ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕೊನೆಗೂ ಮಹಾಮಾರಿ ಕುರಿತು ಮೊದಲ ಬಾರಿಗೆ ಮಾತನಾಡಿದ ಅವಧೂತ ವಿನಯ್ ಗುರೂಜಿ, ಯಾವಾಗ ಮುಗಿಯುತ್ತದೆ ಎಂದು ಹೇಳಿದ್ದಾರೆ ಗೊತ್ತೇ?

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕಳೆದ ಎರಡು ವರ್ಷಗಳಿಂದ ಇಡೀ ಜಗತ್ತು ಎನ್ನುವುದು ಈ ಮಹಾಮಾರಿ ಯಿಂದಾಗಿ ಸಾಕಷ್ಟು ತತ್ತರಿಸಿಹೋಗಿದೆ ಎಂದರೆ ತಪ್ಪಾಗಲಾರದು. ಪ್ರತಿಯೊಂದು ವಿಧದಲ್ಲೂ ಕೂಡ ಈ ಮಹಾಮಾರಿಯನ್ನು ವುದು ಜಾಗತಿಕವಾಗಿ ಎಲ್ಲಾ ಬೆಳವಣಿಗೆಗೆ ಮುಳ್ಳಾಗಿ ಪರಿಣಮಿಸಿದೆ. ಜಾಗತಿಕವಾಗಿ ಮಹಾಮಾರಿಯನ್ನು ವುದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಹರಡಿ ಅದೆಷ್ಟೋ ಜನರ ಮರಣಕ್ಕೆ ಕಾರಣವಾಗಿದೆ. ಇಂದಿಗೂ ಕೂಡ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ ಎಂದರೆ ಅದಕ್ಕೆ ಮುಖ್ಯ ಕಾರಣ ಇದೇ ಮಹಾಮಾರಿ ಎಂದರೆ ತಪ್ಪಾಗಲಾರದು.

ಇನ್ನು ಈ ಮಹಾಮಾರಿ ಸದ್ಯದ ಮಟ್ಟಿಗೆ ಕೊಂಚ ತನ್ನ ವೇಗವನ್ನು ತಗ್ಗಿಸಿದ್ದ ಆದರೂ ಕೂಡ ಅದರ ಮೂರನೇ ಅಲೆ ಬರುವ ಸಾಧ್ಯತೆ ಇದೆ ಎಂಬುದಾಗಿ ಹಲವಾರು ಸುದ್ದಿಮಾಧ್ಯಮಗಳಲ್ಲಿ ವಿಚಾರ ಎನ್ನುವುದು ಪ್ರಸಾರವಾಗುತ್ತಿದೆ. ಕೆಲವರು ರಾಜಕೀಯ ನಾಯಕರು ತಮ್ಮ ರಾಜಕೀಯ ಫಲಿತಾಂಶವನ್ನು ಕಾಣಲು ಈ ಮಹಾಮಾರಿಯನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ.

ಇನ್ನು ಹಲವಾರು ಜ್ಯೋತಿಷಿಗಳು ಅವಧೂತ ಸ್ವಾಮೀಜಿಗಳು ಈ ಮಹಾಮಾರಿ ಯಾವತ್ತು ಮುಗಿಯುತ್ತದೆ ಎಂಬುದರ ಕುರಿತಂತೆ ಹಲವಾರು ಭವಿಷ್ಯವಾಣಿಗಳನ್ನು ಹೇಳಿದ್ದಾರೆ. ಇನ್ನು ಅವರ ಅಭಿಮಾನಿಗಳು ಹಾಗೂ ಅನುಯಾಯಿಗಳು ಕೂಡ ಇದರ ಕುರಿತಂತೆ ನಂಬಿ ಅವರು ಹೇಳಿದಂತೆ ಮಾಡಿದ್ದಾರೆ. ಇನ್ನು ಈಗ ಅವಧುತ ವಿನಯ್ ಗುರೂಜಿ ರವರು ಕೂಡ ಈ ಮಹಾಮಾರಿ ಯಾವಾಗ ಮುಗಿಯಬಹುದು ಎಂಬುದಾಗಿ ಹೇಳಿದ್ದಾರೆ. ಅವರ ಪ್ರಕಾರ ಎಲ್ಲ ರಾಜಕೀಯ ನಾಯಕರು ಪಕ್ಷಭೇದ ಮರೆತು ಈ ಮಹಾಮಾರಿಯನ್ನು ಹೋಗಲಾಡಿಸಲು ಪ್ರಯತ್ನಪಟ್ಟರೆ ಮಾರ್ಚ್ ತಿಂಗಳ ಆಸುಪಾಸಿನಲ್ಲಿ ಇದರಿಂದ ನಾವು ಮುಕ್ತರಾಗಬಹುದು ಎಂಬುದಾಗಿ ಹೇಳಿದ್ದಾರೆ. ಇನ್ನು ಇದರಿಂದ ಹೊರಬರಲು ಕೇವಲ ಪವಾಡವನ್ನು ಮಾತ್ರ ನಂಬದೆ ನಮ್ಮ ಪ್ರಯತ್ನ ಕೂಡ ನಾವು ಮಾಡಬೇಕು ಎಂಬುದಾಗಿ ಹೇಳಿದ್ದಾರೆ.

Get real time updates directly on you device, subscribe now.