ಬಿ ಎಂ ಡಬ್ಲ್ಯೂ ಖರೀದಿಸಲು ನಿಮಗೆ ಎಷ್ಟು ಸಮಯ ಬೇಕು ಎಂದು ಕೇಳಿದ ಪತ್ರಕರ್ತ ನಿಗೆ ಬೆವರಿಳಿಸುವಂತೆ ಉತ್ತರ ನೀಡಿದ ರತನ್ ಟಾಟಾ. ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ದೇಶದಲ್ಲಿ ಯಾವುದೇ ಕಷ್ಟಗಳು ಅಥವಾ ವಿಪತ್ತುಗಳು ಆಗಮಿಸಲಿ ರತನ್ ಟಾಟಾ ಅವರು ಮುಂದೆ ಬಂದು ಎಲ್ಲವನ್ನೂ ಕೂಡ ಪರಿಹರಿಸುತ್ತಾರೆ ಎಂಬ ಮಾತುಗಳು ಹಾಗೂ ಅವರು ಮಾಡುತ್ತಿರುವ ಕಾರ್ಯಗಳಿಂದಾಗಿ ಈ ವಿಚಾರಗಳು ಅಂದಿನಿಂದಲೂ ಕೂಡ ಇಂದಿನವರೆಗೂ ಹರಿದುಕೊಂಡು ಬಂದಿದೆ.

ತಮ್ಮ ಆದಾಯದ ಬಹುತೇಕ 70ರಿಂದ 75% ಆದಾಯವನ್ನು ಟಾಟಾ ಟ್ರಸ್ಟ್ ಮೂಲಕ ಬಡ ಜನರ ಕಲ್ಯಾಣಕ್ಕಾಗಿ ರತನ್ ಟಾಟಾ ರವರು ವಿನಿಯೋಗಿಸುತ್ತಿದ್ದಾರೆ. ಒಂದು ವೇಳೆ ರತನ್ ಟಾಟಾ ರವರು ಈ ಹಣವನ್ನು ಜನಸೇವೆಗಾಗಿ ವಿನಿಯೋಗಿಸದೇ ಇದ್ದರೆ ಖಂಡಿತವಾಗಿಯೂ ವಿಶ್ವದಲ್ಲಿ ಅತ್ಯಂತ ಹೆಚ್ಚು ಶ್ರೀಮಂತರಾಗಿ ಇರುತ್ತಿದ್ದರು ನಮ್ಮ ರತನ್ ಟಾಟಾ. ಇದಕ್ಕಾಗಿ ರತನ್ ಟಾಟಾ ರವರನ್ನು ನಮ್ಮ ಭಾರತ ದೇಶದ ಅಮೂಲ್ಯ ರತ್ನ ಎಂಬುದಾಗಿ ಕರೆಯುತ್ತಾರೆ. ಇನ್ನು ನಿಮಗೆ ತಿಳಿದಿರುವಂತೆ ರತನ್ ಟಾಟಾ ರವರ ಒಡೆತನದಲ್ಲಿರುವ ಟಾಟಾ ಮೋಟಾರ್ಸ್ ನ ಕಾರುಗಳು ಅತ್ಯಂತ ಹೆಚ್ಚು ಬಹು ಬೇಡಿಕೆಯನ್ನು ಹೊಂದಿರುವ ಕಾರ್ ಗಳಾಗಿವೆ. ಇನ್ನು ಇತ್ತೀಚಿಗಷ್ಟೇ ರತನ್ ಟಾಟಾ ಅವರಿಗೆ ಸಂದರ್ಶಕ ನೊಬ್ಬ ಕೇಳಿದ ಪ್ರಶ್ನೆಗೆ ರತನ್ ಟಾಟಾ ಅವರು ನೀಡಿದ ಉತ್ತರ ಎಲ್ಲರನ್ನೂ ಕೂಡ ಆಶ್ಚರ್ಯಕ್ಕೆ ತಳ್ಳಿತ್ತು.

ಹೌದು ಗೆಳೆಯರೇ ಸಂದರ್ಶಕ ರತನ್ ಟಾಟಾ ರವರಿಗೆ ಒಂದು ಬಿಎಂಡಬ್ಲ್ಯೂ ಕಾರ್ ಅನ್ನು ಕೊಳ್ಳಲು ನಿಮಗೆ ಎಷ್ಟು ಸಮಯ ಬೇಕಾಗಬಹುದು ಎಂಬುದಾಗಿ ಕೇಳುತ್ತಾರೆ. ಆಗ ತಟ್ಟನೆ ರತನ್ ಟಾಟಾರವರು ಐದು ವರ್ಷ ಬೇಕಾಗಬಹುದು ಎಂಬುದಾಗಿ ಹೇಳುತ್ತಾರೆ. ಅದಕ್ಕೆ ಸಂದರ್ಶಕ ನೀವು ಇಷ್ಟೊಂದು ದೊಡ್ಡ ಸಂಸ್ಥೆಯ ಸಂಸ್ಥಾಪಕರಾದ ಇದ್ದುಕೊಂಡು ಒಂದು ಬಿಎಂಡಬ್ಲ್ಯೂ ಕಾರ್ ಅನ್ನು ಕೊಳ್ಳಲು ನಿಮಗೆ ಇಷ್ಟೊಂದು ಸಮಯ ಬೇಕಾ ಎಂದು ಕೇಳುತ್ತಾರೆ. ಆಗ ರತನ್ ಟಾಟಾ ನಾನು ಹೇಳಿದ್ದು ಬಿಎಂಡಬ್ಲ್ಯೂ ಕಾರ್ ಅನ್ನು ಕೊಳ್ಳಲು ಅಲ್ಲ ಬದಲಾಗಿ ಬಿಎಂಡಬ್ಲ್ಯೂ ಸಂಸ್ಥೆಯನ್ನು ಕೊಳ್ಳಲು ಐದು ವರ್ಷ ಬೇಕಾಗುತ್ತದೆ ಏಕೆಂದರೆ ಅಲ್ಲಿ ಲಕ್ಷಾಂತರ ಉದ್ಯೋಗಿಗಳು ಇದ್ದಾರೆ ಎಂಬುದಾಗಿ ಹೇಳುತ್ತಾರೆ. ರತನ್ ಟಾಟಾರವರ ದೂರಾಲೋಚನೆಯ ಕುರಿತಂತೆ ಎಲ್ಲರೂ ಕೂಡ ಮೆಚ್ಚುವುದು ಇದೇ ಕಾರಣಕ್ಕಾಗಿ.

Post Author: Ravi Yadav