ್ತೇ??

20

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತೀಯ ಜನರು ಅದರಲ್ಲೂ ಪ್ರಮುಖವಾಗಿ ಹಿಂದೂ ಧರ್ಮವನ್ನು ಅನುಸರಿಸುವವರು ಜ್ಯೋತಿಷ್ಯವನ್ನು ಸಂಪೂರ್ಣವಾಗಿ ನಂಬುತ್ತಾರೆ. ಇನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ಮಾತ್ರವಲ್ಲದೆ ಸೌರಮಂಡಲದಲ್ಲಿ ಕೂಡ ಗುರುಗ್ರಹ ಸಾಕಷ್ಟು ದೊಡ್ಡದಾಗಿದ್ದು ಮಹತ್ವವನ್ನು ಕೂಡ ಪಡೆದುಕೊಂಡಿದೆ. ಇನ್ನು ಗುರುಗ್ರಹ ಒಂದು ಸುತ್ತು ತಿರುಗಲು ಒಂದು ವರ್ಷವನ್ನು ಪಡೆದುಕೊಳ್ಳುತ್ತದೆ.

ಇನ್ನು ಇದೆ 2022ರ ಏಪ್ರಿಲ್ ತಿಂಗಳಲ್ಲಿ ಗುರುಗ್ರಹ ತನ್ನ ಸ್ವಂತ ರಾಶಿಯಾಗಿರುವ ಮೀನರಾಶಿಗೆ ಕಾಲಿಡುತ್ತದೆ. ಈ ಸಂದರ್ಭದಲ್ಲಿ ಕೆಲವು ರಾಶಿಯವರಿಗೆ ನಷ್ಟ ಉಂಟಾದರೆ ಇನ್ನು ಕೆಲವು ರಾಶಿಯವರಿಗೆ ಲಾಭ ಉಂಟಾಗುತ್ತದೆ. ಹಾಗಿದ್ದರೆ ಲಾಭಪಡೆಯುವ ಆ 4 ರಾಶಿಗಳು ಯಾವುವು ಎಂಬುದನ್ನು ನಾವು ನಿಮಗೆ ಹೇಳಲು ಹೊರಟಿದ್ದೇವೆ.

ವೃಶ್ಚಿಕ ರಾಶಿ ಗುರುವಿನ ಗೋಚರವಾಗುವುದು ರಿಂದ ಈ ರಾಶಿಯವರಿಗೆ ಆರ್ಥಿಕವಾಗಿ ಸಾಕಷ್ಟು ಲಾಭಗಳು ಉಂಟಾಗಲಿದೆ. ವಿದ್ಯಾರ್ಥಿಗಳಿಗೂ ಕೂಡ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಲಾಭ ಉಂಟಾಗಲಿದೆ. ಒಟ್ಟಾರೆಯಾಗಿ ಹೊಸವರ್ಷ ಎನ್ನುವುದು ಈ ರಾಶಿಯವರಿಗೆ ಸಾಕಷ್ಟು ಆರ್ಥಿಕ ಮಯವಾಗಿ ಯಶಸ್ಸನ್ನು ತಂದು ಕೊಡಲಿದೆ.

ಧನು ರಾಶಿ ಈ ಸಂದರ್ಭದಲ್ಲಿ ದನುರಾಶಿ ಅವರಿಗೂ ಕೂಡ ಸಾಕಷ್ಟು ಒಳ್ಳೆಯ ದಿನಗಳು ಪ್ರಾರಂಭವಾಗಲಿದೆ. ಕೆಲಸದಲ್ಲಿ ಸಾಕಷ್ಟು ಸವಾಲುಗಳು ಎದುರಾಗಬಹುದು ಆದರೆ ಆರ್ಥಿಕವಾಗಿ ಖಂಡಿತವಾಗಿಯೂ ಉತ್ತಮ ದಿನಗಳನ್ನು ಕಾಣುವುದರಲ್ಲಿ ಯಾವುದೇ ಅನುಮಾನವಿಲ್ಲ. ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಲಾಭದಾಯಕವಾಗಿ ಎಲ್ಲಾ ಸ್ಥಿತಿಗಳು ಪರಿಣಮಿಸಲಿವೆ.

ಕನ್ಯಾ ರಾಶಿ ಕನ್ಯಾ ರಾಶಿಯವರು ಯಾವುದೇ ಕೆಲಸಗಳನ್ನು ಪ್ರಾರಂಭಿಸಿದರು ಕೂಡ ಆದರಿಂದಾಗಿ ಅವರಿಗೆ ಸಮಾಜದಲ್ಲಿ ಗೌರವಗಳು ಹೆಚ್ಚಾಗಲಿವೆ. ಹಾಗೂ ಕೈ ಇಟ್ಟ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಅವಧಿಯಲ್ಲಿ ನೀವು ಯಾವುದೇ ಹೂಡಿಕೆ ಮಾಡಿದರೂ, ಭವಿಷ್ಯದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.

ಕುಂಭ ರಾಶಿ: ಗುರುವಿನ ಸಂಚಾರವು ಉತ್ತಮವಾಗಿರಲಿದೆ. ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಹೆಚ್ಚಳವಾಗುವ ಬಲವಾದ ಸಾಧ್ಯತೆಯಿದೆ. ಬಹಳ ಸಾಕಷ್ಟು ಸಮಯಗಳಿಂದ ಕೆಲಸ ಹುಡುಕುತ್ತಿರುವವರಿಗೆ ಈ ಸಂದರ್ಭದಲ್ಲಿ ಅವರು ಮನಸ್ಸಿಗೆ ಇಷ್ಟ ಪಟ್ಟಂತಹ ಕೆಲಸಗಳು ಸಿಗಲಿದೆ. ಮತ್ತು ಧನಲಾಭ ಕೂಡ ಈ ಸಂದರ್ಭದಲ್ಲಿ ಆಗಲಿದೆ. ಈ ಅವಧಿಯಲ್ಲಿ ಕುಂಭ ರಾಶಿಯವರಿಗೆ ಪೂರ್ವಿಕರ ಆಸ್ತಿ ಸಿಗುವ ಸಾಧ್ಯತೆಗಳಿವೆ.

Get real time updates directly on you device, subscribe now.